ಮಂಗಳೂರು: ರಿಕ್ಷಾ ಸ್ಪೋಟದ ಬೆನ್ನಲೇ ಆತಂಕ ಸೃಷ್ಟಿಸಿದ ಬ್ಯಾಗ್; ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಂದ ತಪಾಸಣೆ
ಮಂಗಳೂರು: ಅನುಮಾನಾಸ್ಪದ ಬ್ಯಾಗೊಂದು ಆತಂಕ ಸೃಷ್ಟಿಸಿದ ಘಟನೆ ಮಂಗಳೂರುನ ಲಾಲ್ ಬಾಗ್ ನ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಬಸ್ಸು ತಂಗುದಾಣದಲ್ಲಿರಿಸಿ ಬೇರೆ ಕಡೆ ತೆರಳಿದ್ದು ಬರೀ ಬ್ಯಾಗ್ ನೋಡಿ ಅನುಮಾನಗೊಂಡ ಸಾರ್ವಜನಿಕರು ಆತಂಕ…