ಹೆತ್ತವರ ಕಣ್ಣಮುಂದೆಯೇ ನೀರಲ್ಲಿ ಮುಳುಗಿದ ಪುಟ್ಟ ಮಕ್ಕಳು; ಬಂಟ್ವಾಳದಲ್ಲೊಂದು ಹೃದಯವಿದ್ರಾವಕ ಘಟನೆ
ಮಕ್ಕಳು ತನ್ನ ಮುಂದೆಯೇ ಪ್ರಾಣ ಬಿಡುತ್ತಿದ್ದರು ಈಜು ಬಾರದ ಕಾರಣ ಸ್ಥಬ್ದವಾದ ಹೆತ್ತಬ್ಬೆಯರು..!
ಹೆತ್ತವರ ಕಣ್ಣೆದುರೇ ಮಕ್ಕಳಿಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ ಮೃತ ಬಾಲಕಿರನ್ನು ಉಳ್ಳಾಲ ನಿವಾಸಿಗಳಾದ ಅನ್ಸಾರ್ ಎಂಬವರ ಮಗಳು ಅಶ್ರ(11) ಮತ್ತು ಇಲ್ಯಾಸ್ ಎಂಬವರ ಮಗಳು ಮರಿಯಮ್ ನಾಶಿಯ (14) ಎಂದು…