';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಸಿಟಿ ಮಾಲ್ ಪ್ರೀಮಿಯರ್ ಲೀಗ್ 2021 ಪಂದ್ಯಾವಳಿಯ ದುಬೈ ಸೆಂಟರ್ ತಂಡದ ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಹಂಪನಕಟ್ಟೆ ಬಳಿಯ ದುಬೈ ಸೆಂಟರ್ ಮೊಬೈಲ್ ಮಳಿಗೆಯಲ್ಲಿ ಇಂದು ಬೆಳಗ್ಗೆ ನಡೆಯಿತು.
ದುಬೈ ಸೆಂಟರ್ ಮಳಿಗೆಯ ಮಾಲಕ ರಾಫಿ ರವರು ತಂಡದ ಜೆರ್ಸಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೆ.ಎ ಫ್ರೂಟ್ಸ್ ಮಾಲಕ ಅದ್ದು ಹಾಜಿ, ಮ್ಯಾನೇಜರ್ ಹಸನ್, ಅಜ್ಮೀರ್ ಕಾಟನ್ ಶಾಪ್ ಮಾಲಕ ಶೌಕತ್ ಆಲಿ, ಮ್ಯಾನೇಜರ್ ಕರೀಮ್, ಸಿದ್ದೀಕ್, ಸಾಗರ್ ಹೋಟೆಲ್ ಮ್ಯಾನೇಜರ್ ಹನೀಫ್, ಮಹೇಶ್, ಉದ್ಯಮಿ ರಿಝ್ವಾನ್ ಕೊಂತೂರು ಹಾಗೂ ದುಬೈ ಸೆಂಟರ್ ತಂಡದ ನಾಯಕ ಹಾರಿಸ್ ಕೊಂತೂರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ದಿನಾಂಕ 14-12-2021 ರ ಮಂಗಳವಾರದಂದು ಮಂಗಳೂರಿನ ಉರ್ವ ಕ್ರೀಡಾಂಗಣದಲ್ಲಿ CpL ಟ್ರೋಫಿ ಸೀಸನ್ ಎರಡರ ಪಂದ್ಯ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.