dtvkannada

Month: May 2022

ಕೂರತ್ ಫಝಲ್ ಜುಮಾ ಮಸ್ಜಿದ್ ನಲ್ಲಿ ಈದ್ ಉಲ್ ಫಿತರ್ ಆಚರಣೆ

ಕೂರತ್: ಅಲ್ ಫಝಲ್ ಜುಮಾ ಮಸ್ಜಿದ್ ಕೂರತ್ ನಲ್ಲಿ ಈದು-ಲ್ ಫಿತರ್ ಹಬ್ಬವನ್ನು ಶೈಖುನಾ ಖುರ್ರತ್ತುಸ್ಸಾದತ್ ಫಝಲ್ ಕೋಯಮ್ಮ ತಙ್ಙಳರ ನೇತೃತ್ವದಲ್ಲಿ ಈದ್ ನಮಾಝ್, ಈದ್ ವಿಶೇಷಗಳು ಮತ್ತು ಹಕ್ಕು ಬಾದ್ಯತೆಗಳ ಕುರಿತು ಉಪದೇಶ ನೀಡುವುದರೊಂದಿಗೆ ಈದ್ ಹಬ್ಬವನ್ನು ಆಚರಿಸಲಾಯಿತು.

ಪುತ್ತೂರು: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ; 80 ಕೆಜಿ ಗೋ ಮಾಂಸ ಹಾಗೂ ಓರ್ವನ ಬಂಧನ

ಪುತ್ತೂರು: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ನಡೆಸಿ ಮಾಂಸ ಹಾಗೂ ಓರ್ವನನ್ನು ಬಂದಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲ ಗ್ರಾಮದಲ್ಲಿ ನಡೆದಿದೆ. ಹಿಂದೂ ಜಾಗರಣ ವೇದಿಕೆಯ ಮಾಹಿತಿ ಮೇರೆಗೆ ನಿನ್ನೆ( ಸೋಮವಾರ) ಸಂಜೆ ದಾಳಿ ನಡೆಸಿದ ಪುತ್ತೂರು ಠಾಣಾ ಪೊಲೀಸರು…

ವಳತ್ತಡ್ಕ: ಮಸೀದಿ ಮುಂಭಾಗದ ನೂತನ ಕಾಂಕ್ರೀಟೀಕೃತ ರಸ್ತೆ ಉದ್ಘಾಟನೆ

ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ಬದ್ರಿಯಾ ಜುಮಾ ಮಸ್ಜಿದ್ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಮಸೀದಿಯ ಮುಂಭಾಗದ ಕಾಂಕ್ರೀಟೀಕೃತ ರಸ್ತೆಯನ್ನು ಇಂದು ಉದ್ಘಾಟನೆ ಮಾಡಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾದ ಅಹ್ಮದ್ ಹಾಜಿಯವರು ಉದ್ಘಾಟನೆ ನೆರವೇರಿಸಿದರು. ಸ್ಥಳೀಯ ಖತೀಬರಾದ ಎ.ಎಸ್ ಕೌಸರಿ ಉಸ್ತಾದರು…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಈದುಲ್ ಫಿತ್ರ್ ಹಬ್ಬ ಆಚರಣೆ

ಉಪ್ಪಿನಂಗಡಿ: ಮನಸ್ಸುಗಳನ್ನು ಸಂಶುದ್ದಗೊಳಿಸುವ ಮೂಲಕ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಹಂಝ ಸಖಾಫಿ ಅಲ್-ಅಝ್ಹರಿ ಈದ್ ಸಂದೇಶ ನೀಡಿದರು. ಕೋಪ ಹಗೆತನ ಎಲ್ಲವನ್ನೂ ಇಂದಿಗೆ ಪೂರ್ಣ ವಿರಾಮ ಹಾಕಿ ಸಂಶುದ್ದವಾದ ಮನಸ್ಸುಗಳೊಂದಿಗೆ ಪವಿತ್ರವಾದ ಈದ್ ಹಬ್ಬವನ್ನು ಸಂಭ್ರಮಗೊಳಿಸಬೇಕೆಂದು ಮತ್ತು ನಾಡಿನ ಸೌಹಾರ್ದತೆಯ…

ಪುತ್ತೂರು: ಶೇಖಮಲೆ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ (ರಮ್ಜಾನ್) ಹಬ್ಬ ಆಚರಣೆ

ಕುಂಬ್ರ: ಇಂದು ಇಸ್ಲಾಮಿಕ್ ಕ್ಯಾಲೆಂಡರ್ ಶವ್ವಾಳ್ 1 ಪ್ರಾರಂಭವಾದರಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಈದ್-ಉಲ್-ಫಿತ್ರ್ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಭಾಗವಾಗಿ ಕುಂಬ್ರ -ಶೇಖಮಲೆ ಜುಮಾ ಮಸೀದಿಯಲ್ಲಿ ಬಾಖವಿ ಉಸ್ತಾದರ ನೇತೃತ್ವದಲ್ಲಿ ಈದ್ ನಮಾಝ್ ಬೆಳಗ್ಗೆ ಗಂಟೆ 8:30ಕ್ಕೆ…

ಎಮ್.ಎನ್.ಜಿ ಫೌಂಡೇಶನ್(ರಿ) ವತಿಯಿಂದ 600ಕ್ಕೂ ಅಧಿಕ ಅರ್ಹ ಕುಟುಂಬಕ್ಕೆ ರಮದಾನ್ ಕಿಟ್ ವಿತರಣೆ; ಸಂಸ್ಥೆಗಳ ಕಾರ್ಯ ವೈಖರಿಗೆ ಶ್ಲಾಘನೀಯ ವ್ಯಕ್ತ ಪಡಿಸಿದ ಸಾಮಾಜಿಕ ಕಾರ್ಯಕರ್ತ ಅಲಿ ಪರ್ಲಡ್ಕ

ಮಂಗಳೂರು: MNG ಪೌಂಡೇಶನ್ (ರಿ) ಸಂಸ್ಥೆಯ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು 600ಕ್ಕೂ ಅಧಿಕ ರಮಳಾನ್ ಕಿಟ್, 150 ನಮಾಝ್ ವಸ್ತ್ರ ಹಾಗೂ 50 ಕುರ್’ಆನ್ ಗ್ರಂಥವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಡ ಕುಟುಂಬಗಳು ಹಾಗೂ ಯತೀಂ ಕುಟುಂಬಗಳನ್ನು ಗುರುತಿಸಿ ನೀಡಲಾಯಿತು.ದಾನಿಗಳ…

ದೇರಳಕಟ್ಟೆ ಮನಾರುಲ್ ಹುದಾ ಮದ್ರಸದಲ್ಲಿ ಅಭಿನಂದನಾ ಸಮಾರಂಭ

ಮಂಗಳೂರು: ಸಮಸ್ತ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಗಳಲ್ಲಿ ಮತ್ತು ಪ್ರತಿಭಾ ಸ್ಪರ್ಧೆಗಲ್ಲಿ ಉತ್ತಮ ಸಾಧನೆಗೈದ ಮನಾರುಲ್ ಹುದಾ ಮದ್ರಸ, ಗ್ರೀನ್ ಗ್ರೌಂಡ್, ದೇರಳಕಟ್ಟೆ ಇದರ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಅಭಿನಂದಿಸುವ ಕಾರ್ಯಕ್ರಮವು ರಂಝಾನ್ 27 ರ ರಾತ್ರಿ ಮಸೀದಿ ಸಭಾಂಗಣದಲ್ಲಿ ಜರುಗಿತು.…

ಉಪ್ಪಿನಂಗಡಿ: ಭಜರಂಗದಳ ಕಾರ್ಯಕರ್ತರಿಂದ ಮಹಿಳೆಯ ಅಡ್ಡಗಟ್ಟಿ ಹಲ್ಲೆ ಮತ್ತು ಮಾನಭಂಗ ಯತ್ನ ಪ್ರಕರಣ; ಸಂತ್ರಸ್ತೆಯ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ ಎಸ್‌ಡಿಪಿಐ ಕಡಬ ಬ್ಲಾಕ್

ನೆಲ್ಯಾಡಿ,ಎಪ್ರಿಲ್ 02:- ಕಳೆದ ರಾತ್ರಿ ಅಂಗಡಿ ಬಂದ್ ಮಾಡಿ ತಾನು ಸಾಕುತ್ತಿದ್ದ ಕರುವಿನೊಂದಿಗೆ ತೆರಳುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರಾದ ಕೊಕ್ಕಡ ಮೂಲದ ಮಹೇಶ್ ಹಾಗೂ ಆತನ ಸಂಗಡಿಗರು ಅಡ್ಡಗಟ್ಟಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರವನ್ನು ಕಿತ್ತು…

PSI ನೇಮಕಾತಿ ಅಕ್ರಮ ಬಹಿರಂಗ ಬೆನ್ನಲ್ಲೇ ಮತ್ತೊಂದು ಅಕ್ರಮದ ಘಾಟು; ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹುದ್ದೆ ಕೋಟಿ ಕೋಟಿಗೆ ಸೇಲ್!

ಮಂಗಳೂರು: ಪಿಎಸ್‌ಐ ಹುದ್ದೆಗಳ ನೇಮಕಾತಿ ಸಂಬಂಧ ನಡೆದ ಪರೀಕ್ಷೆಯಲ್ಲಿ ಅಕ್ರಮ ಬಹಿರಂಗವಾದ ಬೆನ್ನಲ್ಲೇ ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರಿ ಹುದ್ದೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಮಂಗಳೂರು ಮೂಲದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಎಸಿ, ತಹಶೀಲ್ದಾರ್, ಡಿವೈಎಸ್ಪಿ ಹಂತದ ‘ಎ’ ಗ್ರೇಡ್ ಹುದ್ದೆಗಳು…

ಉಡುಪಿ ಹಾಗೂ ಭಟ್ಕಳದ ಕೆಲವು ಮಸೀದಿಯಲ್ಲಿ ನಾಳೆ ಈದ್-ಉಲ್ ಫಿತರ್; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪವಾಸ ಮುಂದುವರಿಕೆ

ಭಟ್ಕಳ, ಮೇ 1: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಭಟ್ಕಳದಲ್ಲಿ ಸೋಮವಾರ(ಮೇ 2) ಈದುಲ್ ಫಿತ್ರ್ ಆಚರಿಸಲು ಜಮಾಅತುಲ್ ಮುಸ್ಲಿಮೀನ್ ಇದರ ಪ್ರಧಾನ ಖಾಝಿ ಮೌಲನಾ ಅಬ್ದುಲ್ ರಬ್ ಖತಿಬಿ ನದ್ವಿ ಹಾಗೂ ಖಲೀಫ ಜಮಾಅತುಲ್…

error: Content is protected !!