dtvkannada

Month: October 2022

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮೇಲೆ ತಲ್ವಾರ್ ದಾಳಿಗೆ ಯತ್ನ

ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮೇಲೆ ತಲವಾರು ದಾಳಿಗೆ ಯತ್ನಿಸಿದ ಘಟನೆ ಮಂಗಳೂರು ಹೊರವಲಯದ ಫರಂಗಿಪೇಟೆ ಎಂಬಲ್ಲಿ ನಿನ್ನೆ ತಡ ರಾತ್ರಿ ನಡೆದಿದೆ. ಶಾಸಕರು ನಿನ್ನೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿ ಕಡೆ ಪ್ರಯಾಣಿಸುತ್ತಿದ್ದಾಗ ತಡ ರಾತ್ರಿ ಫರಂಗಿಪೇಟೆ ಎಂಬಲ್ಲಿ…

ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸ್ಸೊಸಿಯೆಷನ್ ರಿಯಾದ್ ನೂತನ ಸಮಿತಿ ಅಸ್ತಿತ್ವಕ್ಕೆ

ಗೌರವಾಧ್ಯಕ್ಷರಾಗಿ ಖಾದರ್ ಚೆಡವು,ಅಧ್ಯಕ್ಷರಾಗಿ ನೌಫಲ್ ಚೆಡವು ಮತ್ತು ಕಾರ್ಯದರ್ಶಿಯಾಗಿ ಅರ್ಷದ್ ಅರಿಗೆಮಜಲ್ ಆಯ್ಕೆ

ಪುತ್ತೂರು: ಸವಣೂರು ಮುಸ್ಲಿಂ ಯೂತ್ ವೆಲ್ಫೇರ್ ಅಸ್ಸೊಸಿಯೆಷನ್ ರಿಯಾದ್ ಇದರ 2022-23ನೇ ಸಾಲಿನ ವಾರ್ಷಿಕ ಸಭೆಯು ಅಕ್ಟೋಬರ್ 06ರಂದು ರಿಯಾದಿನ ಶಿಫಾ ಸಣಯ್ಯದ ಅನಸ್ ಹೌಸ್ ನಲ್ಲಿ ನಡೆಯಿತು. ಅಶ್ರಫ್ ಬಿಸಿ ಅವರ ಅದ್ಯಕ್ಷತೆಯಲ್ಲಿ ಫಾತಿಹಾದೊಂದಿಗೆ ಸಭೆಯು ಆರಂಭಗೊಂಡಿತು. ಸಮಿತಿಯು ಕಳೆದ…

ದೆಹಲಿ: ಹಿಜಾಬ್ ನಿರ್ಬಂಧ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿಂದ ವಿಭಿನ್ನ ತೀರ್ಪು; ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ವರ್ಗಾಯಿಸಿದ ಹಿಜಾಬ್ ಕೇಸ್

ದೆಹಲಿ: ಹಿಜಾಬ್ ವಿವಾದದ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿಯನ್ನು ಆಲಿಸಿ ಇಂದು ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ಹೊರಡಿಸಿದೆ. ಇನ್ನು ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡುವುದರ ಮೂಲಕ ಪ್ರಕರಣವನ್ನು…

ಬಿಜೆಪಿಯ ಜನಸಂಕಲ್ಪ ಯಾತ್ರೆ; ಬೊಮ್ಮಾಯಿ ಮತ್ತು ಬಿ.ಎಸ್.ವೈ ಗೆ ಎರಡು ಸವಾಲೆಸೆದ ಸಿದ್ದರಾಮಯ್

ಬೆಂಗಳೂರು:ಬಿಜೆಪಿಯ ಜನಸಂಕಲ್ಪ ಯಾತ್ರೆ ಬಗ್ಗೆ ಮಾಜಿ ಸಿ.ಎಂ ಕಾಲೆಳೆದಿದ್ದಾರೆ.ತನ್ನ ಮುಖಪುಟದಲ್ಲಿ ಪೋಸ್ಟ್ ಹಾಕಿದ ಸಿದ್ದರಾಮಯ್ಯ ಜನ ಸಂಕಲ್ಪ ಯಾತ್ರೆ ಹೊರಟಿರುವ ಮಾಜಿ ಸಿ.ಎಂ ಯಡಿಯೂರಪ್ಪ ಮತ್ತು ಹಾಲಿ ಸಿ.ಎಂ ಬೊಮ್ಮಾಯಿಗೆ ಎರಡು ಪ್ರಶ್ನೆಗಳನ್ನು ಕೇಳುವ ಮೂಲಕ ಸವಾಲ್ ಹಾಕಿದ್ದಾರೆ.ಸಿದ್ದರಾಮಯ್ಯ ಎಸೆದ ಸವಾಲುಗಳು.…

ಮಂಗಳೂರು: ಬ್ಯಾನರ್ ಹರಿದು ಕೋಮು ಗಲಭೆಗೆ ಯತ್ನಿಸಿದ ಹಿಂದೂ ಯುವಕರು; ಮೂವರು ಆರೋಪಿಗಳ‌ ಬಂಧನ

ಮಂಗಳೂರು: ಜಂಕ್ಷನ್ ನಲ್ಲಿ ಶಾರದೋತ್ಸವಕ್ಕೆ ಹಾಕಿದ್ದ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆ ದಿನಾಂಕ…

ಪುತ್ತೂರು: ಹಿಂದೂ ಯುವತಿಯ ಮೇಲೆ ದೌರ್ಜನ್ಯ ಪ್ರಕರಣ; ಆರೋಪಿ ಬಂಧನ

ವಿಟ್ಲ: ಪುನಚ ಗ್ರಾಮ ಪಂಚಾಯತ್ ಕಚೇರಿಗೆ ಬಂದಿದ್ದ ಮಹಿಳೆಯೊಬ್ಬರ ಕೈ ಹಿಡಿದೆಳೆದು ದೌರ್ಜನ್ಯ ಎಸೆದ ಆರೋಪದಲ್ಲಿ ಪುನಚ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಪಂಚಾಯತ್ ಗೆ ತೆರಳಿದ್ದ ಹಿಂದೂ ಯುವತಿಯ ಕೈ ಹಿಡಿದು ಎಳೆದಿದ್ದಾರೆಂದು ಆರೋಪಿಸಿ ಮಹಿಳೆ…

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಯಾಗಿ ಇಂಜಿನಿಯರ್ ಮಹಮ್ಮದ್ ರಿಯಾಝ್ ಆಯ್ಕೆ

ಪುತ್ತೂರು: ಪುತ್ತೂರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಂಜಿನಿಯರ್ ಮಹಮ್ಮದ್ ರಿಯಾಜ್‌ರವರನ್ನು ನೇಮಕ ಮಾಡಲಾಗಿದೆ. ರಿಯಾಜ್ ರವರು ಈಗಾಗಲೇ ಪುತ್ತೂರು ನಗರ ಸಭಾ ಸದಸ್ಯರು ಮತ್ತು ಯಂಗ್ ಬ್ರಿಗೇಡ್ ನಲ್ಲಿ ತನ್ನನ್ನು ತಾನು ಸಕ್ರೀಯರಾಗಿಸಿ ಕೊಂಡಿದ್ದಾರೆ. ರಿಯಾಝ್ ರವರು ಮುಂಚೂಣಿಯಲ್ಲಿ…

ಉಡುಪಿಯ ವ್ಯಕ್ತಿ ಕುವೈಟ್‌ನಲ್ಲಿ ಹೃದಯಾಘಾತದಿಂದ ನಿಧನ

ಉಡುಪಿ: ಕುವೈಟ್‌ನಲ್ಲಿ ಉದ್ಯೋಗದಲ್ಲಿರುವ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಪಾಂಡೇಶ್ವರ ಸಾಸ್ತಾನ ಮೂಲದ ಜಾಕ್ಸನ್ ಒಲಿವೇರಾ (50) ಎಂದು ತಿಳಿದು ಬಂದಿದೆ. ನಿನ್ನೆ ಅವರು ಎಂದಿನಂತೆ ಕೆಲಸದಿಂದ ಹಿಂದಿರುಗಿದ ನಂತರ ಕುವೈಟ್ ನಲ್ಲಿನ ತಮ್ಮ…

ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಆಸ್ಪತ್ರೆಗೆ ದಾಖಲು

ಬೆಂಗಳೂರು: ಎದೆ ನೋವಿನಿಂದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹಂಸಲೇಖ ರವರನ್ನು ನಗರದ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲ ತಿಳಿಸಿವೆ. ಅದೇ ರೀತಿ ಅಭಿಮಾನಿಗಳ್ಯಾರು ಕೂಡ…

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ; ಕೊಲೆ ಶಂಕೆ

ಪಡುಬಿದ್ರಿ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಸಂಶಯಾಸ್ಪದವಾಗಿ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಪಡುಬಿದ್ರಿಯ ಪಣಿಯೂರಿನಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಕ್ಷಿತ (24) ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು ಪೊಲೀಸರು…

error: Content is protected !!