ಸುಬ್ರಹ್ಮಣ್ಯ: ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ; ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪತ್ರಕರ್ತರ ತಂಡ
ಸುಬ್ರಹ್ಮಣ್ಯ: ಕಳೆದ ಎರಡು ದಿನಗಳಿಂದ ಭಾರಿ ಮಳೆ ಗಾಳಿ ಭೀಸುತ್ತಿದ್ದು ಕೆಲವು ಕಡೆ ರಸ್ತೆಗೆ ಗುಡ್ಡೆ ಮರ ಜರಿದು ಬೀಳುತ್ತಿದ್ದು ಹಲವು ಕಡೆ ಪರಿಸ್ಥಿತಿ ಹದಗೆಟ್ಟಿದೆ.ಇಂದು ಮಳೆಯ ಅವಾಂತರದ ಬಗ್ಗೆ ವರದಿ ಮಾಡಲು ತೆರಳಿದ್ದ ಟಿವಿ ಮಾದ್ಯಮದವರೂ ಕಮಿಲ ಗ್ರಾಮದ ಸಂಕಷ್ಟವನ್ನು…