dtvkannada

'; } else { echo "Sorry! You are Blocked from seeing the Ads"; } ?>

ಫ್ಲೋರಿಡಾ : ಲೇಡಿ ಟೀಚರ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ತನ್ನದೇ ಶಾಲೆಯ ವಿದ್ಯಾರ್ಥಿ ಜತೆ ಸಂಬಂಧ ಬೆಳೆಸಿಕೊಂಡು ಈಗ ಗರ್ಭಿಣಿಯಾಗಿದ್ದಾರೆ.

ಇನ್ನೊಂದು ಕಡೆ ಕಾನೂನು ಸಮರವನ್ನು ಎದುರಿಸುವಂತಾಗಿದೆ.ವಿದ್ಯಾರ್ಥಿ ಜತೆ ಕಾಮದಾಟ ಆಡಿದ ಶಿಕ್ಷಕಿಯನ್ನು ಬಂಧಿಸಲಾಗಿದ್ದು ಶಿಕ್ಷಕಿಯ ಹೆಸರು ಹ್ಯಾರಿ ಕ್ಲಾವಿ ಎಂದು ತಿಳಿದು ಬಂದಿದೆ. 41 ವರ್ಷದ ಈಕೆ 15 ವರ್ಷ ವಯಸ್ಸಿನ ವಿದ್ಯಾರ್ಥಿ ಜೊತೆಗೆ ಕಾಮದಾಟ ಆಡಿದ್ದಾಳೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಖಾಸಗಿ ಕ್ಷಣಗಳನ್ನು ಕಳೆದಿರುವ ದೃಶ್ಯಗಳು ಲಭ್ಯವಾಗಿವೆ ಎನ್ನಲಾಗಿದ್ದು ಶಿಕ್ಷಕಿಯ ಬಳಿ ಗನ್ ಕೂಡ ಪತ್ತೆಯಾಗಿದೆ.

'; } else { echo "Sorry! You are Blocked from seeing the Ads"; } ?>

ಬಾಲಕ ತಾನು ಟೀಚರ್ ಜತೆ ಸೆಕ್ಸ್ ಮಾಡುತ್ತಿರುವ ವಿಡಿಯೋವನ್ನು ಗೆಳೆಯರಿಗೆ ತೋರಿಸಿದ್ದಾನೆ. ಈ ಕಾರಣದಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ಯಾವ ಆಧಾರಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವ ತಲೆಬಿಸಿಯೂ ಉಂಟಾಗಿದೆ.

ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿದ ಆರೋಪ ಸಹ ಹ್ಯಾರಿ ಕ್ಲಾವಿ ಮೇಲೆ ಇದೆ. ಬಾಲಕನ ಮೇಲೆ ಆಕೆ ಅತ್ಯಾಚಾರ ಮಾಡಿದ್ದಾಳೆ ಎನ್ನಲು ಸಾಧ್ಯವಿಲ್ಲ. ಇದು ಒಪ್ಪಿತ ಕ್ರಿಯೆಯೇ ಆಗಿರಬಹುದು ಆದರೆ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಶಿಕ್ಷಕಿ ಈಗ 8 ತಿಂಗಳ ಗರ್ಭಿಣಿ. ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಮೆರಿಕದಲ್ಲಿ ಇಂಥ ಪ್ರಕರಣಗಳು ಹೊಸದೇನಲ್ಲ. ಇತ್ತೀಚಿಗೆ ಮಕ್ಕಳ ಎದುರಿನಲ್ಲಿಯೇ ಶಿಕ್ಷಕಿ ಹಸ್ತ ಮೈಥುನ ಮಾಡಿಕೊಂಡಿದ್ದ ಪ್ರಕರಣ ವರದಿಯಾಗಿತ್ತು. ಬಸ್ ನಲ್ಲಿಯೇ ಜೋಡಿಯ ಕಾಮದಾಟ ವೈರಲ್ ಆಗಿತ್ತು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!