dtvkannada

Month: May 2022

ಚಂದ್ರದರ್ಶನವಾಗದ ಹಿನ್ನೆಲೆ; ಮೆ-3 ಮಂಗಳವಾರ ಈದ್- ಉಲ್ ಫಿತರ್

ಮಂಗಳೂರು, ಮೇ೧: ಇಂದು ಭಾನುವಾರ ಅರ್ಧಚಂದ್ರ ಕಾಣಿಸದ ಕಾರಣ ಈದ್ ಅಲ್ ಫಿತರ್ ಮಂಗಳವಾರ ಎಂದು ಖಚಿತಪಡಿಸಲಾಗಿದೆ. ಮೇ 3 ರಂದು ಶವ್ವಾಲ್ ಎಂದು ಮುಸ್ಲಿಂ ಪಂಡಿತರು ಖಚಿತಪಡಿಸಿದ್ದಾರೆ. ಅದರಂತೆ, ನಾಳೆ ಸೋಮವಾರ ರಂಜಾನ್‌ನ ಕೊನೆಯ ದಿನ ಮತ್ತು ಮಂಗಳವಾರ ಶವ್ವಾಲ್‌ನ…

ಉಳ್ಳಾಲ: ನಮಗೆ ಮುಸ್ಲಿಂ ಶಾಸಕ ಬೇಡ ಹಿಂದೂ ಶಾಸಕ ಬೇಕು; ಯು,ಟಿ ಖಾದರ್ ವಿರುದ್ಧ ಧರ್ಮ ಯುದ್ಧ ಪ್ರಾರಂಭಿಸಿದ ಬಜರಂಗದಳ, ವಿ.ಹೆಚ್.ಪಿ

ಮಂಗಳೂರು: ಧರ್ಮ ದಂಗಲ್ ನ ಕಿಚ್ಚು ದಿನೇ ದಿನಕ್ಕೆ ಮತ್ತಷ್ಟು ಹೆಚ್ಚುತ್ತಿದ್ದು ಹಿಜಾಬ್ ನಿಂದ ಶುರುವಾದ ಅಭಿಯಾನ ಮೈಕ್, ಮಾವು, ಬಸ್ಸು, ಜ್ಯುವೆಲರಿ, ಎಲ್ಲವೂ ಆಯಿತು ಇದೀಗ ವಿ,ಹೆಚ್,ಪಿ, ಬಜರಂಗದಳ ನಮಗೆ ಮುಸ್ಲಿಂ ಶಾಸಕ ಬೇಡ ಹಿಂದೂ ಶಾಸಕ ಬೇಕು ಎಂದು…

ಇಳಿಯೂರು ದೇವಸ್ಥಾನದ ಜಾತ್ರೆಗೆ ಅಜಿಲಮೊಗರು ಮುಸಲ್ಮಾನ ಬಾಂಧವರಿಂದ ಹಸಿರು ಹೊರ ಕಾಣಿಕೆ

ಬಂಟ್ವಾಳ: ಕೆಲವೊಂದು ಕ್ರಿಮಿಗಳ ಧರ್ಮ ಯುದ್ಧಗಳ ಮದ್ಯೆ ಬಂಟ್ವಾಳ ತಾಲೂಕಿನ ಮಣಿನಾಲ್ಕುರು, ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನ ಶುಕ್ರವಾರ ಹೊಸ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಇದೀಗ ಈ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಇದರ ವಾರ್ಷಿಕ…

You missed

error: Content is protected !!