ಜುಬೇರ್ ಹತ್ಯೆ ಪ್ರಕರಣ; ಇತ್ತೀಚಿಗೆ ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ ಬಳಸಿದ್ದ ಕಾರನ್ನು ಹತ್ಯೆಗೆ ಬಳಸಲಾಗಿತ್ತು – ಪಾಲಕ್ಕಾಡ್ ಪೊಲೀಸ್
ಕೇರಳ: ಪಾಲಕ್ಕಾಡ್‌ನ ಎಲಪ್ಪುಲ್ಲಿಯಲ್ಲಿ ಎಸ್‌ಡಿಪಿಐ ಮುಖಂಡ ಜುಬೇರ್ ಹತ್ಯೆಗೈದ ಕಾರು ಈ ಹಿಂದೆ ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಯ್‌ಗೆ ಸೇರಿದ್ದು ಎಂಬುದು ದೃಢೀಕರಣವಾಗಿದೆ. ಈ ಬಗ್ಗೆ ಪಾಲಕ್ಕಾಡ್ ಕಸಬಾ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಗಾರರು ಇಯಾನ್ ಮತ್ತು ವ್ಯಾಗ್ನರ್ ಕಾರುಗಳಲ್ಲಿ ಬಂದಿದ್ದರು.…