dtvkannada

Category: ರಾಜ್ಯ

“ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದೋಡಿಸಿ” ಎಂಬಂತಹ ಕೋಮು ದ್ವೇಷ ಭಾಷಣ ಬೀಗಿದ ಸಚಿವ ಮುನಿರತ್ನ; ಎಫ್ಐಆರ್ ದಾಖಲು

ಬೆಂಗಳೂರು: ಕೋಮು ಗಲಭೆಗೆ ಪ್ರಚೋದಿಸಿದ ಆರೋಪದಡಿ ಸಚಿವ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರ ಪೋಲಿಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅಖಿಲ ಭಾರತ ಕ್ರೈಸ್ತ ಮಹಾಸಭಾ ಮತ್ತು ಖಾಸಗಿ ದೂರದರ್ಶನ ವಾಹಿನಿ ಭಿತ್ತರಿಸಿರುವ ಅಂಶಗಳ ಆಧಾರ ಹಾಗೂ ಅಲ್ಪ ಸಂಖ್ಯಾತ ಕ್ರೈಸ್ತ…

ಐದು ವರ್ಷದ ಹಿಂದೆ ಕೇರಳ ರಾಜ್ಯವೇ ತಲೆ ತಗ್ಗಿಸಿದ ಕೊಲೆ ಪ್ರಕರಣ; ಕಠಿಣ ತೀರ್ಪು ಕೊಟ್ಟ ನ್ಯಾಯಾಲಯ

ಪಾಲಕ್ಕಾಡ್: ಕಳೆದ ಐದು ವರ್ಷದ ಹಿಂದೆ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ಕೇರಳ ರಾಜ್ಯವೇ ತಲೆ ತಗ್ಗಿಸುವಂತಾಗಿದ್ದ ಪ್ರಕರಣ ಆಹಾರದ ಪೊಟ್ಟಣ ಕದ್ದ ಎಂಬ ಕಾರಣಕ್ಕೆ ಆದಿವಾಸಿ ಯುವಕನನ್ನು ಥಳಿಸಿ ಕೊಲೆಗೈದ 13 ಆರೋಪಿಗಳಿಗೆ ಇದೀಗ ಕೇರಳದ ನ್ಯಾಯಾಲಯ 7 ವರ್ಷಗಳ ಜೈಲು…

ಇದ್ರಿಸ್ ಕೊಲೆ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು; ಬಂಧಿತ ಆರೋಪಿಗಳು ಇವರೇ ನೋಡಿ

ಕೊಲೆ ಮಾಡಿಲ್ಲ ಅಂದಮೇಲೆ ರಾಜಸ್ಥಾನಕ್ಕೆ ಒಂಟೆ ಕಾಯಲು ಹೋಗಿದ್ದ ಎಂದ ನೆಟ್ಟಿಗರು..!!?

ಕನಕಪುರ: ಇದ್ರಿಸ್ ರವರ ಗೋವು ಸಾಗಿಸುತ್ತಿದ್ದ ವಾಹನವನ್ನು ಶುಕ್ರವಾರ ಅಡ್ಡಗಟ್ಟಿ ದಾಳಿ ನಡೆಸಿದ ವೀಡಿಯೋ ಪುನೀತ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಇದರ ಜಾಲ ಹಿಡಿದಾಗ ಪುನೀತ್ ಕೆರೆಹಳ್ಳಿಯೇ ಇದ್ರಿಸ್ ನನ್ನು ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.ಕೊಲೆ ಮಾಡಿ ಮೂರು…

ಜಾನುವಾರು ವ್ಯಾಪಾರಿ ಇದ್ರಿಸ್ ಕೊಲೆ ಪ್ರಕರಣ; ಪುನೀತ್ ಕೆರೆಹಳ್ಳಿ ಸೇರಿ ಐದು ಆರೋಪಿಗಳ ಬಂಧನ

ಕನಕಪುರ: ಸಾತನೂರು ಇದ್ರಿಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದ ಪುನೀತ್ ಕೆರೆಹಳ್ಳಿ ಸಹಿತ ಐವರನ್ನು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಸಾತನೂರುನಲ್ಲಿ ಗೋ ಸಾಗಾಟ ಮಾಡುತ್ತಿದ್ದ ಇದ್ರಿಸ್ ಎಂಬಾತನನ್ನು ಸಂಘ ಪರಿವಾರದ ಕಾರ್ಯಕರ್ತರು ಹಿಡಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು…

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟ ಆರೋಪಿ

ಮಂಗಳೂರು: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಹೆಬ್ರಿ ಸಮೀಪದ ಮುದ್ರಾಡಿ ನಿವಾಸಿ ಯುವಕನೋರ್ವನನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಲ್ಕಿಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಅಶ್ವತ್ ಶೆಟ್ಟಿಗಾರ್ (22) ಎಂದು ಗುರುತಿಸಲಾಗಿದೆ. ಕಾಮುಕನಾದ ಅಶ್ವತ್ ಸಾಮಾಜಿಕ…

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಟರ್ಕಿ ಭೂಕಂಪ; ಆ ದಿನ 124 ಗಂಟೆಗಳ ಕಾರ್ಯಾಚರಣೆಯಲ್ಲಿ ಬದುಕುಳಿದಿದ್ದ ಪುಟಾಣಿ ಕಂದಮ್ಮ

ಪವಾಡವೆಂಬಂತೆ 54 ದಿನಗಳ ಬಳಿಕ ಮೃತಪಟ್ಟಿದ್ದ ತಾಯಿಯ ಮಡಿಲು ಸೇರಿದ ಪುಟ್ಟ ಕಂದವ್ವ..!!

ಇಸ್ತಾಂಬುಲ್: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದ್ದು ಇಡೀ ಜಗತ್ತೇ ಖುಷಿಪಟ್ಟಿದೆ. ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ…

ಮೈಸೂರು: ಅಬ್ಬಬ್ಬಾ., ಕಾಡೆಮ್ಮೆಯನ್ನು ಅಟ್ಟಿಸಿಕೊಂಡು ಬಂದ ಹುಲಿರಾಯ, ಎದೆ ಝಲ್ ಎನ್ನುವ ವಿಡಿಯೋ ನೋಡಿ

ಮೈಸೂರು: ಒಂದು ಕ್ಷಣ ಎದೆ ಧಗ್ ಎನ್ನುವ ದೃಶ್ಯ. ಸಾಮಾನ್ಯವಾಗಿ ಸಫಾರಿಗೆ ಹೋಗುವವರಿಗೆ ಹುಲಿ, ಆನೆ, ಸಿಂಹ ಸೇರಿದಂತೆ ಕಾಡು ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಚಾನ್ಸ್ ಸಿಗುತ್ತೆ. ಹಾಗೂ ಕೆಲವೊಮ್ಮೆ ಆ ಪ್ರಾಣಿಗಳು ಅಟ್ಟಾಡಿಸಿಕೊಂಡು ಬರುವುದು, ಅಥವಾ ಭೇಟೆಗಾಗಿ ಮತ್ತೊಂದು ಪ್ರಾಣಿಯನ್ನು…

ಕೋಝಿಕ್ಕೋಡ್: ಐದು ತಿಂಗಳ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ; ಅತ್ತೆ ಮತ್ತು ಪತಿಯ ಬಂಧನ

ಕ್ಯಾಲಿಕಟ್: ಕೋಝಿಕ್ಕೋಡ್ ನಲ್ಲಿ ಗರ್ಭಿಣಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿಗಳೆನ್ನುವ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಆಕೆಯ ಪತಿ ಜಮೀರ್ ಮತ್ತು ಅತ್ತೆ ನಫೀಸಾ ಅವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಐದು ತಿಂಗಳ…

ಮೋದಿ ಉಪನಾಮ ಪ್ರಕರಣ ರಾಹುಲ್ ಗಾಂಧಿಗೆ ಜಾಮೀನು

ದೆಹಲಿ: ಮೋದಿ ಉಪನಾಮದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹೂಡಿರುವ ಎರಡು ವರ್ಷ ಜೈಲು ಶಿಕ್ಷೆಗೆ ಸೂರತ್ ನ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ. ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧೀರವರ ಪರವಾಗಿ ಅವರ ಕಾನೂನು ತಂಡ ಮುಖ್ಯ…

ಕನಕಪುರ: ಗೋ ರಕ್ಷಣೆ ಹೆಸರಲ್ಲಿ ಅಮಾಯಕನ ಹತ್ಯೆ; ಈ ಘಟನೆ ನನಗೆ ತುಂಬಾನೇ ಆಘಾತ ನೀಡಿದೆ- ಹೆಚ್.ಡಿ ಕುಮಾರಸ್ವಾಮಿ

ಕನಕಪುರ: ತಾಲೂಕಿನ ಸಾತನೂರು ಬಳಿ ಜಾನುವಾರು ಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಯುವಕನೊಬ್ಬ ಹತ್ಯೆಗೀಡಾಗಿರುವುದು ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷದಲ್ಲಿ BJP Karnataka ಸರಕಾರ ವ್ಯವಸ್ಥಿತವಾಗಿ ಬೆಳೆಸಿ ಪೋಷಿಸಿರುವ ಅಸಹನೆ, ಅಸಹಿಷ್ಣುತೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ…

error: Content is protected !!