ಸಜಿಪ: ಪುಲ್ಲೀಸ್ ಚಲ್ಲೀಸ್ ಕುಟುಂಬ ಸಮ್ಮಿಲನ
ಆಧುನಿಕ ಜಗತ್ತಿನಲ್ಲಿ ಕುಟುಂಬ ಸಂಬಂಧಗಳನ್ನು ಮಕ್ಕಳಿಗೆ ತಿಳಿ ಹೇಳುವುದು ಅತೀ ದೊಡ್ಡ ಕೆಲಸ-ಬಿ.ಎಂ ರಫೀಕ್ ಮಾಸ್ಟರ್
ಬಂಟ್ವಾಳ: ಸಧ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಸಣ್ಣ ಕುಟುಂಬವಿರುವ ಕಾರಣ ಕುಟುಂಬದ ಉಳಿದ ಸದಸ್ಯರ ಜೊತೆ ಆ ಮಕ್ಕಳಿಗೆ ಯಾವುದೇ ಬಾಂಧವ್ಯ ಇರುವುದಿಲ್ಲ. ಕೂಡು ಕುಟುಂದಲ್ಲಿ ಬದುಕಿದರೆ ಮಕ್ಕಳು ಪ್ರತಿಯೊಬ್ಬರಿಗೆ ಗೌರವ…