ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಕೊನೆಯುಸಿರೆಳೆದ ಲತೀಫ್ ಸಹದಿ …ವಿಶೇಷ ಲೇಖನ:- ಕೆ.ಪಿ ಬಾತಿಶ್ ತೆಕ್ಕಾರು
ಅಬ್ದುಲ್ ಲತೀಫ್ ಸಹದಿ ಪಯಶ್ವಿ ಹೆಸರು ಕೇಳದವರು ವಿರಳ, ತನ್ನ ವಾಕ್ಚಾತುರ್ಯದ ಮೂಲಕ ಲಕ್ಷಾಂತರ ಮಂದಿಗಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮಹಾನ್ ವ್ಯಕ್ತಿತ್ವ.ಸಂಘಟನೆಯ ಒಳಗೂ ಹೊರಗೂ ಎಲ್ಲರಿಗೂ ಬೇಕಾಗುವ, ಆತ್ಮೀಯವಾಗಿ ಮಾತನಾಡುವ,ಕಷ್ಟ ಸುಖಗಳಿಗೆ ಸ್ಪಂದಿಸುವ ಒಂದು ಅದ್ಭುತ ಮೇರು ವ್ಯಕ್ತಿ ಪಯಶ್ವಿ…