dtvkannada

Category: ರಾಜ್ಯ

ಶಿವಮೊಗ್ಗ: ರಾಜಕೀಯಕ್ಕೆ ಧಿಡೀರ್ ನಿವೃತ್ತಿ ಘೋಷಿಸಿದ ಕೆ.ಎಸ್ ಈಶ್ವರಪ್ಪ

ಟಿಕೇಟ್ ಸಿಕ್ಕಿಲ್ಲ ಅಂತ ನಾಟಕವಾಡಿದ್ದಾರೆ ಎಂದ ನೆಟ್ಟಿಗರು

ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ.ಈಶ್ವರಪ್ಪ ಧಿಡೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.ನನ್ನನ್ನು ಯಾವುದೇ ಕ್ಷೇತ್ರಗಳಿಗೆ ಹೆಸರನ್ನು ಸೂಚಿಸಬೇಡಿ ಎಂದು ಅವರು ಹೇಳಿದ್ದಾರೆ.ಬಿಜೆಪಿ ರಾಷ್ಟ್ರಿಯ ಅಧ್ಯಕ್ಷರಿಗೆ ಲಿಖಿತ ಮೂಲಕ ರಾಜಕೀಯ ನಿವೃತ್ತಿ ಪತ್ರ ನೀಡಿದ್ದು ಆ ಮೂಲಕ ರಾಜಕೀಯಕ್ಕೆ ಗುಡ್…

ಕಡಬದ ವ್ಯಕ್ತಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ್ಯು

ಕಡಬ: ಕಡಬ ಮರ್ದಾಳದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಏಪ್ರಿಲ್ 11 ರಂದು ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಕಡಬ ಮರ್ದಾಳ ನಿವಾಸಿ ಶಫೀಕ್(40) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಯಲಹಂಕದ ಸೂಪರ್ ಮಾರ್ಕೆಟ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ಬೆಳಗ್ಗೆ ಎದ್ದವರು,…

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣ ಗಣನೆ; 16 ಹಾಲಿ ಶಾಸಕರು ಸೇರಿ 6 ಸಚಿವರಿಗೆ ಈ ಬಾರಿ ಟಿಕೆಟ್ ಡೌಟ್

ಸುಳ್ಯ, ಪುತ್ತೂರು ಕ್ಷೇತ್ರಗಳಲ್ಲಿ ಹಿಂದುತ್ವ ಮುಖಗಳಿಗೆ ಆದ್ಯತೆ ನೀಡಲಿರುವ ಬಿಜೆಪಿ ಹೈಕಮಾಂಡ್..!!

ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಬಹುತೇಕ ಪಟ್ಟಿಗಳನ್ನು ಬಿಡುಗಡೆ ಗೊಳಿಸಿದ್ದು ಬಿಜೆಪಿ ಒಂದು ಪಟ್ಟಿಯನ್ನೂ ಕೂಡ ಇದು ವರೆಗೆ ಬಿಡುಗಡೆ ಮಾಡಿರಲಿಲ್ಲ.ಬಹಳ ತಂತ್ರಪೂರ್ವಕವಾಗಿ ವಿಜಯ ಶಾಲಿಯಾಗುತ್ತೇವೆ ಎಂಬ ಭರವಸೆಯೊಂದಿಗೆ ಬಿಜೆಪಿ ಯ ನೂರು…

ಬೆಂಗಳೂರು: ಅಕಾಲಿಕ ಮಳೆಗೆ ಸಿಡಿಲು ಬಡಿದು 5 ಮಂದಿ ಸಹಿತ 13 ಜಾನುವಾರು ಸಾವು

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಮಳೆಯ ಹಿನ್ನಲೆ ಸಿಡಿಲು ಬಡಿದು 5 ಮಂದಿ ಸಾವನ್ನಪ್ಪಿದ ಘಟನೆ ರಾಜ್ಯದ ವಿವಿದೆಡೆ ಸಂಭವಿಸಿದೆ.5 ಮಂದಿ ಸಹಿತ ಸುಮಾರು 13 ರಷ್ಟು ಜಾನುವಾರುಗಳು ಸಾವನ್ನಪ್ಪಿದ್ದು ಅಕಾಲಿಕವಾಗಿ ಬಾರಿ ಮಳೆ ಉಂಟಾಗಿದ್ದ ಇದರ ಪರಿಣಾಮ ಸಿಡಿಲು ಬಡಿದು…

ಪತಿ ಚಾಕೊಲೇಟ್ ತಂದು ಕೊಡಲಿಲ್ಲವೆಂದು ಪತ್ನಿ ಆತ್ಮಹತ್ಯೆ; ಬೆಂಗಳೂರಿನಲ್ಲಿ ವಿಚಿತ್ರ ಘಟನೆ

ಬೆಂಗಳೂರು: ಚಿಕ್ಕ ಮಕ್ಕಳು ಚಾಕೋಲೆಟ್, ಚಿಪ್ಸ್ ಸೇರಿದಂತೆ ತಿಂಡಿ ತಿನಿಸುಗಳಿಗೆ ಹಠ ಮಾಡುವುದನ್ನ ನಾವು ನೋಡಿದ್ದೇವೆ. ಇನ್ನು ಕೇಳಿದ್ದನ್ನು ಕೊಡಿಸಲಿಲ್ಲ ಎಂದು ಹಠ ಹಿಡಿಯುವುದು, ಅಳುವುದು ಸಾಮಾನ್ಯ. ಆದ್ರೆ, ಇಲ್ಲೋರ್ವ ಎರಡು ಮಕ್ಕಳ ತಾಯಿಯೊಬ್ಬರು, ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು…

ಮಾಜಿ ಸಂಸದ ಆರ್.ದ್ರುವ ನಾರಾಯಣರ ಪತ್ನಿ ನಿಧನ; ತಂದೆಯ ಬೆನ್ನಲ್ಲೇ ತಾಯಿಯನ್ನು ಕಳೆದುಕೊಂಡ ದರ್ಶನ್

ಮೈಸೂರು: ದಿವಂಗತ ಆರ್.ದ್ರುವ ನಾರಾಯಣ್ ರವರ ಪತ್ನಿ ವೀಣಾ ರವರು ಇಂದು ಶುಕ್ರವಾರ ಮನೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಸಂಸದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ ರವರು ನಿಧನರಾಗಿ 27 ದಿನಗಳಲ್ಲಿ ಪತ್ನಿ ವೀಣಾ ರವರು ನಿಧನರಾಗಿದ್ದು ಪುತ್ರ ದರ್ಶನ್ ಗೆ ಇದೊಂದು…

ಪುತ್ತೂರು: ವಿಧಾನ ಸಭಾ ಚುನಾವಣೆ ರಂಗು; ಚದುರಂಗದಾಟದಲ್ಲಿ ಬದಲಾವಣೆ

ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಈ ಇಬ್ಬರಿಗೆ ಟಿಕೆಟ್ ಫಿಕ್ಸ್..!!

ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆ ರಂಗು ಕಾವೇರುತ್ತಿದ್ದು ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ದೀಡಿರ್ ಬದಲಾವಣೆ ಕೂಡ ಸಂಭವಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಏನೆಂದರೆ ಈಗಾಗಲೇ ಪುತ್ತೂರಿನಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಸಂಜೀವಣ್ಣ ಎಂದು ಹೇಳುತ್ತಿದ್ದ ಜನರಿಗೆ‌ ನಿನ್ನೆಯಿಂದ ಹರಿದಾಡುತ್ತಿರುವ ಶಾಸಕರ…

ವಿಧವೆಯೊಬ್ಬಳ ಜತೆ ಪೊಲೀಸಪ್ಪನ ಲವ್ವಿಡವ್ವಿ: 3 ಬಾರಿ ಗರ್ಭಪಾತ, ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕನ ಕಥೆ

ಆತ ವೃತ್ತಿಯಲ್ಲಿ ಪೊಲೀಸ್. ಆಕೆ ಬಟ್ಟೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ಇಬ್ಬರ ಮಧ್ಯೆ ಪ್ರೀತಿ ಶುರುವಾಗಿ ಒಟ್ಟಿಗೆ ಬಾಳುವುದಕ್ಕೆ ಮುಂದಾಗಿದ್ದಾರೆ. ನಿನ್ನನ್ನ ಮಾದುವೆಯಾಗುತ್ತೇನೆ ಎಂದು ಆಕೆಯನ್ನ ನಂಬಿಸಿ ಜತೆಯಲ್ಲಿ ಸಂಸಾರವನ್ನು ಮಾಡಿದ್ದ. ಆದ್ರೆ 5 ವರ್ಷ ಸಂಸಾರ ಮಾಡಿದ್ದವ ಈಗ…

ಕರ್ನಾಟಕ ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ನ ಎರಡನೇ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು ಸುಮಾರು 42 ಮಂದಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಚುನಾವಣೆ ನೀತಿ ಸಂಹಿತೆ; ಎಷ್ಟು ನಗದು, ಉಡುಗೊರೆ ಕೊಂಡೊಯ್ಯಬಹುದು?

ಒಂದೇ ವಾರದಲ್ಲಿ ಬರೋಬ್ಬರಿ 69.3 ಕೋಟಿ ಮೌಲ್ಯದ ಸ್ವತ್ತು, ನಗದು ವಶ ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ (Election Code Of conduct) ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವುದಕ್ಕಾಗಿ ನಗದು,…

error: Content is protected !!