dtvkannada

'; } else { echo "Sorry! You are Blocked from seeing the Ads"; } ?>

ವಾಮಂಜೂರು: ವಾಮಂಜೂರಿನಲ್ಲಿ ನೂತನವಾಗಿ ಆರಂಭವಾಗಲಿರುವ ಚಿಪ್ಸ್ ಅರೇಬಿಯಾ ಶಾಖೆ ನಾಳೆ ಶುಭಾರಂಭಗೊಳ್ಳಲಿದೆ.ಬಿಸಿ ಬಿಸಿಯಾದ ಚಿಪ್ಸ್, ಡ್ರೈ ಫ್ರೋಟ್ಸ್, ವಿವಿಧ ರೀತಿಯ ಚಾಕಲೇಟ್ಸ್ ಗಳು, ಬಾಯಲ್ಲಿ ನೀರೊರೆಸುವ ಐಸ್ ಕ್ರೀಂ, ಸ್ವಾದಿಷ್ಟಕರ ಜ್ಯೂಸ್ ಗಳು ಇಲ್ಲಿ ಲಭ್ಯವಿದೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕೂಡ ಹೊಂದಿದೆ ಎಂದು ಎಂದು ಮಾಲಕರು ತಿಳಿಸಿದ್ದಾರೆ.ವೆರೈಟಿ ಟೇಸ್ಟಿನ ಖಾದ್ಯಗಳು ಇಲ್ಲಿ ದೊರೆಯಲಿದ್ದು, ವಿನೂತನ ರೆಸಿಪಿಯನ್ನು ಸವಿಯಲು ಇಲ್ಲಿಗೆ ಒಮ್ಮೆ ಭೇಟಿ ನೀಡಿ.

'; } else { echo "Sorry! You are Blocked from seeing the Ads"; } ?>

ಕರೆ ಮಾಡಿ : 8746983282 ಸ್ಥಳ: Opp.st Joseph church ,vamanajoor

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!