ಪುತ್ತೂರಿಗೆ ಆಗಮಿಸಿದ ಯೋಗಿ ಆದಿತ್ಯನಾಥ್; ರೋಡ್ ಶೋ ಅಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ
ಪುತ್ತೂರಲ್ಲಿ ನಡೆದ ‘ರೋಡ್ ಶೋ’ ವಿಹಂಗಮ ನೋಟದ ವೀಡಿಯೋ ವೀಕ್ಷಿಸಿ
ಪುತ್ತೂರು: ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು ಕೇವಲ ಮೂರು ನಿಮಿಷಗಳ ಭಾಷಣದೊಂದಿಗೆ ತನ್ನ ಕಾರ್ಯಕ್ರಮಕ್ಕೆ ವಿರಾಮ ಹಾಡಿದ್ದಾರೆ. ಮೊಟ್ಟೆತ್ತಡ್ಕದಲ್ಲಿ ಹೆಲಿಕಾಪ್ಟರ್ ಮೂಲಕ ಬಂದು ಲ್ಯಾಂಡ್ ಆದ ಯೋಗಿಯವರು ತದನಂತರ ಪುತ್ತೂರಿನ ಹತ್ತೂರ ಓಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ…