dtvkannada

Month: October 2023

ನೀವು ಬಾಡಿಗೆ ಮನೆಯಲ್ಲಿದ್ದೀರಾ ಹಾಗಾದರೆ ನಿಮಗೊಂದು ಸುವರ್ಣಾವಕಾಶ; ಬ್ರೈಟ್ ಭಾರತ್ ಪರಿಚಯಿಸುತ್ತಿರುವ ವಿಭಿನ್ನ ರೀತಿಯ ಯೋಜನೆ

ಸೇರಿದ ಪ್ರತಿಯೊಬ್ಬರಿಗೂ ಖಚಿತ ಬಹುಮಾನದೊಂದಿಗೆ ನಡೆಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್

ನಾಲ್ಕು ಮನೆಯ ಜೊತೆಗೆ ಕೊಂಡೊಯ್ಯಿರಿ ಚಿನ್ನ ವಜ್ರ ಕಾರು ಹಾಗೂ ಎಂಟು ಟೂವೀಲರ್ ಗಳ ಜೊತೆಗೆ ಲಕ್ಷ ಲಕ್ಷ ಹಣಗಳು

ಪುತ್ತೂರು: ಪುತ್ತೂರು ಸುಳ್ಯ ಬೆಳ್ತಂಗಡಿ, ಮಡಿಕೇರಿ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ…

ಪುತ್ತೂರು: ಬಡವರ ಪಾಲಿಗೆ ವರದಾನವಾಗುತ್ತಿರುವ ಪುತ್ತೂರು ವಿಧಾನಸಭಾ ಕ್ಷೇತ್ರ; ನನ್ನ ಕ್ಷೇತ್ರದಲ್ಲಿ ನೀರು,ಕರೆಂಟ್,ಮನೆ, ಇಲ್ಲದೇ ಯಾರು ಇರಬಾರದು -ಶಾಸಕ ಅಶೋಕ್ ರೈ*

ಡೋರ್ ನಂಬರ್ ಇಲ್ಲದವರಿಗೂ ಕುಡಿಯುವ ನೀರನ್ನ ಕೊಡಿ: ಪಿಡಿಒಗಳಿಗೆ ಶಾಸಕರ ಸೂಚನೆ

ಪುತ್ತೂರು: ಅಂಗಡಿಯಿಂದ ಯಾವುದೇ ಸಾಮಾನು ತರುವುದಾದರೆ ಅಂಗಡಿಯವ ಡೋರ್ ನಂಬರ್ ಕೇಳುವುದಿಲ್ಲ, ಆರ್‌ಟಿಸಿ ಕೇಳುವುದಿಲ್ಲ, ರೇಶನ್ ಕಾರ್ಡು ಕೂಡಾ ಬೇಕಾಗಿಲ್ಲ ದುಡ್ಡು ಕೊಟ್ರೆ ಯಾವ ಅಂಗಡಿಯವರು ಬೇಕಾದ್ರೂ ಸಾಮಾನು ಕೊಡ್ತಾರೆ ಅದೇ ರೀತಿ ಕುಡಿಯುವ ನೀರನ್ನು ಗ್ರಾಪಂ ಮನೆ ಇದ್ದವರಿಗೆ ಕಡ್ಡಾಯವಾಗಿ…

ಉಪ್ಪಿನಂಗಡಿ: ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ ಜಾಗವನ್ನು ಖಾಸಗಿಯೊಬ್ಬರು ಅತಿಕ್ರಮಿಸಿದ ವಿರುದ್ಧ ಪ್ರತಿಭಟನಾ ಸಭೆ

ತಹಸೀಲ್ದಾರ್ ಭೇಟಿಗೆ ಪಟ್ಟು ಹಿಡಿದ ಪ್ರತಿಭಟನಕಾರರು; ತಹಸೀಲ್ದಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ

ಉಪ್ಪಿನಂಗಡಿ: ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಅಂಬೇಡ್ಕರ್ ಭವನಕ್ಕಾಗಿ ಕಾದಿರಿಸಿದ ಸ್ಥಳವನ್ನು ಖಾಸಗಿಯೊಬ್ಬರು ವಶಪಡಿಸಿದನ್ನು ಖಂಡಿಸಿ ಅಂಬೇಡ್ಕರ್ ದಲಿತ ಸಂಘರ್ಷ ವತಿಯಿಂದ ಬೃಹತ್ ಪ್ರತಿಭಟನೆ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಮುಂಬಾಗ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಂಬೇಡ್ಕರ್ ವಾದ ಮುಖಂಡ ದಲಿತರ…

ಪುತ್ತೂರು: ಮಾಡಾವಿನ ಕಟ್ಟತ್ತಾರಿನಲ್ಲಿ ಈಜಲು ಹೋಗಿ ಕಣ್ಮರೆಯಾಗಿದ್ದ ಬಾಲಕನ ಮೃತದೇಹ ಪತ್ತೆ

ಪುತ್ತೂರು: ಬಾಲಕರ ತಂಡವೊಂದು ಸಂಜೆ ವೇಳೆಯಲಿ ಹೊಳೆಯಲ್ಲಿ ಈಜಲು ಹೋಗಿ ಓರ್ವ ಬಾಲಕ ನೀರಿನಲ್ಲಿ ಕಣ್ಮರೆಯಾಗಿದ್ದು ಇಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿದೆ. ಈ ಒಂದು ಘಟನೆಯಲ್ಲಿ ಕಣ್ಮರೆಯಾದ ಬಾಲಕನನ್ನು ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಮಗ…

ಪುತ್ತೂರು: ಮಾಡವಿನ ಕಟ್ಟತ್ತಾರೀನಲ್ಲಿ ಈಜಲು ಹೋದ ಹದಿನೇಳು ವರ್ಷದ ಬಾಲಕ ಕಣ್ಮರೆ; ರಾತ್ರಿಯಾದರೂ ಸಿಗದ ಮೃತದೇಹ..!!

ಹೊಳೆಯ ಬಳಿ ಸೇರಿರುವ ನೂರಾರು ಸಾರ್ವಜನಿಕರು

ಪುತ್ತೂರು: ಬಾಲಕರ ತಂಡವೊಂದು ಸಂಜೆ ವೇಳೆಯಲಿ ಹೊಳೆಯಲ್ಲಿ ಈಜಲು ಹೋಗಿ ಓರ್ವ ಬಾಲಕ ನೀರಿನಲ್ಲಿ ಕಣ್ಮರೆಯಾಗಿದ್ದು ರಾತ್ರಿಯಾದರೂ ಬಾಲಕನ ಮೃತದೇಹ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಒಂದು ಘಟನೆಯಲ್ಲಿ ಕಣ್ಮರೆಯಾದ ಬಾಲಕನನ್ನು ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಮಗ…

ಪುತ್ತೂರು: ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಪುತ್ತೂರು: ಸುಧಾನ ವಿದ್ಯಾ ಸಂಸ್ಥೆ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್, ಶ್ರೀ ಕೃಷ್ಣ ಯುವಕ ಮಂಡಲ ಹಾಗೂ ಹೊಸಬೆಳಕು ಬಡವರ ಆಶಾಕಿರಣ ಸೇವಾ ಸಂಸ್ಥೆ ಇವುಗಳ ಸಯುoಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಾಳೆ ಬೆಳಿಗ್ಗೆ 9…

ತೆಕ್ಕಾರು: ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿ; ಸ್ಥಳಕ್ಕೆ ವಿ.ಎ ಅಧಿಕಾರಿ ಭೇಟಿ

ಸರಕಾರ ನಮ್ಮ ಅಹ್ವಾಲು ಸ್ವೀಕರಿಸಿ ನಮಗೊಂದು ಆಶ್ರಯ ನೀಡಲಿ- ಕುಟುಂಬಸ್ಥರಿಂದ ಆಗ್ರಹ

ಉಪ್ಪಿನಂಗಡಿ: ನಿನ್ನೆ (ಗುರುವಾರ) ಸಂಜೆ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರು ಎಂಬಲ್ಲಿ ಸಂಭವಿಸಿದೆ.ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.ತೆಕ್ಕಾರುವಿನ ಕಾಪಿಗುಡ್ಡೆಯ ತಾಹಿರ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗರುವುದು.ಸರಿ ಸುಮಾರು…

ಪುತ್ತೂರು: ಅತೀ ಕಡಿಮೆ ಅವಧಿಯಲ್ಲಿ ಜನಮನ್ನಣೆ ಗಳಿಸಿ ಹೆಚ್ಚು ಸದಸ್ಯರನ್ನು ತನ್ನದಾಗಿಸಿದ ಬ್ರೈಟ್ ಭಾರತ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನೆ

ಎರಡು ಬೆಡ್ ರೂಮಿನ ನಾಲ್ಕು ಮನೆ ನಿಮ್ಮದಾಗಬೇಕೆ..?! ಎಂಟು ದ್ವಿಚಕ್ರ ವಾಹನ ಮತ್ತು ಕಾರು, ಚಿನ್ನ,ವಜ್ರ, ಸೇರಿದಂತೆ ಬಹುಮಾನಗಳ ಸುರಿಮಲೆ

ಸೇರಿದ ಪ್ರತಿಯೊಬ್ಬರಿಗೂ ನಷ್ಟವಿಲ್ಲದ ರೀತಿಯಲ್ಲಿ ಸಿಗಲಿರುವ ಕನ್ಸಲೇಶನ್ ಪ್ರೈಝ್; ಇನ್ಯಾಕೆ ತಡ ಇಂದೇ ಜಾಯಿನ್ ಆಗಿ

ಪುತ್ತೂರು: ತಾಲೂಕಿನಲ್ಲೇ ಪ್ರಪ್ರಥಮ ಬಾರಿಗೆ ನಾಲ್ಕು ಸುಸಜ್ಜಿತ ಮನೆ ಸೇರಿದಂತೆ, ಕಾರು, ಬೈಕ್, ಚಿನ್ನ, ಡೈಮಂಡ್ ಹೀಗೆ ಲಕ್ಷಾಂತರ ಬಹುಮಾನಗಳನ್ನು ಬಹುಮಾನವಾಗಿ ನೀಡುವ, ಬ್ರೈಟ್ ಭಾರತ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆಯೂ, ಸೋಮವಾರ ಪುತ್ತೂರು ಕಲ್ಲಿಮಾರ್’ನ ಕೀರ್ತನಾ ಪ್ಯಾರಡೈಸ್ ಕಟ್ಟಡದಲ್ಲಿ ನಡೆಯಿತು.…

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: ಉಪಯೋಗಿಸಿದ ಕಾರುಗಳು ಹಾಗೂ ಗೂಡ್ಸ್ ವಾಹನಗಳ ಮಾರಾಟ, ಖರೀದಿ ಮತ್ತು ವಿನಿಮಯ ಕೇಂದ್ರ ಕಬಕ ಸಮೀಪದ ಮಿತ್ತೂರು ಮಸೀದಿ ಬಳಿ ಅ.30ರಂದು ಶುಭಾರಂಭಗೊಳ್ಳಲಿದೆ. ಶುಭಾರಂಭ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಸಹಿತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತಿಥಿಗಳು ಭಾಗವಹಿಸಲಿದ್ದಾರೆ ಎಂದು…

ಮಂಗಳೂರು: ವಿಷನ್ ಇಂಡಿಯಾ ಸಂಸ್ಥೆಯಾ ಎರಡನೇ ಡ್ರಾ; ಮೂವರು ವಿಜೇತರಿಗೆ ತಲಾ 50,000/-ರೂ ನಗದು ವಿತರಣೆ

ಮಂಗಳೂರು: ಬಡ ಮತ್ತು ಮಧ್ಯಮ ವರ್ಗದ ಜನರ ಕನಸಿನ ಯೋಜನೆಯಾದ ವಿಷನ್ ಇಂಡಿಯಾ ಸಂಸ್ಥೆಯ ಎರಡನೇ ತಿಂಗಳ ಡ್ರಾ ಮಂಗಳೂರಿನ ವಿಷನ್ ಕಛೇರಿಯಲ್ಲಿ ಅಕ್ಟೋಬರ್ 10ರಂದು ಸಂಜೆ ನಡೆಯಿತು. ಎರಡನೇ ತಿಂಗಳ ಬಂಪರ್ ಬಹುಮಾನವಾಗಿ ಮೂವರು ಅದೃಷ್ಟವಂತರಿಗೆ ತಲಾ 50,000/-ರೂ ನಗದು…

error: Content is protected !!