ಹತ್ತನೇ ತರಗತಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಭೀಕರ ಅಪಘಾತ; ವಿದ್ಯಾರ್ಥಿನಿ ಸ್ಥಳದಲ್ಲೇ ದಾರುಣ ಮೃತ್ಯು
ತನ್ನ ಭವಿಷ್ಯದ ಕನಸನ್ನು ಹೊತ್ತು ಪರೀಕ್ಷೆ ಬರೆಯಲು ಹೊರಟಿದ್ದ 14ರ ಬಾಲಕಿ; ಇಂದು ನಿನ್ನ ಭವಿಷ್ಯದ ಕೊನೆಯ ದಿನ ಎಂದು ನಿರ್ಧರಿಸಿದ ಯಮದೂತ..!!
ಶಿವಮೊಗ್ಗ: ತನ್ನ ಜೀವನದ ಮಹತ್ತರ ಘಟ್ಟದ ಒಂದಾದ ಎಸೆಸೆಲ್ಸಿ ಪರೀಕ್ಷೆ ಬರೆದು ಬಾಳಿ ಬೆಳಕಾಗಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ಇಂದು ಬೆಳಗ್ಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಮೂಡಲವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಈ ಒಂದು ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯನ್ನು…