ಮಾನಸ ಪ್ರವೀಣ್ ಭಟ್‌ಗೆ ಬೆಂಗಳೂರು ನವಪರ್ವ ಫೌಂಡೇಶನ್ ವತಿಯಿಂದ “ನವಪರ್ವ ನಕ್ಷತ್ರ” ಬಿರುದಿನ ಜೊತೆಗೆ ಕಾರ್ಯಕ್ರಮದಲ್ಲಿ ಸನ್ಮಾನ
ಮೂಡಬಿದ್ರೆ: ಚಿಕ್ಕಂದಿನಿಂದಲೆ ಕನ್ನಡ ಎಂದರೆ ತುಂಬಾ ಅಭಿಮಾನ ಮತ್ತು ಕನ್ನಡದ ಬಗ್ಗೆ ಅತೀ ಪ್ರೀತಿ ಹೊಂದಿದ್ದು ಕಥೆ, ಕವನ, ಲೇಖನಗಳನ್ನು ಬರೆಯುದರಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ ಮಾನಸರವರು. ನವಪರ್ವ ಎಂಬ ಸಾಹಿತ್ಯ ಬಳಗದಿಂದ ಪ್ರಾರಂಭವಾದ ಇವರ ಸಾಹಿತ್ಯ ಸೇವೆ ನಿರಂತರ ಸಾಗುತ್ತಿದ್ದು…