dtvkannada

Month: June 2022

ಸಿ.ಎಂ.ಬೊಮ್ಮಾಯಿಗೆ ಧಂ ಇಲ್ಲ, ತಾಕತ್ತಿಲ್ಲ; ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದಿದ್ದರೆ ಕೆಳಗಿಳಿಯಿರಿ -ಮುತಾಲಿಕ್

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಶಬ್ದ ಮಾಲಿನ್ಯ ವಿಚಾರದಲ್ಲಿ ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದೇ ಇದ್ರೆ ಕೆಳಗಿಳಿಯಿರಿ, ನನ್ನ ಕೈಗೆ ಅಧಿಕಾರ ಕೊಟ್ಟು ನೋಡ್ಲಿ 24 ಗಂಟೆಯೊಳಗೆ ಸುಪ್ರೀಂ ಕೋರ್ಟ್‌ ಆಜ್ಞೆ ಪಾಲಿಸದಿದ್ದವರನ್ನು ಗುಂಡು ಹೊಡೆದು ಮುಗಿಸ್ತೇನೆ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ…

ಪುತ್ತೂರು: KL14 ಮಳಿಗೆಯ ಮಾಲಕ ನವಾಝ್ ಬಲ್ನಾಡು ರವರ ವಿವಾಹ ಸುದಿನ

ಪುತ್ತೂರು: ಕಳೆದ 6 ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ KL14 ಮಳಿಗೆಯ ಮಾಲಕ ನವಾಝ್ ಬಲ್ನಾಡು ರವರ ವಿವಾಹವು ಇಂದು ಮಾಣಿ ನೇರಳಕಟ್ಟೆಯ ಜನಪ್ರಿಯ ಗಾರ್ಡನ್’ನಲ್ಲಿ ನಡೆಯಿತು. ಪುತ್ತೂರು ಬಲ್ನಾಡು ಗ್ರಾಮದ ಹಸೈನಾರ್ ಎಂಬವರ ಪುತ್ರ ನವಾಝ್ ಶರೀಫ್ ರವರ ವಿವಾಹವು ನೆಕ್ಕಿಲಾಡಿ…

ಉಪ್ಪಿನಂಗಡಿ: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು

ಪುತ್ತೂರು: ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿ ಪ್ರಾಂಶುಪಾಲರು ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜನಲ್ಲಿ ಘಟನೆ ನಡೆದಿದ್ದು, ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ…

ಬಂಟ್ವಾಳ: ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಚಾಲಕ ಮೃತ್ಯು

ಬಂಟ್ವಾಳ: ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಸಂಭವಿಸಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳೂರು ಕಡೆಯಿಂದ ಮಡಂತ್ಯಾರು ಕಡೆ ಬರುತ್ತಿದ್ದ ಕಾರು ಮತ್ತು ಧರ್ಮಸ್ಥಳದಿಂದ ಮಂಗಳೂರು…

ಬಂಟ್ವಾಳ: ಕಾರು ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ; ಓರ್ವ ಗಂಭೀರ

ಬಂಟ್ವಾಳ: ಕಾರು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಇದೀಗ ನಡೆದಿದೆ. ಮಂಗಳೂರು ಕಡೆಯಿಂದ ಮಡಂತ್ಯಾರು ಕಡೆ ಬರುತ್ತಿದ್ದ ಕಾರು ಮತ್ತು ಧರ್ಮಸ್ಥಳದಿಂದ ಮಂಗಳೂರು ಕಡೆ ಸಾಗುತ್ತಿದ್ದ ಟ್ಯಾಂಕರ್ ಲಾರಿ…

ಪುತ್ತೂರು: ನಾಳೆ ಕುಂಬ್ರದಲ್ಲಿ ಹೊಟೇಲ್ ರೋಯಲ್ ದರ್ಬಾರ್’ನ ಎರಡನೇ ಶಾಖೆ ಶುಭಾರಂಭ

ಪುತ್ತೂರು: ಕಳೆದ ಕೆಳವು ವರ್ಷಗಳಿಂದ ಮಾಣಿ ಮೈಸೂರು ಹೆದ್ದಾರಿಯ ಕುಂಬ್ರದಲ್ಲಿ ಕಾರ್ಯಾಚರಿಸುತ್ತಾ ಬಂದಿರುವ ರೋಯಲ್ ದರ್ಬಾರ್ ಫ್ಯಾಮಿಲಿ ರೆಸ್ಟೊರೆಂಟ್‘ನ ಎರಡನೇ ಶಾಖೆ ಕುಂಬ್ರದಲ್ಲಿ ನಾಳೆ (ಜೂನ್೨) ಶುಭಾರಂಭಗೊಳ್ಳಲಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ಖಾದ್ಯಗಳಿಗೆ ಹೆಸರುವಾಸಿಯಾದ…

You missed

error: Content is protected !!