ಒಂದು ಕಡೆ “ಮೌನವಾಗಿ” ಸ್ಮಶಾನದತ್ತ ತೆರಳಲು ಶೃಂಗಾರಕೊಂಡು ನಿಂತಿರುವ ಹೆತ್ತ ತಾಯಿ..!! ಇನ್ನೊಂದು ಕಡೆ ಒಳಿತಿಗಾಗಿ “ಶಬ್ದ ಎತ್ತಿದ” ತಪ್ಪಿಗೆ ಜೈಲಿನತ್ತ ಹೆಜ್ಜೆ ಹಾಕಲು ಮುಂದಾಗಿರುವ ತಂದೆ..!!
ಇಬ್ಬರನ್ನೂ ಕಳಕೊಂಡ ಮುದ್ದು ಮಕ್ಕಳ ಕಣ್ಣೀರ ಕಥೆಯಿದು
✍🏻ಲೇಖನ -KP ಬಾತಿಶ್ ತೆಕ್ಕಾರ್
ಅವರು ಮೊಯಿದೀನ್ ಹಳೆಯಂಗಡಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ನಿಷೇಧವಾಗುವ ಮುಂಚೆ ಹಲವು ಕಡೆಗಳಲ್ಲಿ ನಡೆದ ದಾಳಿಗಳಲ್ಲಿ ಇವರನ್ನೂ ಕೂಡ ಬಂಧಿಸಲಾಗಿತ್ತು ಇಲ್ಲಿಯವರೆಗೂ ಅವರು ಜೈಲುವಾಸದಲ್ಲೇ ಇದ್ದಾರೆ.ಇಂದು ಅವರ ಪ್ರಿಯ ಪತ್ನಿ ಸೌದ ಇಹಲೋಕ ತ್ಯಜಿಸಿದರು.ತನ್ನ ಪ್ರೀತಿಯ ಪತ್ನಿಯ ಮೃತದೇಹವನ್ನು ನೋಡಲು…