dtvkannada

Month: August 2023

ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಉಸ್ತುವಾರಿ ಸಚಿವರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ: ಗುಂಡೂರಾವ್

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರು ಕೇಂದ್ರೀಕೃತವಾಗಿ ಜಿಲ್ಲಾಮಟ್ಟದ ಇಲಾಖಾ ಸಭೆಗಳು ನಡೆಯಲಿದೆ. ಜಿಲ್ಲೆಯಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಈ ಬಾರಿ ಗೆದ್ದಿದೆ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದು ಈ ಕಾರಣಕ್ಕೆ ಜಿಲ್ಲಾ ಇಲಾಖಾ ಸಭೆಗಳಿಗೆ ಪುತ್ತೂರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ…

ಮೆಡಿಕಲ್ ಕಾಲೇಜು ವೀಡಿಯೋ ಪ್ರಕರಣ; ಕಾಲೇಜಿಗೆ ಆಗಮಿಸಿ ತನಿಖೆ ಆರಂಭಿಸಿದ CID

ಉಡುಪಿ: ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣವನ್ನು ಸಿಐಡಿಗೆ ರಾಜ್ಯ ಸರಕಾರ ನೀಡಿದ ಬೆನ್ನಲ್ಲೇ ತನಿಖೆ ಪುನರಾರಂಭಗೊಂಡಿದ್ದು, ಸಂತ್ರಸ್ತೆಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಇಂದು ಸಿಐಡಿ ಎಡಿಜಿಪಿ ಮನೀಶ್‌ ಕರ್ಬೀಕರ್‌ ಉಡುಪಿಗೆ ಆಗಮಿಸಿದ್ದು ಸೂಕ್ತ ತನಿಖೆಗೆ…

ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಣ ಇಲಾಖೆಯಲ್ಲಿ ಭಾರೀ ಅವ್ಯವಹಾರ

ಪುತ್ತೂರು: ಇಲ್ಲಿನ ಮಹಿಳಾ ಮತ್ತು ಕಲ್ಯಾಣ ಇಲಾಖೆಯಲ್ಲಿ ಬಾರೀ ಗೋಲ್‌ಮಾಲ್ ನಡೆಯುತ್ತಿದೆ ಎಂದು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಸಸಕರಾದ ಅಶೋಕ್ ರೈಯವರು ಆ. ೮ ರಂದು ಸಂಜೆ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದಾರೆ. ಶಾಸಕರು ಬೇಟಿ ನೀಡುವ ವೇಳೆ ಅಧಿಕಾರಿ…

ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತ – ಓರ್ವ ದಾರುಣ ಮೃತ್ಯು

ಕಿನ್ನಿಗೋಳಿ: ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿಯಲ್ಲಿ ಒರ್ವರು ಮೃತ ಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಮೂರು ಕಾವೇರಿಯಲ್ಲಿ ಬಳಿ ನಡೆದಿದೆ. ಅಪಘಾತದಲ್ಲಿ ಮೃತ ಪಟ್ಟ ಎ ಬೆಳುವಾಯಿ ನಿವಾಸಿ…

ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗಿತ್ತಿದ್ದ ಮಕ್ಕಳ ಮೇಲೆ ಹರಿದ ಗೂಡ್ಸ್ ಗಾಡಿ

ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು; ಹಲವು ವಿದ್ಯಾರ್ಥಿಗಳಿಗೆ ಗಾಯ

ರಾಮನಗರ: ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸರಕು ವಾಹನ ಡಿಕ್ಕಿ ಹೊಡೆದು ಸಣ್ಣ ಪುಟ್ಟ ಕಂದಮ್ಮಗಳಿಬ್ಬರು ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಮಾಗಡಿಯ ಗೊಲ್ಲರದೊಡ್ಡಿ ಗ್ರಾಮದಲ್ಲಿ ನಡೆದಿದೆ. ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ಮಕ್ಕಳನ್ನು ರೋಹಿತ್ (5) ಶಾಲಿನಿ (8) ಎಂದು…

ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವಾಹನ ಮುಖಾಮುಖಿ ಡಿಕ್ಕಿ; ಆಸ್ಪತ್ರೆಗೆ ದಾಖಲು

ಉಡುಪಿ: ಎರಡು ಶಾಲಾ ವಾಹನಗಳ ನಡುವೆ ಅಪಘಾತ ನಡೆದಿದ್ದು ಶಾಲಾ ಮಕ್ಕಳನ್ನು ಕೊಂಡೊಯುತ್ತಿದ್ದ ರಿಕ್ಷಾ ಮತ್ತು ಬಸ್ ನಡುವೆ ಮುಖಾ ಮುಖಿ ಡಿಕ್ಕಿಯಾದ ಘಟನೆ ಆ.10ರಂದು ಉಡುಪಿಯ ಕಾಪು ಸಮೀಪ ಇನ್ನಂಜೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ 9 ಗಂಟೆಗೆ ಇನ್ನಂಜೆ ಕಲ್ಲುಗುಡ್ಡೆ…

ಇನ್ನು ಮುಂದಕ್ಕೆ ಕೇರಳ ರಾಜ್ಯವನ್ನು ಕೇರಳ ಎಂಬ ಹೆಸರಲ್ಲಿ ಕರೆಯುವಂತಿಲ್ಲ; ರಾಜ್ಯಕ್ಕೆ ಹೊಸ ನಾಮಕರಣ ಮಾಡಿದ ಪಿನರಾಯಿ ವಿಜಯನ್‌..!!

ಗತಕಾಲದ ಹೆಸರನ್ನು ಬದಲಾಯಿಸಲು ಅನುಮತಿ ಕೊಟ್ಟ ಕೇರಳ ವಿಧಾನಸಭೆ

ಕೇರಳ: ಇನ್ನು ಮುಂದಕ್ಕೆ ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ “ಕೇರಳಂ” ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ರವರು ಮಂಡಿಸಿದ ನಿರ್ಣಯಕ್ಕೆ ಕೇರಳ ವಿಧಾನಸಭೆ ಬುಧವಾರ ಸದ್ವಾನುಮತದ ಒಪ್ಪಿಗೆ ನೀಡಿದೆ. ಕೇಂದ್ರ ಜಾರಿಗೆ ತರಲು ಮುಂದಾಗಿರುವ ಏಕರೂಪ…

ಬೆಂಗಳೂರಿನಲ್ಲಿ ಇನ್ನೂ ಬ್ಯಾನರ್ ಹಾಕಿದರೆ ಬೀಳುತ್ತೆ 50 ಸಾವಿರ ದಂಡ

ಕರ್ನಾಟಕ: ಬೆಂಗಳೂರಿನಲ್ಲಿ ಇನ್ನು ಮುಂದಕ್ಕೆ ಯಾರೂ ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಆಗಿ ಆದೇಶ ಕೊಟ್ಟಿದ್ದಾರೆ. ಇದೇ ಬರುವ ಆಗಸ್ಟ್ 15 ರ ಒಳಗಡೆ ಎಲ್ಲಿಯೂ ಫ್ಲೆಕ್ಸ್ ಹಾಕುವುದನ್ನು ಬ್ಯಾನ್ ಮಾಡಲಿದ್ದು ಈ ಬಗ್ಗೆ…

ಮಂಗಳೂರು: ಅಮಲು ಪದಾರ್ಥಗಳ ವಿರುದ್ಧ ಸಮರ ಸಾರಿ ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸಿದ ಹೆಮ್ಮೆ SSF ಗಿದೆ -ಸುಫ್ಯಾನ್ ಸಖಾಫಿ

SSF ವತಿಯಿಂದ ಮಂಗಳೂರಿನಲ್ಲಿ ಕಣ್ಮಣಿಸೆಳೆದ ಬೃಹತ್ ಅಝಾದಿ ರ್‍ಯಾಲಿ

ಮಂಗಳೂರು: ಅಮಲು ಪದಾರ್ಥಗಳ ವಿರುದ್ಧ ಸಮರ ಸಾರಿ ಲಕ್ಷಾಂತರ ಕಾರ್ಯಕರ್ತರನ್ನು ಸೃಷ್ಟಿಸಿದ ಹೆಮ್ಮೆ SSF ಗಿದೆ ಎಂದು SSF ರಾಜ್ಯಾಧ್ಯಕ್ಷ ಸುಫಿಯಾನ್ ಸಖಾಫಿ ಇಂದು ಮಂಗಳೂರಿನ ಅಡ್ಯಾರ್ ನಲ್ಲಿ ಕ್ವಿಟ್ ಇಂಡಿಯಾದ ಸವಿ ನೆನಪಿಗಾಗಿ ನಡೆದ ಬೃಹತ್ ಅಝಾದಿ ರ್‍ಯಾಲಿ ಕಾರ್ಯಕ್ರಮವನ್ನು…

ಆ.14 ರಂದು ಸೌಜನ್ಯಾಳಿಗೆ ನ್ಯಾಯ ಕೋರಿ ಪುತ್ತಿಲ ಪರಿವಾರದಿಂದ ಬೃಹತ್ ಕಾಲ್ನಡಿಗೆ ಜಾಥಾ

ಪುತ್ತೂರು: ಕಳೆದ 11 ವರ್ಷಗಳ ಹಿಂದೆ ಅತ್ಯಾಚಾರ ನಡೆದು ಕೊಲೆಯಾದ ಸಹೋದರಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರು ತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆ. 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ‘ನಮ್ಮ…

error: Content is protected !!