ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ರೈ ನಾಮಪತ್ರ ಸಲ್ಲಿಕೆ; ಸಾವಿರಾರು ಮಂದಿ ಭಾಗಿ
ಧರ್ಮದ ಮಧ್ಯೆ ವಿಷಬೀಜ ಭಿತ್ತಿ ರಾಜಕೀಯ ಮಾಡುವ ಬಿಜೆಪಿ ಯವರಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ- ಅಶೋಕ್ ರೈ 40% ಕಮಿಷನ್ ಪಡೆಯುವ ಬಡ ವಿರೋಧಿ ಬಿಜೆಪಿ ಸರಕಾರಕ್ಕೆ ಈ ಭಾರಿ ತಕ್ಕ ಪಾಠ ಕಲಿಸಬೇಕು- ಭವ್ಯ ನರಸಿಂಹಮೂರ್ತಿ ಪುತ್ತೂರು: ಮುಂಬರುವ ಕರ್ನಾಟಕ…