dtvkannada

Category: ರಾಜ್ಯ

ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ನೀಡಲು ಸಲ್ಲಿಸಿದ್ದ “ಮಧ್ಯಂತರ ಜಾಮೀನು” ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿತರಾಗಿ “ಮಧ್ಯಂತರ ಜಾಮೀನು” ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ದಿಲ್ಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ. ದಿಲ್ಲಿ ಸಿಎಂ ಅವರ ಅಧಿಕಾರಾವಧಿ ಮುಗಿಯುವ ತನಕ ಅಥವಾ ಅವರ ವಿರುದ್ಧದ…

ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು; ಮನೆ ಸಮೀಪವಿರುವ ಮದುವೆಗೆ ತೆರಳಿದ್ದ ಸಮಯ ನಡೆದ ಘಟನೆ

ಮಕ್ಕಳನ್ನು ಗುಂಪು ಗುಂಪಾಗಿ ಸುತ್ತಾಡಲು ಕಳುಹಿಸಿಕೊಡುವ ಪೊಷಕರೆ ಎಚ್ಚರಿಕೆ; ಈ ಸ್ಟೋರಿ ನೋಡಿ

ಮಕ್ಕಳೆನ್ನುವ ಆಸ್ತಿ ನಿಮ್ಮ ಜೀವನದಲ್ಲಿ ಒಂದೇ ಭಾರಿ ನಿಮಗೆ ಸಿಗುವುದು; ಕಳಕೊಂಡ ಮೇಲೆ ದುಃಖಿಸಿ ಫಲವಿಲ್ಲ

ಬಂಟ್ವಾಳ: ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಕಡೇಶ್ವಾಲ್ಯ ಸಮೀಪದ ನೆಚ್ಚಬೆಟ್ಟು ನೇತ್ರಾವತಿ ನದಿ ತೀರದಲ್ಲಿ  ಶನಿವಾರ ಸಂಜೆಯ ವೇಳೆಗೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಸ್ಥಳೀಯ ನಿವಾಸಿ ಸಹೀರ್ ಎಂಬವರ ಪುತ್ರ ಸುಹೈಲ್ (13) ಎಂದು ಗುರುತಿಸಲಾಗಿದೆ. ಕೆಮ್ಮನ್…

ಉಪ್ಪಿನಂಗಡಿ: ಹೃದಯಾಘಾತದಿಂದ ವಿದ್ವಾಂಸ ಹಾಫಿಲ್ ಹನೀಫ್ ಸಹದಿ ಮಠ ನಿಧನ

ಉಪ್ಪಿನಂಗಡಿ: ಹೃದಯಾಘಾತದಿಂದ ವಿದ್ವಾಂಸ ರೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಸಂಭವಿಸಿದೆ.ಹಾಫಿಲ್ ಹನೀಫ್ ಸಹದಿ  ಮೃತಪಟ್ಟ ವಿದ್ವಾಂಸ. ಉಪ್ಪಿನಂಗಡಿ ಸಮೀಪದ  ಮೂರುಗೋಳಿ ಮದ್ರಸದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಎದ್ದಕ್ಕಿದ್ದಂತೆ ಉಂಟಾದ ಎದೆ ನೋವಿನಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು…

ಉಪ್ಪಿನಂಗಡಿ: ಸೈಕಲ್ ರಿಪೇರಿ ಮಾಡಿ ಕೊಟ್ಟಿಲ್ಲವೆಂದು 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಪುಟ್ಟ ಬಾಲಕನ ನಡೆಗೆ ಕಂಗಲಾದ ಪೋಷಕರು

ಉಪ್ಪಿನಂಗಡಿ: ಸೈಕಲ್ ರಿಪೇರಿ ಮಾಡಿ ಕೊಟ್ಟಿಲ್ಲವೆಂದು ಮನನೊಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕರಾಯದ ಗ್ರಾಮದ ಶಿವಗಿರಿಯ  ನಂದನ್ (13) ಎಂದು ಗುರುತಿಸಲಾಗಿದೆ. ಶುಕ್ರವಾರ ತನ್ನ ಸ್ನೇಹಿತರ ಜೊತೆ…

ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಓರ್ವ ಸ್ಥಳದಲ್ಲೇ ದಾರುಣ ಸಾವು

ಉಡುಪಿ: ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ಇಂದು ನಡೆದಿದೆ ಅಂಬಾಗಿಲು ಉಡುಪಿ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು , ಅಪಘಾತದ ರಭಸಕ್ಕೆ ಬೈಕ್ ಟಿಪ್ಪರ್ ನ ಅಡಿಭಾಗದಲ್ಲಿ ಸಿಲುಕಿಕೊಂಡಿದೆ.…

ಕೊಝಿಕ್ಕೋಡ್: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ರಸ್ತೆ ಅಪಘಾತಕ್ಕೆ ದಾರುಣ ಮೃತ್ಯು

ವಯನಾಡ್: ತಾನು ಚಳಿಸುತ್ತಿದ್ದ ಸ್ಕೂಟರ್ ಕಮರಿಗೆ ಬಿದ್ದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿನಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಸಲಾಂ ಅವರ ಪುತ್ರಿ, ಕೋಯಿಕ್ಕೋಡ್ ವೈದ್ಯಕೀಯ…

ಮಂಡ್ಯ: ಈ ಬಾರಿಯೂ ಚುನಾವಣಾ ಪ್ರಚಾರಕ್ಕಾಗಿ ಇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್; ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಪರ ಕೈ ಜೋಡಿಸಿದ ಜೊಡೆತ್ತುವಿನ ಪಾಲುದಾರ

ಮಂಡ್ಯ: ಚಲನಚಿತ್ರ ನಟ ದರ್ಶನ್ ಈ ಬಾರಿಯೂ ಮಂಡ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರತಾಲ್ಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 9.30 ಗಂಟೆಗೆ ಹಲಗೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್…

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಆಯಿಷತ್ ಶೌಶನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಮುಂದಕ್ಕೆ ಡಾಕ್ಟರ್ ಆಗುವ ಕಣಸು ಹೊತ್ತಿರುವ ಹಳ್ಳಿ ಹುಡುಗಿ

ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸಂತಫಿಲೋಮಿನ ಪಿಯು ಕಾಲೇಜು ಪುತ್ತೂರಿನ ವಿದ್ಯಾರ್ಥಿನಿಯಾಗಿರುವ ಆಯಿಶತುಲ್ ಶೌಶಾನ ಬಿಟಿ.ಯಸ್ 559(94%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದು ಮುಂದಕ್ಕೆ MBBS ಮಾಡಿ ಡಾಕ್ಟರ್ ಆಗುವ…

ನಾಡಿನ ಸಮಸ್ತ ಜನತೆಗೆ ಪುತ್ತೂರು ಜಾತ್ರೋತ್ಸವದ ಶುಭಾಶಯಗಳು- ಡಿಟಿವಿ ಕನ್ನಡ

ಪುತ್ತೂರು: ಡಿಟಿವಿ ಕನ್ನಡ ಓದುಗರಿಗೂ ನಾಡಿನ ಸಮಸ್ತ ಜನತೆಗೂ ಹತ್ತೂರ ಓಡೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುತ್ತಿರುವ ಪುತ್ತೂರು ಜಾತ್ರೋತ್ಸವಕ್ಕೆ ಶುಭ ಹಾರೈಸುತ್ತಾ ಈ ಸಂದರ್ಭದಲ್ಲಿ ನಿಮಗೂ ಶುಭಾಶಯಗಳನ್ನು ತಿಳಿಸುತ್ತಿದ್ದೇವೆ. ಡಿಟಿವಿ ಕನ್ನಡ ಓದುಗರಿಗೂ ನಾಡಿನ ಸಮಸ್ತ ಜನತೆಗೂ ಹತ್ತೂರ…

ಮಂಗಳೂರು: ದಂತ ವೈದ್ಯಕೀಯದಲ್ಲಿ ಪದವಿ ಪೂರೈಸಿದ್ದ ಯುವತಿ ಮೃತ್ಯು

ಮಂಗಳೂರು: ದಂತ ವೈದ್ಯಕೀಯದಲ್ಲಿ ಪದವಿ ಪೂರೈಸಿದ್ದ ಉಳ್ಳಾಲ ತಾಲೂಕಿನ ನರಿಂಗಾನದ ಯುವತಿ ಇಂದು ಬೆಳಗ್ಗೆ ಪಾಂಡೇಶ್ವರದ ಪಿಜಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತಪಟ್ಟ ಯುವತಿಯನ್ನು ಸ್ವಾತಿ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಎ.ಜೆ. ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಕಂಪ್ಲೀಟ್…

error: Content is protected !!