ಮೈಸೂರು ವಿಶ್ವವಿದ್ಯಾನಿಲಯದ ಅಹಲ್ಯಾ ಅಪ್ಪಚ್ಚುಗೆ ಚಿನ್ನದ ಪದಕ
ಮಡಿಕೇರಿ: ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಎಂ.ಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಜಾಹೀರಾತು ಎಂಬ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದರ ಸಲುವಾಗಿ ಕೊಡಗಿನ ಅಹಲ್ಯಾ ಅಪ್ಪಚ್ಚು ಚಿನ್ನದ ಪದಕ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ೧೦೧ನೇ ಘಟೀಕೋತ್ಸವದಲ್ಲಿ…