dtvkannada

ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಕಲಸದಾಕೆಯ ಜೊತೆ ಸೆಕ್ಸ್ ನಡೆಸಿದ ಭೂಪ: ಮುಂದೆನಾಯ್ತು..!?

ಬೆಂಗಳೂರು: ಪುಟ್ಟೇನಹಳ್ಳಿ ವೃದ್ಧನೋರ್ವನ ಶವ ಬ್ಯಾಗ್‍ನಲ್ಲಿ ಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಸತ್ಯ ತನಿಖೆ ವೇಳೆ ಬಯಲಾಗಿದೆ. ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್‍ಗೆ ಕರೆದುಕೊಂಡು ಹೋಗಿದ್ದ…

ಉಡುಪಿ: ದಿಢೀರ್ ಕುಸಿದು ಬಿದ್ದ ಯುವತಿ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಉಡುಪಿ: ಸಮಾರಂಭವೊಂದಕ್ಕೆ ಆಗಮಿಸಿದ್ದ ಯುವತಿಯೊಬ್ಬಳು ದಿಢೀರನೆ ಕುಸಿದು ಬಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಕೊಳಲಗಿರಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಯುವತಿ ಹಾವಂಜೆ ನಿವಾಸಿಯಾದ ಜೋಸ್ನಾ ಲೂವಿಸ್ (23) ಎಂದು ಗುರುತಿಸಲಾಗಿದೆ. ಯುವತಿಯು ಬುಧವಾರ ರಾತ್ರಿ…

ಶಿಹಾಬ್ ಚೊಟ್ಟೂರು ವಿಸಾವನ್ನು ಪಾಕಿಸ್ತಾನ ತಿರಸ್ಕರಿಸಿಲ್ಲ, ಇದು ಸಂಪೂರ್ಣ ಸುಳ್ಳು ಸುದ್ದಿ- ಶಿಹಾಬ್ ಆಪ್ತರಿಂದ ಸ್ಪಷ್ಟನೆ

ಪಂಜಾಬ್: ಕಾಲ್ನಡಿಗೆ ಮೂಲಕ ಪವಿತ್ರ ಹಜ್ಜ್ ಯಾತ್ರೆ ಹೊರಟಿರುವ ಶಿಹಾಬ್ ಚೋಟೂರು ರವರಿಗೆ ಪಾಕಿಸ್ತಾನ ವೀಸಾ ಅರ್ಜಿಯನ್ನು ತಿರಸ್ಕರಿಸಿದೆ ಎಂಬ ಸುದ್ದಿಯೂ ಸುಳ್ಳಾಗಿದ್ದು, ಆ ತರಹದ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ , ಇನ್ನೇನು ಕೆಲವು ದಿನಗಳಲ್ಲಿ ದೆಹಲಿಯ ಯೆಂಬಸ್ಸಿಯಿಂದ ಪತ್ರ ದೊರಕಲಿದ್ದು,…

ಬೆಳ್ತಂಗಡಿ: ರಸ್ತೆ ಅಪಘಾತ ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ: ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ಸಮೀಪದ ನಡಿಬೆಟ್ಟು ಎಂಬಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಶಿವಪ್ರಸಾದ್(19) ಎಂದು ಗುರುತಿಸಲಾಗಿದೆ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿಯಾಗಿರುವ ಪ್ರಸಾದ್ ಪಾರಂಕಿ ರಸ್ತೆಯ ನಡಿಬೆಟ್ಟು…

ಬೆಳ್ತಂಗಡಿ ರಸ್ತೆ ಅಪಘಾತ ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ: ಬೈಕ್ ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ಸಮೀಪದ ನಡಿಬೆಟ್ಟು ಎಂಬಲ್ಲಿ ನಡೆದಿದೆ.ಮೃತಪಟ್ಟ ಯುವಕನನ್ನು ಶಿವಪ್ರಸಾದ್(19) ಎಂದು ಗುರುತಿಸಲಾಗಿದೆ. ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿಯಾಗಿರವ ಪ್ರಸಾದ್ ಪಾರಂಕಿ ರಸ್ತೆಯ ನಡಿಬೆಟ್ಟು ಎಂಬಲ್ಲಿ…

ಪುತ್ತೂರು: ನೀರು ತರಲು ತೆರಳಿದ ಮಹಿಳೆ ಕಾಲುಜಾರಿ ಕೆರೆಗೆ ಬಿದ್ದು ಮೃತ್ಯು

ಪುತ್ತೂರು: ನೀರು ತರಲೆಂದು ತೋಟದ ಕೆರೆಯ ಕಡೆ ತೆರಳಿದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ಸಮೀಪದ ವೀರಮಂಗಿಲ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ವೀರಮಂಗಲ ನಿವಾಸಿ ಕೃಷ್ಣಪ್ಪರವರ ಪತ್ನಿ ಅಕ್ಕಮ್ಮ ಎಂದು ಗುರುತಿಸಲಾಗಿದೆ.…

ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿಗೆ ರೇಟ್ ಫಿಕ್ಸ್; ಪ್ರತೀ ಲೀಟರಿನ ದರ ಎಷ್ಟು..??

ಬೆಂಗಳೂರು: ಕೆ.ಎಂ.ಎಫ್ ನಂದಿನಿ ಹಾಲು ಮತ್ತು ಮೊಸರಿಗೆ ಪ್ರತಿ ಲೀಟರ್ ಮೇಲೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಕೆ.ಎಂ.ಎಫ್ ನ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು,ಜನಸಾಮಾನ್ಯರ ಹಲವು ಆಕ್ರೋಶಗಳ ಮದ್ಯೆಯೂ ಹಾಲು ಮತ್ತು ಮೊಸರಿನ ದರ…

ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟಿನಾವನ್ನು ಮಣಿಸಿದ ಸೌದಿ ಅರೇಬಿಯಾ; ಗೆಲುವಿನ ಸಂಭ್ರಮಕ್ಕೆ ನಾಳೆ ಸೌದಿಯಲ್ಲಿ ಸಾರ್ವಜನಿಕ ರಜೆ ಘೋಷಣೆ

ರಿಯಾದ್: ಸೌದಿ ಅರೇಬಿಯಾ ಫಿಫಾ ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ನಾಳೆ ನವೆಂಬರ್23 ರಂದು ಸೌದಿ ಅರೇಬಿಯಾ ಸಾರ್ವಜನಿಕ ರಜೆ ಘೋಷಿಸಿದೆ. ಇಂದು ಪ್ರಸಿದ್ಧ ಅರ್ಜೆಂಟಿನಾ ತಂಡವನ್ನು ಸೌದಿ ಅರೇಬಿಯಾ ತಂಡ 2-1 ಗೋಲುಗಳಿಂದ ಸೋಲಿಸಿದ್ದು ಈ ಸಂಭ್ರಮವನ್ನು ಸೌದಿ…

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆ ದಾರುಣ ಮೃತ್ಯು

ಕಡಬ: ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕಡಬದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ಬೆಂಗಳೂರು ನಿವಾಸಿ ನಾಗರತ್ನ(58) ಎಂದು ಗುರುತಿಸಲಾಗಿದೆ. ನೆಟ್ಟಣದಿಂದ ಧರ್ಮಸ್ಥಳಕ್ಕೆ ಬಸ್ಸಿನ ಮೂಲಕ ಪ್ರಯಾಣಿಸುತ್ತಿದ್ದಾಗ ತಿರುವು ರಸ್ತೆಯಲ್ಲಿ ಬಸ್ಸು ವೇಗವಾಗಿ ಸಂಚರಿಸಿದ ಪರಿಣಾಮ…

ಬೆಳ್ತಂಗಡಿ: ವಿಷಪೂರಿತ ಅಣಬೆ ಸೇವಿಸಿ ತಂದೆ-ಮಗ ಸಾವು; ಬಡಪಾಯಿ ಕುಟುಂಬವನ್ನು ಬಲಿ ಪಡೆದ ಬಡತನ..!!

ಬೆಳ್ತಂಗಡಿ: ಕಾಡಿನ ವಿಷಪೂರಿತ ಅಣಬೆ ತಿಂದು ತಂದೆ ಮತ್ತು ಮಗ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಮೀಯಾರೂಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಅವರ ಪುತ್ರ ಓಡಿ(45) ಎಂದು ಗುರುತಿಸಲಾಗಿದೆ. ಕಡು ಬಡತನದಲ್ಲಿ…

error: Content is protected !!