dtvkannada

Month: January 2023

ಪುತ್ತೂರು: ಪರ್ಪುಂಜದಲ್ಲಿ ಒಂದೇ ಹುತ್ತದಲ್ಲಿ ಅಡಗಿ ಕೂತ 5 ಅಡಿ ಉದ್ದದ ಎರಡು ನಾಗರ ಹಾವು

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದ ಜನತಾ ಕಾಲೋನಿಯಲ್ಲಿ ಸಂಜೆ ಹೊತ್ತಿಗೆ ಮನೆಯ ಮುಂಬಾಗದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು ಮನೆಯವರು ಭಯಗೊಂಡು ಸ್ನೇಕ್ ಮಾಸ್ಟರಿಗೆ ಕರೆ ಮಾಡಿ ಹಾವನ್ನು ಸೆರೆ ಹಿಡಿದ ಘಟನೆಯೊಂದು ಇದೀಗ ಸಂಜೆ ನಡೆದಿದೆ. ಮನೆಯವರು ಸಂಜೆ ಹೊತ್ತಿಗೆ ಮನೆಯ…

ಮಂಗಳೂರು ದೇವಸ್ಥಾನದ ಎದುರು ಕಾಣಿಸಿಕೊಂಡ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಬ್ಯಾನರ್; ಕುಕ್ಕರ್ ಬಾಂಬ್ ಉಲ್ಲೇಖ

ಮಂಗಳೂರು: ಹಿಂದೂ ದೇವಸ್ಥಾನಗಳ ವಿಶೇಷ ಕಾರ್ಯಕ್ರಮಗಳು, ಜಾತ್ರೆಗಳಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹೇರುವ ಬ್ಯಾನರ್​ಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಈ ಬಾರಿ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ವ್ಯಾಪಾರ ನಿಷೇಧದ ಬ್ಯಾನರ್ ಕಾಣಿಸಿಕೊಂಡಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಶಿವಶಕ್ತಿ…

ಗೋವಾ ಹೆದ್ದಾರಿಯಿಲ್ಲಿ ಭೀಕರ ಅಪಘಾತ; 9 ಮಂದಿ ಸ್ಥಳದಲ್ಲೇ ಮೃತ್ಯು, ಪವಾಡಸದೃಡ ಪಾರಾದ 4 ವರ್ಷದ ಮಗು

ಮುಂಬೈ: ಗೋವಾ-ಮುಂಬೈ ಹೆದ್ದಾರಿಯಲ್ಲಿ ಟ್ರಕ್-ಕಾರು ಮುಖಾಮುಖಿಯಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ್ದವರು ಕಾರಿನಲ್ಲಿ ಗೋವಾಕ್ಕೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ನಸುಕಿನ 5…

ರಾಜಕೀಯ ಯುವ ಮುಖಂಡನ ಮೋಸದಾಟಕ್ಕೆ ಬಲಿಯಾದಳಾ ಬಾಲಕಿ? ಪರಾರಿಯಾಗಿರುವ ಆರೋಪಿ ಇನ್ನೂ ಸಿಕ್ಕಿಲ್ಲ

ಅದು ಜನವರಿ 10ರ ಮಂಗಳವಾರ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಕಾಡಂಚಿನ ಗ್ರಾಮವೊಂದರ ಮನೆಯಲ್ಲಿ ಇನ್ನೂ 18 ತುಂಬದ ಬಾಲಕಿಯೊಬ್ಬಳು ಮನೆಯಲ್ಲಿದ್ದ ಅದ್ಯಾವುದೋ ಕಳೆನಾಶಕ ಕುಡಿದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಕೂಡಲೆ ಊರ ಜನರೆಲ್ಲಾ ಸೇರಿ ಕಾರೊಂದರಲ್ಲಿ ಕಳಸ…

ಮಂಗಳೂರು: ಸರಣಿ ಅಪಘಾತದಲ್ಲಿ ನಾಲ್ಕು ವಾಹನಗಳು ಜಖಂ; ಹಲವರಿಗೆ ಗಾಯ

ಮಂಗಳೂರು: ಚಾಲಕಿಯ ನಿಯಂತ್ರಣ ತಪ್ಪಿದ ಕಾರೊಂದು ಚಲಿಸುತ್ತಿದ್ದ ಮೂರು ಕಾರು ಮತ್ತು ಸ್ಕ್ಯೂಟರ್ ಗೆ ಸರಣಿ ಢಿಕ್ಕಿ ಹೊಡೆದ ಘಟನೆ ದೇರಳಕಟ್ಟೆ ಯನೆಪೋಯ ಆಸ್ಪತ್ರೆಗೆ ಮುಂಬಾಗ ಇದೀಗ ಸಂಭವಿಸಿದೆ. ಮಂಗಳೂರಿನಿಂದ ದೇರಳಕಟ್ಟೆ ತೆರಳುತ್ತಿದ್ದ ಕಾರೊಂದುಮಹಿಳಾ ಚಾಲಕಿಯ ನಿಯಂತ್ರಣ ತಪ್ಪಿ ಮುಂದುಗಡೆ ಹೋಗುತ್ತಿದ್ದ…

ಉಪ್ಪಿನಂಗಡಿ: ಏರ್ ಕಂಪ್ರೆಸರ್ ಸ್ಪೋಟಗೊಂಡು ಓರ್ವ ಸಾವು; ಟಯರ್ ಅಂಗಡಿಯಲ್ಲಿ ನಡೆದ ದುರ್ಘಟನೆ

ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೇಸರ್ ಸ್ಪೋಟಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಎಂಬಲ್ಲಿ ಇಂದು ಸಂಭವಿಸಿದೆ. ಮೃತಪಟ್ಟ ಯುವಕನನ್ನು ಆಲಂಕಾರು ನಿವಾಸಿ ರಾಜೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ.ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ರವರು ಟಯರ್ ವೊಂದನ್ನು…

ಪುತ್ತೂರು: ಮುಂಡೂರಿನ ಜಯಶ್ರೀ ಕೊಲೆಗೆ ಎಸ್‌ಡಿಪಿಐ ಸಂತಾಪ ಮತ್ತು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪುತ್ತೂರು: ಮುಂಡೂರಿನ ಜಯಶ್ರೀ ಎಂಬ ಯುವತಿಯನ್ನು ಕೊಲೆ ನಡೆಸಿದ ಘಟನೆಗೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ‌ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಮ್ ಪುತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ…

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ; RTIನಲ್ಲಿ ಕೇಂದ್ರದ ಉತ್ತರ ಬಹಿರಂಗ..!

ಮುಂಬೈ: ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಒಂದು ಶತಕೋಟಿ ಭಾರತೀಯರಿಗೆ ನೀಡಲಾದ ಕೋವಿಡ್ 19 ಲಸಿಕೆಗಳಿಂದ “ಹಲವು ಅಡ್ಡ ಪರಿಣಾಮ”ಗಳು ಬೀರುತ್ತಿರುವುದು ಸತ್ಯ ಎಂಬುದಾಗಿ ಸರ್ಕಾರದ ಎರಡು ಉನ್ನತ ಸಂಸ್ಥೆಗಳು ಒಪ್ಪಿಕೊಂಡಿದೆ. ಪುಣೆಯ ಉದ್ಯಮಿ ಪ್ರಫುಲ್ ಸರ್ದಾ ಅವರು ಸಲ್ಲಿಸಿದ ಆರ್…

ಪುತ್ತೂರು:ಹಾಡು ಹಗಲೇ ಯುವತಿಯ ಮನೆಗೆ ನುಗ್ಗಿ ಬರ್ಬರ ಹತೈಗೈದ ಪ್ರಕರಣ; ಕೊಲೆ ನಡೆದು 12 ಗಂಟೆಯ ಒಳಗಾಗಿ ಆರೋಪಿ ಉಮೇಶನ ಹೆಡೆಮುರಿ ಕಟ್ಟಿದ ಸಂಪ್ಯ ಠಾಣಾ ಪೊಲೀಸರು

ಪುತ್ತೂರು: ಮುಂಡೂರು ನಿವಾಸಿ ಜಯಶ್ರೀ ಹತ್ಯೆಗೆ ಕಾರಣ ಬಯಲಾಗಿದ್ದು ಪ್ರೀತಿಯನ್ನು ನಿರಾಕರಿಸಿದ್ದೇ ಬರ್ಬರ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಮಂಗಳವಾರ ಹಾಡುಹಗಲೇ ಮನೆಗೆ ನುಗ್ಗಿ ಜಯಶ್ರೀ ಎಂಬ ಯುವತಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಕೊಲೆಯ ಬೆನ್ನಲ್ಲೇ ಆರೋಪಿಯನ್ನು ಬೆನ್ನಟ್ಟಿದ…

ಪುತ್ತೂರು: ಮನೆಗೆ ನುಗ್ಗಿ ಯುವತಿಯ ಬರ್ಬರ ಕೊಲೆ; ಹಾಡ ಹಗಲೇ ನಡೆದ ಘಟನೆಗೆ ಬೆಚ್ಚಿಬಿದ್ದ ಜನತೆ

ಪುತ್ತೂರು: ಏಕಾ ಏಕಿ ಮನೆಗೆ ನುಗ್ಗಿ ಯುವತಿಯೋರ್ವಳ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪಳ ಎಂಬಲ್ಲಿ ಇದೀಗ ಸಂಭವಿಸಿದೆ. ಮನೆಗೆ ನುಗ್ಗಿ 22 ವರ್ಷದ ಯುವತಿಯನ್ನು ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದ್ದು.ಕಾರಣ ತಿಳಿದು ಬಂದಿಲ್ಲ.ಪುತ್ತೂರು…

error: Content is protected !!