dtvkannada

Month: January 2023

ವಿಶ್ವದ ಅತೀ ಎತ್ತರದ ಜಲಪಾತದಂಚಿನಲ್ಲಿ ಮಲಗಿದ ಯುವತಿಯ ವಿಡಿಯೋ ವೈರಲ್

ಪ್ರಪಂಚದ ಅತೀ ಎತ್ತರದ ಜಲಪಾತಗಳಲ್ಲಿ ವಿಕ್ಟೋರಿಯಾ ಜಲಪಾತದಲ್ಲಿರುವ ಡೆವಿಲ್ ಪೂಲ್ ಕೂಡ ಒಂದು. 355 ಅಡಿ ಎತ್ತರದಲ್ಲಿರುವ ಈ ಜಲಪಾತದಂಚಿನಲ್ಲಿ ಯುವತಿಯೊಬ್ಬಳು ಹೀಗೆ ಆನಂದವನ್ನು ಅನುಭವಿಸುತ್ತಿದ್ದಾಳೆ. ನೋಡಲೇನೋ ರೋಮಾಂಚಕಾರಿ ದೃಶ್ಯ. ಆದರೆ ನೋಡಿದ ಯಾರಿಗೂ ಇದರ ಆಳ ಧುಮುಕು ಭಯ ತರದೇ…

ಕುಂಬ್ರ: ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಕಾರು; ಪುಟ್ಟ ಮಗು ಸೇರಿ ಮೂವರಿಗೆ ಗಾಯ

ಪುತ್ತೂರು: ರಸ್ತೆ ಬದಿ ರಾಶಿ ಹಾಕಿದ್ದ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ, ಮೂವರು ಗಾಯಗೊಂಡ ಘಟನೆ ಕುಂಬ್ರ ಕೆ.ಇ.ಬಿ ಕಛೇರಿ ಮುಂಭಾಗ ನಡೆದಿದೆ. ಸಾರೆಪುಣಿ ಮೂಲದ ಕುಟುಂಬವೊಂದು ಮಂಗಳೂರು ತೆರಳಿ ವಾಪಾಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ…

ಪುತ್ತೂರು: ಅರಿಯಡ್ಕದಲ್ಲಿ ‌ಎ.ಎಫ್.ಸಿ ಸ್ಪೋರ್ಟ್ಸ್ & ಕ್ಲಬ್ ವತಿಯಿಂದ APL ಸೀಸನ್ -7 ಕ್ರಿಕೆಟ್ ಪಂದ್ಯಾಕೂಟ

ಚಾಂಪಿಯನ್ ಪಟ್ಟಟವನ್ನು ಅಲಂಕರಿಸಿಕೊಂಡ ಮಾಸ್ಟರ್ಸ್ ಕುಂಬ್ರ; ಸುಲ್ತಾನ್ ಅಟ್ಯಾಕರ್ಸ್ ರನ್ನರ್ ಆಪ್

ಪುತ್ತೂರು: ಅರಿಯಡ್ಕ ಗ್ರಾಮದಲ್ಲಿ ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷವೂ ನಡೆಸಿಕೊಂಡು ಬರುವ ಎ.ಎಫ್.ಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನ್‌ಮೆಂಟ್ ಸೀಸನ್-೭ ಈ ವರ್ಷವು ಬಹಳ ವಿಜ್ರಂಭಣೆಯಿಂದ ಎ.ಎಫ್.ಸಿ ಮೈದಾನದಲ್ಲಿ ಜನವರಿ ೧ ರಂದು ನಡೆಯಿತು. ಪಂದ್ಯಾಕೂಟದ ಸಮಯದಲ್ಲಿ ಹಲವು ಕಾರ್ಯಕ್ರಮಗಳು…

ನೌಶಾದ್ ಹಾಜಿ ಸೂರಲ್ಪಾಡಿ ನಿಧನ; ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಸಂತಾಪ

ಮಂಗಳೂರು: ಸಹೃದಯಿ, ಸಮಾಜಸೇವಕ, ಹತ್ತೂರ ಸುತ್ತ ಮನೆಮಾತಾದ “ನಂಡೆ ಪೆಂಙಳ್” ಅಭಿಯಾನದ ಸ್ಥಾಪಕಾಧ್ಯಕ್ಷ, ದ.ಕ ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ನ ಅಧ್ಯಕ್ಷ ರಾದ ನೌಶಾದ್ ಹಾಜಿ ಸೂರಲ್ಪಾಡಿ ಯವರ ನಿಧನಕ್ಕೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಅಪಾರ ಸಂತಾಪ ವ್ಯಕ್ತಪಡಿಸಿದೆ. ಮೃತರು…

ಉಳ್ಳಾಲ: ಪ್ರಾಮಾಣಿಕತೆ ಮೆರೆದ ಸಿಟಿ ಬಸ್ ಸಿಬ್ಬಂದಿ; ಕಳೆದು ಹೋದ 18 ಗ್ರಾಂ ಚಿನ್ನದ ಬಳೆ ಮಹಿಳೆಗೆ ವಾಪಸ್

ಉಳ್ಳಾಲ: ಬಸ್ ನಲ್ಲಿ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೊಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದ ಘಟನೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್…

ಮೊಂಟೆ ಪದವಿನಲ್ಲಿ ಯಶಸ್ವಿಯಾಗಿ ನಡೆದ ಬ್ರಿಕ್ ಬಿಡಿಎಮ್‌ ಆಸರೆ ಕಾರ್ಯಕ್ರಮ; ಸಮಾಜದ ಅಭಿವೃದ್ಧಿಯು, ಸಾಮಾಜಿಕ ಕಳಕಳಿಯ ಚಿಂತನೆಗಳಿಂದ ಸಾಧ್ಯ -ಯು.ಟಿ ಖಾದರ್

ಮೊಂಟೆಪದವು: ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ, ಬ್ಲಡ್ ಡೋನರ್ಸ್ ಮಂಗಳೂರು ರಿ ಸಹಕಾರದೊಂದಿಗೆ ಬ್ರಿಕ್-ಬಿಡಿಎಮ್ ಆಸರೆ ಎಂಬ ಕಾರ್ಯಕ್ರಮವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ‌ ಶಿಬಿರ, ಸಾಧಕರಿಗೆ ಸನ್ಮಾನ, ದಿವ್ಯಾಂಗರಿಗೆ ಸವಲತ್ತು ವಿತರಣೆ,…

ಇಂದು ಮರಣ ಹೊಂದಿದ ನೌಷಾದ್ ಹಾಜಿ ಸೂರಲ್ಪಾಡಿ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ; ಹಲವು ಕಡೆ ಟ್ರಾಫಿಕ್ ಜಾಮ್

ಮಂಗಳೂರು: ದ.ಕ ಜಿಲ್ಲೆಯ ಮುಸ್ಲಿಂ ಸಮುದಾಯದ ಅತ್ಯುನ್ನತ ನಾಯಕ ಸಾಮಾಜಿಕ ಧಾರ್ಮಿಕ ಮುಂದಾಳು ನೌಷಾದ್ ಹಾಜಿ ಸೂರಲ್ಪಾಡಿ ಇಂದು ಬೆಳ್ತಂಗಡಿಯ ವೇಣೂರುನಲ್ಲಿ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದು, ನೌಷಾದ್ ಹಾಜಿ ರವರ ಮೃತದೇಹದ ಅಂತಿಮ ದರ್ಶನಕ್ಕೆ ಇದೀಗ ಸೂರಲ್ಪಾಡಿ ಮಸೀದಿ ವಠಾರ…

ಬೆಳ್ತಂಗಡಿ: ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಇನೋವ ಕಾರು ಮತ್ತು ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕುಂಡದಬೆಟ್ಟುವಿನ ಗರ್ಡಾಡಿ ಎಂಬಲ್ಲಿ ಸಂಭವಿಸಿದೆ. ಸೂರಲ್ಪಾಡಿ ನಿವಾಸಿ ನೌಷಾದ್ ಹಾಜಿ ಹಾಗೂ ಅವರ ಕಾರು ಚಾಲಕ ದುರ್ಘಟನೆಯಲ್ಲಿ ಮೃತಪಟ್ಟವರು…

error: Content is protected !!