dtvkannada

ಉಪ್ಪಿನಂಗಡಿ: ನಿನ್ನೆ(ಮಂಗಳವಾರ) ಮುಂಜಾನೆ ಉಪ್ಪಿನಂಗಡಿ ಬಸ್ಸ್ ನಿಲ್ದಾಣದಲ್ಲಿ ಗರ್ಭಿಣಿ ಸಾಹಿದಾ(25) ಹಾಗೂ ಅವರ ಒಂದು ವರ್ಷದ ಮಗು ಸಾಹಿಲ್ ನಡೆದಾಡಿಕೊಂಡು ಹೋಗುತ್ತಿರುವಾಗ ಕೆ.ಎಸ್.ಅರ್.ಟಿ.ಸಿ ಬಸ್ಸ್ ಚಾಲಕನ ಅಜಾಗರುಕತೆಯಿಂದ ಬಸ್ಸ್ ಅಡಿಗೆ ಬಿದ್ದು ಅಪಘಾತದ ತೀವ್ರತೆಗೆ ತಾಯಿ, ಮಗು ಜೀವಕಳೆದುಕೊಂಡಿದನ್ನು ಸೋಶಿಯಲ್ ಮೀಡಿಯಾದಲ್ಲಿ ವಿಕೃತವಾಗಿ ಕಾಮೆಂಟ್ ಹಾಕಿ ಸಂಭ್ರಮಿಸಿದ ಡ್ರೈವರ್ ಆನಂದ್ ಎಂಬವನ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಉಪ್ಪಿನಂಗಡಿ ಬ್ಲಾಕ್ ಸದಸ್ಯರಾದ ಇಕ್ಬಾಲ್ ಕೆಂಪಿ ದೂರು ದಾಖಲಿಸಿದರು.

ಈ ಸಂದರ್ಭ ಝಕರಿಯ್ಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫಿ,ಅಬ್ದುಲ್ ಮಜೀದ್ ಮಠ, ಹಸೈನಾರ್ ಉಪ್ಪಿನಂಗಡಿ ಉಪಸ್ಥಿತರಿದ್ದರು

By dtv

Leave a Reply

Your email address will not be published. Required fields are marked *

error: Content is protected !!