ದೇವನಹಳ್ಳಿ: ಮೊಬೈಲ್ ಪಾಸ್ವರ್ಡ್ ಚೇಂಜ್ ಮಾಡಿದಕ್ಕೆ ಮನನೊಂದು ಯುವತಿ ಆತ್ಮಹತ್ಯೆ
ದೇವನಹಳ್ಳಿ: ಮೊಬೈಲ್ ಪಾಸ್ವರ್ಡ್ ಬದಲಿಸಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ. ರುಚಿತಾ(19) ನೇಣಿಗೆ ಶರಣಾದ ಯುವತಿ. ರುಚಿತಾ ಮೊಬೈಲ್ ಫೋನ್ಗೆ ಅಡಿಕ್ಟ್ ಆಗಿದ್ದಳು. ಅತಿಯಾಗಿ ಮೊಬೈಲ್ ಬಳಸುತ್ತಿದ್ದರಿಂದ ಮನೆಯವರಿಗೆ ಕಿರಿಕಿರಿಯಾಗಿತ್ತು. ಇದು…