ಯೋಗಾಸನ ಮಾಡಲು ಹೋಗಿ ನದಿಗೆ ಬಿದ್ದ ಮಹಿಳೆ, ಹಳೆಯ ವಿಡಿಯೋ ಮತ್ತೆ ವೈರಲ್
ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ. ಆದ್ರೆ ನೀವು ಯಾವತ್ತೂ ಈ ರೀತಿ ಸಾಹಸಕ್ಕೆ ಹೋಗದಿರಿ.2017ರಲ್ಲಿ ನಡೆದ ಘಟನೆ ಈಗ ಮತ್ತೇ ಸಕ್ಕತ್ತಾಗಿ ವೈರಲ್…