dtvkannada

Month: December 2022

ಕೇರಳದ ಹಿರಿಯ ಹಾಸ್ಯ ನಟ ಕೊಚ್ಚು ಪ್ರೇಮನ್ ಇನ್ನಿಲ್ಲ

ತಿರುವನಂತಪುರಂ: ಮಲಯಾಳಂ ಸಿನಿಮಾ ರಂಗದ ಹಿರಿಯ ಹಾಸ್ಯ ನಟ ಕೊಚ್ಚು ಪ್ರೇಮನ್ (68) ಅಲ್ಪಕಾಲದ ಅನಾರೋಗ್ಯ ಹಿನ್ನೆಲೆ ಇಂದು ತಿರುವಂತಪುರಂ ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ಇವರಿಗೆ 68 ವರ್ಷ ವಯಸ್ಸಾಗಿತ್ತು. ಮಲಯಾಳಂ ಚಿತ್ರ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.2021…

ಮಂಗಳೂರು: ಸುರತ್ಕಲ್ ಟೋಲ್ ನಲ್ಲಿ ಕೆಲಸ ಕಳೆದುಕೊಂಡವರಿಗೆ ಆಪತ್ಬಾಂಧವರಾದ ಪ್ರತಿಭಾ ಕುಳಾಯಿ; 35 ರಷ್ಟು ಮಂದಿಗಳಿಗೆ ಉದ್ಯೋಗ ನೀಡಿದ ಕಾಂಗ್ರೆಸ್ ಮುಖಂಡೆ

ಮಂಗಳೂರು: ಅಕ್ರಮ ಟೋಲ್ ಗೇಟ್ ತೆರವು ಹಿನ್ನಲೆ ಕೆಲಸ ಕಳೆದುಕೊಂಡ ಸುಮಾರು 35 ರಷ್ಟು ಮಂದಿಗಳಿಗೆ ಅವರ ವಿದ್ಯಾರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಿ ಅಷ್ಟೂ ಮಂದಿಗಳಿಗೆ ಹೋರಾಟಗಾರ್ತಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಆಪತ್ಬಾಂಧವರಾದರು. ನಿನ್ನೆ ರಾತ್ರಿಯಿಂದ ಸುರತ್ಕಲ್ ಟೋಲ್ ತೆರವುಗೊಳಿಸಿದ್ದು…

ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹದ ವಿರುದ್ಧ ದರಣಿಗೆ ಚಾಲನೆ ನೀಡಿದ ಟೋಲ್ ವಿರೋಧಿ ಸಂಘಟನೆಗಳು

ಮಂಗಳೂರು: ಸುರತ್ಕಲ್‌ನ ಅಕ್ರಮ ಟೋಲ್‌ನ ಹಣವನ್ನು ಸೇರಿಸಿ ಹೆಜಮಾಡಿ ಟೋಲ್ ನಲ್ಲಿ ವಸೂಲ್ ಮಾಡುವುದನ್ನು ಖಂಡಿಸಿ ಹೆಜಮಾಡಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಾಮೂಹಿಕ ಧರಣಿಗೆ ಹೆಜಮಾಡಿ ಟೋಲ್ ಗೇಟ್ ಬಳಿ ಇಂದು…

ಮಂಗಳೂರು: ಗಾಂಜಾದ ಅಮಲಿನಲ್ಲಿ ಸರಣಿ ಅಪಘಾತ ನಡೆಸುತ್ತಾ ಪರಾರಿಯಾದ ಚಾಲಕ

ಮಂಗಳೂರು: ಪಿಕಪ್ ಚಾಲಕನೊಬ್ಬ ತನ್ನ ವಾಹನವನ್ನು ಬೇಕಾಬಿಟ್ಟಿ ಚಲಾಯಿಸಿ ಸಿಕ್ಕ ಸಿಕ್ಕ ವಾಹನಗಳಿಗೆ ಢಿಕ್ಕಿ ಹೊಡೆದುಕೊಂಡು ಜಖಂಗೊಳಿಸಿದ ಕಾರಣಕ್ಕೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಕಿನ್ನಿಗೋಳಿ- ಮೂಲ್ಕಿ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ. ಪಿಕಪ್ ಚಾಲಕ ಮತ್ತು ನಿರ್ವಾಹಕರಿಬ್ಬರೂ…

ಪುತ್ತೂರು: ಕುಂಬ್ರದಲ್ಲಿ ಎರಡು ವಾಹಗಳ ನಡುವೆ ಅಪಘಾತ; ಟ್ರಾವೆಲರ್ ಜಖಂ

ಪುತ್ತೂರು: ಕುಂಬ್ರದಲ್ಲಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆಯ ಬಳಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿ ಒಂದಷ್ಟು‌‌ ಸಮಯ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆಯಿತು. ಬಸ್ಸು ಹಠತ್ತಾಗಿ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ಬರುತ್ತಿದ್ದ…

ಸಂಚಾರ ನಿಯಮ ತಪ್ಪಿಸಿದ ಸಾರ್ವಜನಿಕರಿಗೆ ಬುದ್ದಿ ಮಾತು ಹೇಳಬೇಕಾದ ಪೊಲೀಸರೆ ರೂಲ್ಸ್ ಬ್ರೇಕ್ ಮಾಡಿದರೆ‌ ಹೇಗಿರುತ್ತೇ..!!??

ಬೆಂಗಳೂರು: ವಾಹನದಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್‌ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೆಲ್ಮೆಟ್‌ ಕೂಡ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸ್‌…

ಫೇಸ್ಬುಕ್ನಲ್ಲಿ ಮಹಿಳೆಯ ಫೊಟೋ ನೋಡಿ ಫಿದಾ ಆದ ಯುವಕ: ಒಂದೇ ಒಂದು ವೀಡಿಯೋ ಕರೆಗೆ 39 ಲಕ್ಷ ಕಳೆದುಕೊಂಡ ಯುವಕ

ಹಾಸನ: ಫೇಸ್ಬುಕ್ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಯುವಕನಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿ ಜೈಲು ಪಾಲಾದ ಘಟನೆ ಹಾಸನದಲ್ಲಿ ನಡೆದಿದೆ.ಬಂಧಿತಳನ್ನು ಚನ್ನರಾಯಪಟ್ಟಣದ ದಾಸರಹಳ್ಳಿ ನಿವಾಸಿ ಕೆ.ಆರ್ ಮಂಜುಳಾ ಎಂದು ಗುರುತಿಸಲಾಗಿದೆ. ಫೇಸ್ಬುಕ್ ನಲ್ಲಿ ಸುಂದರವಾದ ಒಂದು…

error: Content is protected !!