ಬಾಲಿವುಡ್ ನಟಿ ನಟಿ ಅನುಷ್ಕಾ ಶರ್ಮ ಮತ್ತು ಇಂಡಿಯಾ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಇವರು ದೇಶಕಂಡ ಸುಂದರ ಜೋಡಿಗಳು ಎಂದು ಹೇಳಬಹುದು. ಪರಸ್ಪರ ಪ್ರೀತಿಮಾಡಿ ಮದುವೆಯನ್ನು ಮಾಡಿಕೊಂಡ ಈ ಸುಂದರ ದಂಪತಿಗಳಿಗೆ ಒಂದು ಮುದ್ದಾದ ಹೆಣ್ಣು ಮಗು ಕೂಡ ಇದೆ. ಇನ್ನು ಸೆಲೆಬ್ರಿಟಿ ಅಂದಮೇಲೆ ಅವರಿಗೆ ಬಾಡಿ ಗಾರ್ಡ್ ಇರುವುದು ಸರ್ವೇ ಸಾಮಾನ್ಯ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅದೇ ರೀತಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗೆ ಒಬ್ಬ ಬಾಡಿ ಗಾರ್ಡ್ ಇದ್ದಾನೆ. ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗೆ ಬಾಡಿ ಗಾರ್ಡ್ ಅಂದರೆ ಅವರಿಗೆ ದೊಡ್ಡ ಮೊತ್ತದಲ್ಲಿ ಸಂಬಳವನ್ನ ನೀಡಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಬಾಡಿ ಗಾರ್ಡ್ ಗೂ ದೊಡ್ಡ ಮೊತ್ತ ಸಂಬಳವನ್ನ ನೀಡಲಾಗುತ್ತಿದೆಯಂತೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಬಾಡಿ ಗಾರ್ಡ್ ಗೆ ನೀಡುವ ಸಂಬಳ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗುವುದಂತು ಗ್ಯಾರೆಂಟಿ. ಹಾಗಾದರೆ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ಬಾಡಿ ಗಾರ್ಡ್ ಗೆ ನೀಡುವ ಸಂಬಳ ಸಂಬಳ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.
ಸೆಲೆಬ್ರೆಟಿಗಳು ರಕ್ಷಣೆಗಾಗಿ ಬಾಡಿಗಾರ್ಡ್ ಗಳನ್ನು ನೇಮಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ ಅವರಿಗೆ ನೀಡುವ ಸಂಬಳದ ವಿಷಯ ಮಾತ್ರ ಗುಟ್ಟಾಗಿ ಇಡಲಾಗುತ್ತದೆ, ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದಂಪತಿಯ ಬಾಡಿಗಾರ್ಡ್ ಸಂಬಳ ಬಹಿರಂಗಗೊಂಡಿದೆ. ಹೌದು ಸ್ನೇಹಿತರೆ ಭಾರತದ ಪ್ರಸಿದ್ಧ ಕ್ರಿಕೆಟಿಗ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಬಾಡಿಗಾರ್ಡ್ ಪ್ರಕಾಶ್ ಸಿಂಗ್ ಅಲಿಯಾಸ್ ಸೋನುಗೆ ದೊಡ್ಡ ಮೊತ್ತದ ವೇತನವನ್ನೇ ನೀಡುತ್ತಿದ್ದಾರೆ. ಈತ ಕೆಲವು ವರ್ಷಗಳಿಂದ ಇವರಿಬ್ಬರ ಬಾಡಿ ಗಾರ್ಡ್ ಆಗಿ ಕೆಲಸವನ್ನ ಮಾಡುತ್ತಿದ್ದು ಅನುಷ್ಕಾ ಮತ್ತು ವಿರಾಟ್ ಇವರನ್ನ ತಮ್ಮ ಮನೆಯ ಸದಸ್ಯರ ಹಾಗೆ ನೋಡುತ್ತಾರೆ ಎಂದು ತಿಳಿದು ಬಂದಿದೆ.
ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ಬಾಡಿ ಗಾರ್ಡ್ ಆಗಿ ಕೆಲಸವನ್ನ ಮಾಡುತ್ತಿರುವ ಪ್ರಕಾಶ್ ಸಿಂಗ್ ಅಲಿಯಾಸ್ ಸೋನು ಅವರಿಗೆ ವಾರ್ಷಿಕವಾಗಿ 1.2 ಕೋಟಿ ರೂಪಾಯಿಯನ್ನ ಸಂಭಾವನೆಯ ರೂಪದಲ್ಲಿ ನೀಡುತ್ತಾರೆ ಎಂದು ತಿಳಿದುಬಂದಿದೆ. ಹೌದು ವಿರಾಟ್ ಮತ್ತು ಅನುಷ್ಕಾ ಮತ್ತು ಬಾಡಿ ಗಾರ್ಡ್ ಗೆ ಒಂದು ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿ ಸಂಬಳವನ್ನ ನೀಡುತ್ತಾರೆ. ವಿರಾಟ್ ಮತ್ತು ಅನುಷ್ಕಾ ಸಾರ್ವಜನಿಕ ಪ್ರದೇಶಕ್ಕೆ ಮತ್ತು ಅವರು ಎಲ್ಲೇ ಹೋದರು ಈತ ಅವರ ಜೊತೆಯಲ್ಲಿಯೇ ಇದ್ದು ಅವರಿಗೆ ರಕ್ಷಣೆಯನ್ನ ಕೊಡುತ್ತಾ ಅವರ ಮನೆಯ ಸದಸ್ಯನಂತೆ ಇರುವುದೇ ಪ್ರಾಮಾಣಿಕತೆಗೆ ಸಾಕ್ಷಿ.