';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು : ಕುಂಬ್ರದಲ್ಲಿ ಕಾರ್ಯಾಚರಿಸುವುತ್ತಿರುವ PUNCHA.IN ಗ್ಯಾಲಕ್ಸಿ ಪವರ್ ಸೊಲ್ಯೂಷನ್ಸ್ ನಡೆಸಿಕೊಂಡು ಬರುತ್ತಿರುವ ಪ್ರತೀ ತಿಂಗಳ ಲಕ್ಕಿ ಡ್ರಾ ಇದೇ ಬರುವ ಸೋಮವಾರದಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಅಡೂರ್ ಶಾಖೆಯಲ್ಲಿ ನಡೆಯಲಿದೆ.
ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಂಸ್ಥೆಯು ಹಲವಾರು ವರ್ಷಗಳಿಂದ ಸಂಸ್ಥೆಯಲ್ಲಿ ಉತ್ತಮವಾದಂತಹ ಸರ್ವಿಸ್ ಗಳನ್ನು ನೀಡುತ್ತಾ ಎಲ್ಲರ ಮನೆ ಮಾತಾಗಿದೆ.
ಕರ್ನಾಟಕ ಮತ್ತು ಕೇರಳದಲ್ಲಿಯೂ ಕೂಡ ತನ್ನ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು ತಿಂಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಲಕ್ಕಿ ಡ್ರಾ ಸೋಮವಾರದಂದು 3 ಗಂಟೆಗೆ ಸರಿಯಾಗಿ ನಡೆಯಲಿದ್ದು ಗ್ರಾಹಕರೆಲ್ಲರು ಕೊವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಂಸ್ಥೆಗೆ ಬೇಟಿ ನೀಡಿ ಸಹಕರಿಸಬೆಕೇಂದು ಸಂಸ್ಥೆಯ ಮಾಲಕರು ಕೇಳಿಕೊಂಡಿದ್ದಾರೆ.