dtvkannada

Category: ಕರಾವಳಿ

🛑ಪುತ್ತೂರು: ಪುತ್ತಿಲ ಪರಿವಾರ ಬರ್ಕಾಸ್ ಇನ್ನು ಮುಂದಕ್ಕೆ ಪುತ್ತಿಲ ಬಿಜೆಪಿ..!!??

🛑ಕಳೆದ ಚುನಾವಣೆಯಲ್ಲಿ ಬಿಜೆಪಿಯ ರಾಜ್ಯ ನಾಯಕರನ್ನು ತಿರುಗಿ ನೋಡುವಂತೆ ಮಾಡಿದ್ದ ಪುತ್ತಿಲ ಪರಿವಾರ್

🛑ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಅರುಣ್ ಕುಮಾರ್ ಪುತ್ತಿಲ

🛑ಮುಂದಿನ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಅರುಣ್ ಕುಮಾರ್ ಪುತ್ತಿಲ..!!??

ಪುತ್ತೂರು: ಕಳೆದ ಚುನಾವಣೆ ಸಂದರ್ಭದಲ್ಲಿ ಪುತ್ತಿಲರಿಗೆ ಟಿಕೆಟ್ ನಿರಾಕರಿಸಿದ ಸಂದರ್ಭದಲ್ಲಿ ಪುತ್ತಿಲ ಪರಿವಾರ್ ಎಂಬ ಸಂಘಟನೆ ಕಟ್ಟಿಕೊಂಡು ತನ್ನದೇ ಆದ ಶೈಲಿಯಲ್ಲಿ ಈ ಮೂಲಕ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಕೊನೆಗೆ ಕಾರ್ಯಕರ್ತರು ಒತ್ತಾಯದಂತೆ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ರಾಜ್ಯದಲ್ಲಿ ಬಿಜೆಪಿ ಮುಖಭಂಗ ಅನುಭವಿಸುವಂತೆ…

ವಾರಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಖರೀದಿಸಿದ್ದ ಕಾರು ಮತ್ತು ರಿಕ್ಷಾ ನಡುವೆ ಅಪಘಾತ; ಓರ್ವ ದಾರುಣ ಮೃತ್ಯು

ಕುಣಿಗಲ್: ವಾರಗಳ ಹಿಂದೆ ಖರೀದಿಸಿದ್ದ ಹೊಚ್ಚ ಹೊಸ ಕಾರಿನಲ್ಲಿ ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಮತ್ತು ಪತ್ನಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಮೃತಪಟ್ಟಿರುವ ಘಟನೆ  ಕುರುಡಿಹಳ್ಳಿ…

ಲೋಕಸಭಾ ಕಣದಿಂದ ಹಿಂದೆ ಸರಿಯುತ್ತಾ ಪುತ್ತಿಲ ಪರಿವಾರ? ಬ್ರಿಜೇಶ್ ಚೌಟ ಒಳ್ಳೆಯ ಸಜ್ಜನಿಕೆಯ ಅಭ್ಯರ್ಥಿ, ಪುತ್ತೂರಿನ ಸಮಸ್ಯೆಯನ್ನು ಅವರು ಪರಿಹರಿಸಬಹುದು; ಬಿಜೆಪಿಯ ಆಯ್ಕೆ ಸಂತೋಷ ತಂದಿದೆ -ಶ್ರೀ ಕೃಷ್ಣ ಉಪಾಧ್ಯಯ

ಪುತ್ತೂರು: ದ.ಕ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಬ್ರಿಜೇಶ್ ಚೌಟರ ಬಗ್ಗೆ ಪುತ್ತಿಲ ಪರಿವಾರದ ವಕ್ತಾರ ಶ್ರೀ ಕೃಷ್ಣ ಉಪಾಧ್ಯಯ ಫಸ್ಟ್ ರಿಯಾಕ್ಷನ್ ನೀಡಿದ್ದು.ಬ್ರಿಜೇಶ್ ರವರು ಒಬ್ಬ ಒಳ್ಳೆಯ ನಾಯಕ ಅವರ ಆಯ್ಕೆ ಸಂತೋಷ ತಂದಿದೆ ಎಂದಿದ್ದಾರೆ. ರಾಷ್ಟ್ರದ…

💥BREAKING NEWS💥

ಲೋಕಸಭಾ ಚುನಾವಣೆಯ ಎರಡನೇ ಪಟ್ಟಿ ಬಿಡುಗಡೆ ಗೊಳಿಸಿದ ಬಿಜೆಪಿ ಹೈಕಮಾಂಡ್; ಯಾರಿಗೆ ಎಲ್ಲೆಲ್ಲಿ ಟಿಕೆಟ್..!!??

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಔಟ್, ಬ್ರೀಜೆಶ್ ಚೌಟಗೆ ಟಿಕೆಟ್; ಯಾರು ಈ ಬ್ರೀಜೆಶ್ ಸಂಪೂರ್ಣ ಮಾಹಿತಿ👇🏻

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇದೀಗ ಬಿಡುಗಡೆಯಾಗಿದ್ದು, ರಾಜ್ಯದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ, ಉಡುಪಿ – ಚಿಕ್ಕಮಗಳೂರಿಗೆ ಕೋಟಾ ಶ್ರೀನಿವಾಸ ಪೂಜಾರಿ,  ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಮೈಸೂರಿಗೆ ಯದುವೀ‌ರ್,…

ಶಿರಾಡಿ ಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸೋರಿಕೆಗೊಂಡ ಗ್ಯಾಸ್; ಹೆದ್ದಾರಿ ಬಂದ್

ಬದಲಿ ರಸ್ತೆಯ ಮೂಲಕ ಸಂಚಾರ; ಅಗ್ನಿ ಅನಾಹುತ ತಪ್ಪಿಸಲು ಹರಸಾಹಸ ಪಡುತ್ತಿರುವ ಅಗ್ನಿ ಶಾಮಕ ಮತ್ತು ಪೋಲಿಸರ ತಂಡ

ಹಾಸನ: ಶಿರಾಡಿಘಾಟ್ ನಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಎಲ್‌ಪಿಜಿ ಸೋರಿಕೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿರುವ ಬಗ್ಗೆ ಬುಧವಾರ ವರದಿಯಾಗಿದೆ. ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಟರ್ನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್‌…

ಪುತ್ತೂರು: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮ್ಯಾಕಾನಿಕ್ ಚಿಕಿತ್ಸೆಗೆ ಸ್ಪಂದಿಸದೇ ಮೃತ್ಯು

ಪುತ್ತೂರು: ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಇದೀಗ ಸಂಭವಿಸಿದೆ.ಮೃತಪಟ್ಟ ಯುವಕನನ್ನು ಶಾಂತಿಗೋಡು ಗ್ರಾಮದ ಬೀರ್ಮಕಜೆ ನಿವಾಸಿ ಪ್ರಸಾದ್ (27) ಎಂದು ಗುರುತಿಸಲಾಗಿದೆ. ಪುತ್ತೂರು ಬೈಪಾಸ್ ಬಳಿಯ ಗ್ಯಾರೇಜ್ ವೊಂದರಲ್ಲಿ ಮ್ಯಾಕಾನಿಕ್ ಆಗಿರುವ ಪ್ರಸಾದ್ ರವರು ಫೆ…

ಸರ್ವರ್ ಡೌನ್ ಸಮಸ್ಯೆ; ಒಮ್ಮೆಲೆ ಕೈ ಕೊಟ್ಟ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್

ಯಾವುದೇ ಕ್ಷಣದಲ್ಲೂ ತಮ್ಮ ವಾಟ್ಸಾಪ್‌ಗೂ ಈ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು; ಕಾರಣ ನೋಡಿ👇🏻

ದೆಹಲಿ: ಸಾಮಾಜಿಕ ಜಾಲತಾಣದ ಅತೀ ಹೆಚ್ಚು ಜನರ ಪ್ರಿಯ ತಾಣ ಮೆಟಾ ಸಂಸ್ಥೆಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಏಕಾ ಏಕಿ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ್ನು…

ಸ್ಪೀಡ್ ಕ್ರೇಜ್ , ಪ್ರಾಣಕ್ಕೆ ಕುತ್ತು ತರದಿರಲಿ..
ಹೆಚ್ಚುತ್ತಿರುವ ಅಪಘಾತ ಪ್ರಕರಣ..
ಒಂದೇ ವಾರದಲ್ಲಿ ೧೦ ಕ್ಕೂ ಅಧಿಕ ಸಾವು..

ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ ಖ್ಯಾತ ಪತ್ರಕರ್ತರಾದ ಸಿಶೇ ಕಜೆಮಾರ್‌ರವರ ಎಚ್ಚರಿಕೆಯ ಬರಹ

✍️ಬರಹ: ಸಿಶೇ ಕಜೆಮಾರ್ ಪತ್ರಕರ್ತರು ಪುತ್ತೂರು ಪುತ್ತೂರು: ಪ್ರಾಣವೇ ಹೋದರೆ ಮತ್ತೇನು ಸಾಧಿಸಲಿಕ್ಕಿದೆ. ಜೀವದಲ್ಲಿದ್ದರೆ ತಾನೆ ಹುಚ್ಚು ಸಾಹಸಗಳನ್ನು ಮಾಡಲು ಸಾಧ್ಯ. ಈ ಜೀವವೇ ಹೊರಟು ಹೋದರೆ ಇನ್ನೇನು ಇದೆ. ಅದಕ್ಕಾಗಿಯೇ ಎಲ್ಲಕ್ಕಿಂತ ಅಮೂಲ್ಯವಾದದ್ದು ನಮ್ಮ ಜೀವ. ದೇವರು ಕೊಟ್ಟ ದೇಹವನ್ನು…

ಆಸಿಡ್ ದಾಳಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ; ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ

ಕಡಬ: ವಿದ್ಯಾರ್ಥಿನಿಗಳ ಮೇಲೆ ಆಸಿಡ್ ದಾಳಿ ನಡೆಸಿ ಮೂವರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡ ಘಟನೆ ಇದೀಗ ಕಡಬ ಪದವಿ ಪೂರ್ವ ಕಾಲೇಜು ವಠಾರದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದ ವಠಾರಕ್ಕೆ ನುಗ್ಗಿದ ಅಪರಿಚಿತ ಮುಸುಕುದಾರಿ ವ್ಯಕ್ತಿ ಅಸಿಡ್ ದಾಳಿ ನಡೆಸಿದ್ದು…

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!!

ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!!

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!! ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!! ಉಪ್ಪಿನಂಗಡಿ: ತನ್ನ ಹೊಸ ಮನೆಯ ಟೆರಸ್ಸಿನ ಮೇಲೆ ನೀರು ಹಾಕುತ್ತಿದ್ದ ವೇಳೆ…

error: Content is protected !!