dtvkannada

ಮಂಗಳೂರು: ಗೆಳೆಯನನ್ನು ರಕ್ಷಿಸಲು ನೀರಿಗೆ ಧುಮುಕಿದ ಯುವಕ; ಕೊನೆಗೆ ಇಬ್ಬರು ಮೇಲೆ ಬಂದಿದ್ದು ಶವವಾಗಿ

ಮಂಗಳೂರು: ಗೆಳೆಯನನ್ನು ರಕ್ಷಿಸಲು ಹೋಗಿ ತಾನು ಜೀವ ಕಳೆದುಕೊಂಡ ದಾರುಣ ಘಟನೆ ನಗರದ ಪಡೀಲ್ ಅಳಪೆಪಡ್ಡು ಎಂಬಲ್ಲಿ ನಡೆದಿದೆ. ನೀರಿನ ದಡದಲ್ಲಿ ಇಬ್ಬರು ಯುವಕರು ಕೂತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಈ ಒಂದು ಘಟನೆಯಲ್ಲಿ ಮೃತಪಟ್ಟ ಯುವಕರನ್ನು…

ಉಳ್ಳಾಲ: ಯಾವುದೇ ವಿಜ್ಞಾನಕ್ಕೂ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ – ಡಾ|ಮುರಳಿ ಮೋಹನ್ ಚೂಂತಾರು

ಮಂಚಿಲದಲ್ಲಿ ಬ್ಲಡ್ ಹೆಲ್ಪ್ ಕೇರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಉಳ್ಳಾಲ: ಶತ ಶತಮಾನ ಕಳೆದರೂ ಎಷ್ಟೇ ಪ್ರಯತ್ನ ಪಟ್ಟರೂ ಜಗತ್ತಿನ ವಿಜ್ಞಾನಿಗಳಿಗೆ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ದಾನಿಗಳ ದಾನದಿಂದ ಮಾತ್ರ ರಕ್ತವನ್ನು ಸರಿದೂಗಿಸಲು ಸಾಧ್ಯ ಎಂದು ಖ್ಯಾತ ದಂತ ವೈದ್ಯರಾದ ಡಾ,ಮುರಳಿ ಮೋಹನ್ ಅಭಿಪ್ರಾಯ ಪಟ್ಟರು. ಅವರು ಇಂದು 77ನೇ…

ಶ್ರೀ ರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್

ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ರವರು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ವಯಂ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಾರಡಗಿ ಗ್ರಾಮದಲ್ಲಿ ಶ್ರೀರಾಮ ಸೇನಾ ಪ್ರಾಂತ ಅಭ್ಯಾಸ ವರ್ಗದಲ್ಲಿ ಇಂದು ಪ್ರಮೋದ್ ಮುತಾಲಿಕ್ ನಿವೃತ್ತಿ…

ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು; ನೀವೆಂದೂ ನೋಡಿರದ ಅಪರೂಪದ ಈ ಮೀನಿನ ಬೆಲೆ ನೋಡಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟಾಗೋರ್ ಕಡಲ ತೀರದಲ್ಲಿ ಎಂಡಿ ಬಲೆಗೆ ಬೃಹತ್ ಗಾತ್ರದ ಕುರುಡೆ ಮೀನೊಂದು ಬಿದ್ದ ಬಗ್ಗೆ ವರದಿಯಾಗಿದೆ. ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲು ವಾತಾವರಣ ನಿರ್ಮಾಣವಾಗಿದ ಕಾರಣ ಎಂದಿನಂತೆ ಸಾಂಪ್ರದಾಯಿಕ…

ಏಳು ದಿನಗಳ ಹಿಂದೆ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಶರತ್ ಮೃತದೇಹ ಪತ್ತೆ; ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಗರಂ ಆಗಿದ್ದ ಪ್ರಕರಣ

ಉಡುಪಿ: ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆಗೆ ಒಳಗಾಗಿದ್ದ ರೀಲ್ಸ್ ಶೂಟಿಂಗ್ ಮಾಡುತ್ತಿರುವಾಗ ಕಾಲುಜಾರಿ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿ ಯುವಕನ ಶವ ನಾಪತ್ತೆಯಾಗಿತ್ತು. ಉಡುಪಿಯ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಶರತ್…

ಅಕ್ರಮವಾಗಿ ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಕೆ ಆರೋಪ; ಮೂರು ಸೈಬರ್‌ಗಳಿಗೆ ಬೀಗ ಜಡಿದ ತಹಸಿಲ್ದಾರ್ ತಂಡ

ಸರಕಾರಿ ಅಧಿಕೃತವಾಗಿ ಸೂತಿಸಿದ ಸ್ಥಳಗಳನ್ನು ಬಿಟ್ಟು ಅಕ್ರಮವಾಗಿ ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಕೆಯ ಆರೋಪ ಕೇಳಿಬಂದ ಹಿನ್ನೆಲೆ ಹೊಸದುರ್ಗದ ಮೂರು ಸೈಬರ್ ಸೆಂಟರ್‌ಗಳ ಮೇಲೆ ತಹಸಿಲ್ದಾರ್ ನೇತ್ರತ್ವದಲ್ಲಿ ದಾಳಿ‌ ನಡೆಸಿ ಬೀಗ ಜಡಿಯಲಾಗಿದೆ. ಗ್ರಾಮ ಒನ್, ಕರ್ನಾಟಕ‌ ಒನ್ ಲಾಗಿನ್ ಐಡಿ…

ಬೆಳ್ಳಾರೆ: ಪ್ರವೀಣ್‌ ನೆಟ್ಟಾರ್ ಕೊಲೆ ಪ್ರಕರಣ; ಆರೋಪಿಗಳಿಗೆ ತಪ್ಪೊಪ್ಪಿಕೊಳ್ಳಲು ಕಿರುಕುಳ ನೀಡಿದ ಇಲಾಖೆ..!!

ಬೆಳ್ಳಾರೆ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪದಿಂದ ಅದಕ್ಕೆ ಸಂಬಂಧಪಟ್ಟ ಎಫ್‍ಎಸ್‍ಎಲ್ ಮತ್ತು ಎನ್‍ಐಎ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ತನ್ನ ಕೇಂದ್ರ ಯೋಜನಾ ಸಂಚಾಲಕರು…

ಪ್ರೀತಿಯ ನಾಟಕವಾಡಿ ದೇಹದ ಜೊತೆಗೆ ಹಣವನ್ನು ಸಾಲ ಪಡೆದಿದ್ದ ಜಿಮ್ ಮಾಸ್ಟರ್

ಇತ್ತ ಪ್ರೀತಿಸಿದವನು ಇಲ್ಲ, ಕೊಟ್ಟ ಲಕ್ಷ ಲಕ್ಷ ಹಣವೂ ಇಲ್ಲ; ಕೊನೆಗೆ ನೇಣಿಗೆ ಕೊರಳೊಡ್ಡಿದ “ಮಿಸ್ ಆಂಧ್ರ” ಕಿರೀಟ ಪಡೆದಿದ್ದ ಯುವತಿ

ಬೆಂಗಳೂರು: ಪ್ರೀತಿಯಲ್ಲಿ ಮೋಸ ಹೋಗದವರಿಲ್ಲ ಅದೇ ರೀತಿ ಈಗೀನ ಪರಿಸ್ಥಿತಿಯಲ್ಲಿ ಮೋಸ ಮಾಡದವರು ಬಹಳ ಕಡಿಮೆ ಅನ್ನಬಹುದು. ಇಲ್ಲೊಂದು ಪ್ರೇಮ ಪ್ರಕರಣ ಬಹಳ ವಿಭಿನ್ನವಾಗಿದೆ ನೋಡಿ. ಪ್ರೀತಿಸಿದ ಹುಡುಗ ಮೋಸ ಮಾಡಿ ವಂಚನೆ ಮಾಡಿದ ಕಾರಣಕ್ಕೆ ನೊಂದ ಯುವತಿ ಡೆತ್ ನೋಟ್…

ಉಡುಪಿ: ಸಿದ್ದು ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಶಕುಂತಲಾ ನಟರಾಜ್; ಜಾಮೀನಿನ ಮೇಲೆ ಬಿಡುಗಡೆ

ಉಡುಪಿ: ವಿದ್ಯಾರ್ಥಿಗಳು ವೀಡಿಯೋ ಶೂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಟ್ವೀಟ್ ಮಾಡಿದ್ದು ಅವರನ್ನು ಪೊಲೀಸರು ಬಂಧಿಸಿದ್ದರು ಇದೀಗ ಅವರಿಗೆ ಸ್ಟೇಷನ್ ಜಾಮೀನು ಲಭಿಸಿದೆ ಎಂದು ತಿಳಿದು ಬಂದಿದೆ. ಶಕುಂತಲಾ…

ಉಡುಪಿ: ಸಿದ್ದರಾಮಯ್ಯರ ಕುಟುಂಬವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಿಜೆಪಿ ಕಾರ್ಯಕರ್ತೆ; ಹೆಡೆಮುರಿ ಕಟ್ಟಿದ ಪೊಲೀಸ್ ಇಲಾಖೆ

ಬೆಂಗಳೂರು: ಕಾಲೇಜು ಒಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟ್ವಿಟ್ಟರ್ ನಲ್ಲಿ ಅವಾಚ್ಯ ಪದಗಳನ್ನು…

error: Content is protected !!