ಮುಂದುವರಿದ ವರುಣನ ಆರ್ಭಟ; ಪುತ್ತೂರು ಮತ್ತು ಸುಳ್ಯ ತಾಲ್ಲೂಕಿನಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಪುತ್ತೂರು:ಸುಳ್ಯ ಮತ್ತು ಪುತ್ತೂರು ತಾಲ್ಲೂಕಿನಲ್ಲಿ ಬೀಳುತ್ತಿರುವ ಬಾರೀ ಮಳೆಗೆ ನಾಳೆ ಮಂಗಳವಾರ ಪುತ್ತೂರು ಮತ್ತು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ. ಇನ್ನು ತಾಲೂಕುಗಳಲ್ಲಿ ಬಾರೀ ಮಟ್ಟದ ಮಳೆ ಬೀಳುತ್ತಿದ್ದು ಸಾರ್ವಜನಿಕರು ಮತ್ತು…