dtvkannada

Category: ಜಿಲ್ಲೆ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಜೂ.8ರಂದು ಮಂಗಳೂರು ವಿ.ವಿ ಪದವಿ ಕಾಲೇಜುಗಳ ಅಂತರ್‌ಕಾಲೇಜು ಫೆಸ್ಟ್

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ 35 ಕಾಲೇಜುಗಳ ವಿದ್ಯಾರ್ಥಿಗಳು

ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಕಾಲೇಜುಗಳ ಅಂತರ್-ಕಾಲೇಜು ಮ್ಯಾನೇಜ್ಮೆಂಟ್ ಹಾಗೂ ಸಾಂಸ್ಕೃತಿಕ ಫೆಸ್ಟ್ ‘ಕೃತ್ವ ‘ ಜೂ.8 ರಂದು ಕಾಲೇಜಿನಲ್ಲಿ ಜರಗಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಫೈನಾನ್ಸ್…

ರಾಜ್ಯದಲ್ಲಿ ಬಾರಿ ಸುದ್ದಿಯಾಗಿದ್ದ ಇಬ್ಬರು ಐಎಎಸ್ ಅಧಿಕಾರಿಗಳ ಕಚ್ಚಾಟ ಪ್ರಕರಣ

ಕೊನೆಗೂ ಪ್ರಕರಣಕ್ಕೆ ಸುಖಾಂತ್ಯ ಹಾಡಿದ ನ್ಯಾಯಾಲಯ

ಬೆಂಗಳೂರು: ರಾಜ್ಯದಲ್ಲಿ ಬಾರಿ ಸುದ್ದಿಯಾಗಿದ್ದ ಇಬ್ಬರು ಐಎಎಸ್ ಅಧಿಕಾರಿಗಳ ನಡುವಿನ ಕಚ್ಚಾಟಕ್ಕೆ ಇದೀಗ ನ್ಯಾಯಾಲಯ ಬ್ರೇಕ್ ಕೊಟ್ಟಿದೆ. ಅಧಿಕಾರಿ ರೋಹಿಣಿ ಸಿಂಧೂರಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಮಂಗಳವಾರ ಹಾಜರಾದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ನಗರದ…

ಪ್ರೀತಿಸಿದ ಹುಡುಗಿಯನ್ನೇ ಉಸಿರುಗಟ್ಟಿಸಿ ಕೊಂದ ಪ್ರಿಯತಮ; ಒಂದೇ ರೂಂ,ಒಂದೇ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದ ಭಗ್ನ ಪ್ರೇಮಿಗಳು

ಬೆಂಗಳೂರು: ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ ಅದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಘಟನೆ ನಡೆದುಹೋಗಿದೆ ತಾನು ಪ್ರೀತಿಸಿದ ಹುಡುಗಿಯನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ಜೀವನ್ ಭಿಮಾ ನಗರದ ಕೋಡಿಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಕೊಲೆಯಾದ ಯುವತಿಯನ್ನು ಹೈದರಾಬಾದ್ ಮೂಲದ ಆಕಾಂಕ್ಷ ಎಂದು ತಿಳಿದು ಬಂದಿದೆ.ಈಕೆಯನ್ನು…

ಸ್ಲೀಪರ್ ಕೋಚ್ ಬಸ್ನಲ್ಲೇ ವಿಷ ಸೇವಿಸಿ ನಿದ್ರಿಸಿದ ಪ್ರೇಮಿಗಳು: ಯುವತಿ ಮೃತ್ಯು, ಯುವಕ ಪಾರು

ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ ಪ್ರೇಮಿಗಳು ಸ್ಲೀಪರ್ ಕೋಚ್ ಬಸ್​ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿಯಲ್ಲಿ ನಡೆದ ಈ ಘಟನೆಯಲ್ಲಿ ಯುವತಿ ಮೃತಪಟ್ಟಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೇಮಾ ರಾಮಕೃಷ್ಣಪ್ಪ (20) ಮೃತ ಯುವತಿ.ಬಾಗಲಕೋಟೆ ಮೂಲದ ಅಖಿಲ್​​ ಮತ್ತು ಅಂತಿಮ…

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ: ಕರ್ನಾಟಕ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಾಫರ್ ನೂರಾನಿ, ಸಂಚಾಲಕರಾಗಿ ಶಿಹಾಬ್ ಮಡಿವಾಳ ಆಯ್ಕೆ

ಬೆಂಗಳೂರು: 50 ವರ್ಷಗಳನ್ನು ಪೂರೈಸುತ್ತಿರುವ ವಿದ್ಯಾರ್ಥಿ ಸಂಘಟನೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್(ಎಸ್ಸೆಸ್ಸೆಫ್)ಇದರ ಗೋಲ್ಡನ್ ಫಿಫ್ಟಿಯ ಭಾಗವಾಗಿ ಕರ್ನಾಟಕ ರಾಜ್ಯ ಸಮ್ಮೇಳನವು ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸ್ವಾಗತ ಸಮಿತಿ ರಚನಾ ಸಭೆಯು…

ದ.ಕನ್ನಡ ಹಿರಿಯ ಪ್ರಾಥಮಿಕ ಶತಮಾನದ ಶಾಲೆ ಬೊಳಂತೂರಿನಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ

ಬೊಳಂತೂರು: ಬಂಟ್ವಾಳ ತಾಲೂಕಿನ ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೊಳಂತೂರು, ಇಲ್ಲಿನ 1-5 ರವರೆಗಿನ ಸರಿಸುಮಾರು 125 ಮಕ್ಕಳಿಗೆ ಬರೆಯುವ ನೋಟ್ ಪುಸ್ತಕವನ್ನು ಶಾಲೀಮರ್ ಗ್ರೂಪ್ ಚೇರ್ಮ್ಯಾನ್ ಉದ್ಯಮಿ, ಸಮಾಜಸೇವಕ ಬಶೀರ್ ಆಹ್ಮದ್ ಶಾಲೀಮಾರ್ ನೇತೃತ್ವದಲ್ಲಿ ದಿನಾಂಕ 6-6-2023 ರಂದು ಉಚಿತವಾಗಿ…

ಮಂಗಳೂರಿಗೆ ಆಗಮಿಸಿದ ಗೃಹ ಸಚಿವ ಡಾ.ಪರಮೇಶ್ವರ್; ಗೃಹ ಸಚಿವರನ್ನು ಸ್ವಾಗತಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

2 ದಿನ ಕರಾವಳಿ ಭಾಗದಲ್ಲಿ ಕೈಗೊಂಡ ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ

ಮಂಗಳೂರು: ರಾಜ್ಯ ಗೃಹ ಸಚಿವರಾದ ಡಾ.ಪರಮೇಶ್ವರ್ ಅವರು ಇಂದಿನಿಂದ 2 ದಿನ ಮಂಗಳೂರು, ಉಡುಪಿ ಪ್ರವಾಸ ಕೈಗೊಂಡಿದ್ದು ಇಂದು ಬೆಳಿಗ್ಗೆ 8.35ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಳಗ್ಗೆ 10 ಗಂಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿಯಲ್ಲಿ ವಲಯ ಪರಿಶೀಲನಾ ಸಭೆ…

ಹಳೇ ವೈಷ್ಯಮ್ಯ: ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಹತ್ಯೆ

ಕಲಬುರಗಿ: ಮಾರಕಾಸ್ತ್ರದಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಆಜಾದಪುರ್ ರಸ್ತೆಯಲ್ಲಿ ನಡೆದಿದೆ. ಉಮ್ಮರ್ (23) ಕೊಲೆಯಾದ ಯುವಕ. ಉಮರ್, ಕಲಬುರಗಿ ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿಯಾಗಿದ್ದಾನೆ. ನಿನ್ನೆ (ಜೂ.05) ರಾತ್ರಿ ಹನ್ನೊಂದು ಮೂವತ್ತರ ಸುಮಾರಿಗೆ ದುಷ್ಕರ್ಮಿಗಳು ಚಾಕುವಿನಿಂದ…

ಸುಂದರಿ ಯುವತಿಯರನ್ನು ಕಂಡಾಗ “ಒಳ್ಳೆಯ ಫಿಗರ್ ಮರೇ” ಎಂಬಿತ್ಯಾದಿ ಕಮೆಂಟ್ ಮಾಡುವ ಯುವಕರೆ ಇದನ್ನೊಮ್ಮೆ ಓದಿ

ಕಮೆಂಟ್ ಮಾಡಿ ಕೊರ್ಟ್ ಮೆಟ್ಟಿಲೇರಿದ ಯುವಕನಿಗೆ ನ್ಯಾಯಾಲಯ ಏನು ಮಾಡಿತು ಎಂದು ನೀವೇ ನೋಡಿ

ಮುಂಬೈ: ಚೆಂದುಳ್ಳಿ ಹುಡುಗಿಯನ್ನು,ಯುವತಿಯರನ್ನು ಮಹಿಳೆಯರನ್ನು ಕಂಡಾಗ ಯುವಕರು ಅವರ ಬಗ್ಗೆ ಕಮೆಂಟ್ ಮಾಡುವುದು ಈಗೀಗ ಸಹಜವಾಗಿ ಹೋಗಿದೆ. ಹಾಗೆ‌ ಕಮೆಂಟ್ ಕಂಬಿ ಎನಿಸಬೇಕಾದ ಅವಸರ ಬಂದೊದಗಿದೆ. ಮಹಿಳಾ ಸಹೋದ್ಯೋಗಿಗಳಿಗೆ ‘ನೀನು ಒಳ್ಳೆಯ ಫಿಗರ್, ತುಂಬಾ ಚೆನ್ನಾಗಿ ಬಾಡಿ ಮೈಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ…

ಮರಿಕ್ಕಳ: ಮಕ್ಕಳ ನೆಚ್ಚಿನ ಶಿಕ್ಷಕನಿಗೆ ಬೀಳ್ಕೊಡುಗೆ ಸಮಾರಂಭ

ಮನುಷ್ಯ ಸ್ನೇಹ ಜನರನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ- ಜಬ್ಬಾರ್ ಸಖಾಫಿ

ಮಂಗಳೂರು: ಮನುಷ್ಯ ಮನಸ್ಸುಗಳೆಡೆಯಲ್ಲಿ ಇರುವ ಕಾಲ ಪ್ರೀತಿ ಸಾಮರಸ್ಯವನ್ನೇ ಬಿತ್ತುವ ಆ ಮೂಲಕ ಜನ ಯಾವತ್ತಿಗೂ ಯಾರನ್ನೂ ಮರೆಯಲು ಸಾಧ್ಯವಿಲ್ಲ.ಇಂತಹ ಸ್ನೇಹ ಪ್ರೀತಿ ನೀಡಿ ನಮ್ಮ ಮನಸ್ಸಿನಲ್ಲಿ ಅಜರಾಮರಾಗಿ ಕುಳಿತವರು ನಮ್ಮ ಜೊತೆಗಾರ ಸಿದ್ದಿಕ್ ಝುಹ್ರಿ ಉಸ್ತಾದ್ ಅವರು ಇಲ್ಲಿ ಮಾಡಿದ…

error: Content is protected !!