ಖ್ಯಾತ ರೂಪದರ್ಶಿಯ ಬರ್ಬರ ಹತ್ಯೆ; ಫ್ರಿಡ್ಜಿನಲ್ಲಿ ಪತ್ತೆಯಾದ ಕೈ ಕಾಲುಗಳು..!
ಹಾಂಗ್ಕಾಂಗ್: ಖ್ಯಾತ ರೂಪದರ್ಶಿ ಹತ್ಯೆಗೀಡಾಗಿದ್ದು ಹತ್ಯೆಯಾದವಳನ್ನು 28 ವರ್ಷದ ಅಬ್ಬಿ ಚೋಯ್ ಎಂದು ಗುರುತಿಸಿಲಾಗಿದೆ. ಬರ್ಬರವಾಗಿ ಹತ್ಯೆಯಾಗಿದ್ದ ರೂಪದರ್ಶಿಯ ಕಾಲು ಮನೆಯ ಒಳಭಾಗದ ಫ್ರಿಡ್ಜ್ ನಲ್ಲಿ ಪತ್ತೆಯಾಗಿದ್ದು ಅವರ ತಲೆ, ದೇಹ ಮತ್ತು ಕೈಗಳು ಇನ್ನೂ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು…