dtvkannada

Month: April 2023

ಕಾಟಿಪಳ್ಳ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಪ್ರಕರಣ; ಆರೋಪಿ ತಂದೆ ಖುಲಾಸೆ

ಮಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಪುತ್ರಿಯರೇ ತಮ್ಮ ತಂದೆಯ ಮೇಲೆ ಮಾಡಿದ ಅತ್ಯಾಚಾರ ಆರೋಪದ ಪೈಕಿ ಒಂದು ಪ್ರಕರಣ ನಗರದ ಪೋಕ್ಸೋ ನ್ಯಾಯಾಲಯದಲ್ಲಿ ಹಾಗೂ ಇನ್ನೊಂದು ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಮಾನ್ಯ ನ್ಯಾಯಾಲಯ ಆದೇಶ ಹೊರಡಿಸಿದೆ . ಇದೊಂದು ವಿಶೇಷ ಪ್ರಕರಣವಾಗಿದ್ದು, 2021ರ…

ನವೀನ್ ಕೊಲೆ ಪ್ರಕರಣ; ನಾಲ್ವರು ಅನ್ಯಕೋಮಿನ ಯುವಕರ ಬಂಧನ

ಭದ್ರಾವತಿ ನಗರದ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ(ಏ.21) ರಾತ್ರಿ ಯುವಕನ ಬರ್ಬರ ಹತ್ಯೆಯಾಗಿತ್ತು. ಡ್ರ್ಯಾಗನ್​ನಿಂದ ಇರಿದು ಆತನನ್ನ ಕೊಲೆ ಮಾಡಿದ್ದರು. ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯಸಾಯಿನಗರದ ಕೋಡಿಹಳ್ಳಿಯ ನವೀನ್ (28) ಎಂಬ ಯುವಕನೇ ಹತ್ಯೆಯಾದ ವ್ಯಕ್ತಿ. ಕೊಲೆಯಾದ ನವೀನ್,…

ಬ್ರಹ್ಮಾವರ: ದೋಣಿ ಮಗುಚಿ ನಾಲ್ವರು ಯುವಕರು ಮೃತ್ಯು, ಈದ್ ಹಿನ್ನೆಲೆ ಸಂಬಂಧಿಕರ ಮನೆಗೆ ಬಂದಿದ್ದ ಯುವಕರು ನೀರುಪಾಲು

ಬ್ರಹ್ಮಾವರ: ದೋಣಿ ಮಗುಚಿ ನಾಲ್ವರು ಯುವಕರು ಮೃತಪಟ್ಚ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ. ಮೃತ ಯುವಕರನ್ನು ಹೂಡೆ…

ಪಿಯು ಪಲಿತಾಂಶ; ಒಂದೇ ಮನೆಯ ಮೂವರು ಅಣ್ಣತಮ್ಮಂದಿರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು: ದ್ವಿತೀಯ ಪಿಯು ಪಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಟ್ಟತ್ತಾರಿನ ಒಂದೇ ಮನೆಯ ಮೂವರು ಸಹೋದರರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ವಿಶೇಷ ಸಾಧನೆ ಮಾಡಿದ್ದಾರೆ. ಕುಂಬ್ರ ಇಲ್ಲಿನ ಕರ್ನಾಟಕ ಇಸ್ಲಾಮಿಕ್ ಸೆಂಟರ್(KIC) ವಿದ್ಯಾರ್ಥಿ ಹಾಫೀಳ್ ಮುಹಮ್ಮದ್ ಬುರ್ಹಾನ್…

ಸುಳ್ಯ:ಅನಾರೋಗ್ಯ ಹಿನ್ನೆಲೆ ಮೂರು ವರ್ಷದ ಪುಟ್ಟ ಕಂದಮ್ಮ ಮೃತ್ಯು; ಹಬ್ಬದ ಸಂಭ್ರಮದ ಮದ್ಯೆ ಕುಟುಂಬದಲ್ಲಿ ಶೋಕ ಸಾಗರ

ಸುಳ್ಯ: ಅನಾರೋಗ್ಯ ಹಿನ್ನೆಲೆ ಮೂರು ವರ್ಷದ ಪುಟ್ಟ ಕಂದಮ್ಮ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.ಮೃತಪಟ್ಟ ಕಂದಮ್ಮನನ್ನು ಸುಳ್ಯ ಬೋರುಗುಡ್ಡೆ ನಿವಾಸಿ ಮುನಾಫರ್ ಶಾ ರ ಮಗಳು ಆಯಿಷಾ ಮಿಝಾ(3) ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿತ ಅನಾರೋಗ್ಯದಿಂದ ಬೆಂಗಳೂರು…

ಮಂಗಳೂರು: ಭೀಕರ ರಸ್ತೆ ಅಪಘಾತ; 16 ವರ್ಷದ ಬಾಲಕ ದಾರುಣ ಮೃತ್ಯು! ಉಪ್ಪಿನಂಗಡಿಯ ಘಟನೆ ಮಾಸುವ ಮುನ್ನವೇ ಕರವಾಳಿಯಲ್ಲಿ ಮತ್ತೊಂದು ದುರ್ಘಟನೆ

ಮಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ಬಾಲಕನೊರ್ವ ಬಲಿಯಾದ ಘಟನೆ ಇದೀಗ ಸೂರಿಂಜೆ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಮುಹಮ್ಮದ್ ಮುಸ್ಲಿಯಾರ್‌ರ ಮಗ ತ್ವಾಹ (16) ಎಂದು ಗುರುತಿಸಲಾಗಿದೆ. ಈದ್ ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಇಂದು ಸಂಜೆ ತನ್ನ ಗೆಳೆಯನ ಜೊತೆ…

ಈದ್ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕಸಾಗರ! ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿರುವ ಪತ್ರಕರ್ತ ಕೆ.ಪಿ ಬಾತಿಶ್ ತೆಕ್ಕಾರು ಬರೆದ ಎಚ್ಚರಿಕೆಯ ಸಂದೇಶ

ಪ್ರತಿ ಈದ್ ಸಂಭ್ರಮಗಳಲ್ಲಿ ಕೇಳಿ ಬರುವ ಅಪಘಾತಗಳು ಈ ಬಾರಿಯೂ ಸದ್ದು ಮಾಡಿದೆ.ತನ್ನ ಎಳೆ ವಯಸ್ಸಿನ ತನ್ನೆರೆಡು ಕಂದಮ್ಮಗಳ ಜೊತೆ ಪವಿತ್ರ ಈದ್ ವಿನಿಮಯ ಮಾಡಲು ದ್ವಿಚಕ್ರ ಏರಿದ ಉಪ್ಪಿನಂಗಡಿ ಸಮೀಪದ ಕಳಂಜಿಬೈಲ್ ನ ಜಾಫರ್ ಕಲ್ಲೇರಿಯಲ್ಲಿ ನಡೆದ ಅಪಘಾತವೊಂದರಲ್ಲಿ ತನ್ನೆರೆಡು…

ಉಪ್ಪಿನಂಗಡಿ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ; ಮಕ್ಕಳ ಮುಂದೆಯೇ ಪ್ರಾಣ ಬಿಟ್ಟ ತಂದೆ !

ಈದ್ ಸಂಭ್ರಮ ಆಚರಿಸಲು ಕುಟುಂಬಸ್ಥರ ಮನೆಗೆ ಹೊರಟಿದ್ದ ತಂದೆ ಮತ್ತು ಇಬ್ಬರು ಪುಟ್ಟ ಮಕ್ಕಳು! ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಇದೀಗ ಸಂಭವಿಸಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

ಉಪ್ಪಿನಂಗಡಿ: ಕೇಂದ್ರ ಜುಮ್ಮಾ ಮಸ್ಜಿದ್ ತೆಕ್ಕಾರಿನಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಸಲ್ಮಾನರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರೀತಿ, ಸಹಬಾಳ್ವೆಯ ಈ ಈದ್ ದ್ವೇಷ ಬಿಟ್ಟು ಸ್ನೇಹ ಕಟ್ಟಿ ಆಚರಿಸೋಣ ಎಂದು ಕೇಂದ್ರ ಜುಮ್ಮಾ ಮಸ್ಜಿದ್ ತೆಕ್ಕಾರು…

ದ್ವಿತೀಯ ಪಿಯುಸಿ ಪಲಿತಾಂಶ; ಸಮಾನ ಅಂಕ ಪಡೆದ ಬೆಳ್ತಂಗಡಿಯ ಅವಳಿ ಸಹೋದರಿಯರು!

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ನಿನ್ನೆ ಪ್ರಕಟಗೊಂಡಿದ್ದು, ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪುಣ್ಕೆದಡಿಯ ಅವಳಿ ಸಹೋದರಿಯರು ಸಮಾನ (ಶೇಕಡಾ 99%)ಅಂಕ ಪಡೆದು ವಿಶೇಷ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಉಮೇಶ್ ಗೌಡ ಪಿ ಹೆಚ್ ‌ಮತ್ತು ಗೀತಾ…

You missed

error: Content is protected !!