ಪತ್ನಿಯ ಜೊತೆ ಅನೈತಿಕ ಸಂಬಂಧದ ಶಂಕೆಯಿಂದ ಯುವಕನ ಕೊಲೆ; ಮತ್ತೆ ನೆನಪಿಸಿದ ತುಮಕೂರಿನ ಘಟನೆ..!
ಯುವಕನನ್ನು ಕೊಲೆಗೈದು ಕಾರಿಗೆ ಬೆಂಕಿ ಹಚ್ಚಿದ ಗಂಡ; ಆರೋಪಿಯ ಬಂಧನ
ಕಲಬುರ್ಗಿ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕರೆದೊಯ್ದು ಭೀಕರವಾಗಿ ಹತ್ಯೆ ಮಾಡಿದ ಘಟನೆ ಆನಂದ ಹಳೆ ಚೆಕ್ ಪೋಸ್ಟ್ ಮಧ್ಯೆ ನಡೆದಿದೆ. ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು ರವಿಕುಮಾರ್ ಎಂದು ಗುರುತಿಸಲಾಗಿದ್ದು ಕೊಲೆಗೈದ ಆರೋಪಿಯನ್ನು ವಿಜಯಕುಮಾರ್ ಎಂಬಾತನನ್ನು…