ಐಪಿಎಲ್: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್ಭಟಿಸಿದ ಆರ್‌ಸಿಬಿ; ಚೆನೈಯನ್ನು ಬಗ್ಗು ಬಡಿದು ಪ್ಲೇ ಆಫ್ ಲಗ್ಗೆಯಿಟ್ಟ ನಮ್ಮ ಬೆಂಗಳೂರು
ಲೆಕ್ಕ ಚುಕ್ಕ ಮಾಡಿ ಧೋನಿ ಪಡೆಯನ್ನು ಮನೆಗೆ ಕಳುಹಿಸಿಕೊಟ್ಟ ಕೊಹ್ಲಿ ಪಡೆ; ಇದು ಆರ್‌ಸಿಬಿಯ ಹೊಸ ಅಧ್ಯಾಯ
ಬೆಂಗಳೂರು: ಐಪಿಎಲ್‌ನ ಹೈ ಓಲ್ಟೆಜ್ ಪಂದ್ಯ ಇದೀಗ ಮುಕ್ತಾಯ ಗೊಂಡಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡ ನಡುವೆ ನಡೆದ ಪಂದ್ಯಕೂಟದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಚಾಲೆಂಜರ್ಸ್ ತಂಡವು ಪ್ಲೇ ಆಫ್ ಪ್ರವೇಶಿಸಿದರು. ಮಾಡು ಇಲ್ಲವೇ…