ಮಂಗಳೂರು: ಕಡಲ ನಗರಕ್ಕೆ ತಲುಪಿದ ನರೇಂದ್ರ ಮೋದಿ; ಬಿಜಿಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ
ಮೋದಿಯವರನ್ನು ನೋಡಲು ಬಂದ ಸಾವಿರಾರು ಕೇಸರಿ ಪಡೆ; ಕೇಸರಿ ಮಯವಾದ ನಮ್ಮ ಕುಡ್ಲ
ಮಂಗಳೂರು, ໖.14: ಲೋಕಸಭಾ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಚುನಾವಣೆಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ರವಿವಾರ ಜನಸಾಗರದ ನಡುವೆ ರಾತ್ರಿ ಹೊತ್ತು ರೋಡ್ ಶೋ ನಡೆಸಿದರು. ದಕ್ಷಿಣ ಕನ್ನಡ…
ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ; ಸಲ್ಮಾನ್ ಖಾನ್ ರನ್ನು ಕೊಲ್ಲುವುದೇ ನನ್ನ ಜೀವನದ ಗುರಿ ಎಂದಿದ್ದ ಗ್ಯಾಂಗ್ ಸ್ಟಾರ್
ಮುಂಬಯಿ: ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮನೆ ಮುಂದೆ ಮುಂಜಾನೆ 5 ಗಂಟೆಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಗಿದ್ದು ಸಲ್ಮಾನ್ ಖಾನ್ ಮನೆ ಮುಂದೆ ಪೊಲೀಸರು ದಂಡೆ ಬಂದು ಸೇರಿಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ…
ಮಂಗಳೂರು: ವ್ಯಕ್ತಿಗೆ ಚೂರಿ ಇರಿತ, ಆರೋಪಿ ಪರಾರಿ; ರಾಜಕೀಯ ಡೊಂಬರಾಟದ ಚರ್ಚೆ ಚೂರಿ ಇರಿತದಲ್ಲಿ ಅಂತ್ಯ
ಸಂಜೆ ಏಳು ಗಂಟೆಗೆ ರಾಜಕೀಯ ಕುರಿತು ನಡೆದ ಚರ್ಚೆ; ಒಂಭತ್ತು ಗಂಟೆಗೆ ಹೊಟ್ಟೆಗೆ ಬಿತ್ತು ಚೂರಿ..!!?
ಮಂಗಳೂರು: ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ಶನಿವಾರ ರಾತ್ರಿ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ನಡೆದಿರುವ ಬಗ್ಗೆ ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದವರು ಬೋಳಾರದ ಕಾಂತಿ ಹೇರ್‌ಡ್ರೆಸ್ಸಸ್‌ನ ಮಾಲಕ ಎಲ್ವಿನ್ ವಿನಯ್ ಕುಮಾರ್ (65) ಎಂದು ಗುರುತಿಸಲಾಗಿದೆ. ಕೇರಳ…
ಮಂಗಳೂರು: ನಾಳೆ ಕಡಲ ನಗರಿಗೆ ಪ್ರಧಾನಿ ನರೇಂದ್ರ ಮೋದಿ; ರೋಡ್ ಶೋದ ಸಮಯ ಬದಲಾವಣೆ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಗರದ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ನಿಂದ ನವಭಾರತ ಸರ್ಕಲ್ ವರೆಗೆ ನಡೆಯುವ ರೋಡ್ ಶೋ ಸಮಯ ಬದಲಾವಣೆಯಾಗಿದೆ. ರವಿವಾರ ರಾತ್ರಿ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ…
💥BREAKING NEWS💥
ಪುತ್ತೂರು: ಸಿ.ಎಂ ಚುನಾವಣಾ ಪ್ರಚಾರ ಸಭೆ ಮುಂದೂಡಿಕೆ- ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ಸಿ.ಎಂ ಚುನಾವಣಾ ಪ್ರಚಾರ ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ತಿಳಿಸಿದ್ದಾರೆ. ಎಪ್ರಿಲ್ ೧೬ ರಂದು ನಡೆಯಬೇಕಾಗಿದ್ದ ಚುನಾವಣಾ ಪ್ರಚಾರ ಸಭೆ ಬಹಳ ಅದ್ದೂರಿಯಾಗಿ ಸಿಎಂ ಸಹಿತ ಡಿಕೆಶಿ ಸಹಿತ ಹಲವು…
ಮಂಗಳೂರು: ಚಲಿಸುತ್ತಿದ್ದ ರೈಲಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು: ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ರೈಲಿನ ಎಸಿ ಕೋಚ್ ನಲ್ಲಿ 3.91 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ವರದಿಯಾಗಿದೆ. ನಗರದ ಜಪ್ಪು ನಿವಾಸಿ 74ರ ಹರೆಯದ ವೃದ್ದೆ, ಅವರ ಪುತ್ರಿ ಮತ್ತು ಇಬ್ಬರು ಮೊಮ್ಮಕ್ಕಳು ಎ.7ರಂದು ಬೆಂಗಳೂರಿನಿಂದ ಮಂಗಳೂರಿಗೆ…
ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ; ನಾಲ್ವರು ಸ್ಥಳದಲ್ಲೇ ದಾರುಣ ಮೃತ್ಯು
ವಿಜಯಪುರ: ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳನ್ನು ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ (40),…
ಬೆಳ್ಳಾರೆ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ; ಓರ್ವನ ಸ್ಥಿತಿ ಗಂಭೀರ..!!
ಬೆಳ್ಳಾರೆ: ಪಿಕಪ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಬಗ್ಗೆ ಘಟನೆ ಇದೀಗ ನಡೆದಿದೆ. ಪುತ್ತೂರು ಮಾಡಾವು ಕಡೆಯಿಂದ ಬರುತ್ತಿದ್ದ ಪಿಕಪ್ ಹಾಗೂ ಅದೇ ರಸ್ತೆಯಲ್ಲಿ ಇದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ…
ಪುತ್ತೂರು: ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟ ರಾಝೀಕ್‌ನ ಮೃತದೇಹ ಬೆಳ್ಳಾರೆಗೆ
ಬೆಳ್ಳಾರೆ: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಝೀಕ್ ರವರ ಮೃತದೇಹ ಇದೀಗ ಬಪ್ಪಳಿಗೆ ಮಸೀದಿಯಲ್ಲಿ ಎಲ್ಲಾ ಪರಿಪಾಲನೆಗಳನ್ನು ಮುಗಿಸಿಕೊಂಡು ಇದೀಗ 8.30 ವರೆಗೆ ಹೊರಡಲಿದೆ. ಬಪ್ಪಳಿಗೆ ಮಸೀದಿಯಿಂದ ನೇರವಾಗಿ ಬೆಳ್ಳಾರೆಯ ಯುವಕನ ಮನೆಯಾದ ಉಮಿಕ್ಕಿಳಕ್ಕೆ ತೆರಳಿ 9.15ಕ್ಕೆ ಸರಿಯಾಗಿ ಬೆಳ್ಳಾರೆ ಮಸೀದಿಗೆ…