dtvkannada

Category: ಕರಾವಳಿ

ಪುತ್ತೂರು: ವಿದ್ಯುತ್ ತಂತಿ ಸ್ಪರ್ಶಿಸಿ ಹೋರಿ ಸಾವು; ಅಧಿಕಾರಿಗಳ ಸಾರ್ವಜನಿಕರಿಂದ ಆಕ್ರೋಶ

ಪುತ್ತೂರು: ವಿದ್ಯುತ್ ತಂತಿ ತಗುಲಿ ಶಾಕ್ ಆಗಿ ಹೋರಿಯೊಂದು ಸಾವಿಗೀಡಾದ ಘಟನೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಡಂಪಿಂಗ್ ಯಾರ್ಡ್ ಬಳಿ ನಡೆದಿದೆ. ಮರದ ಮೇಲೆ ವಿದ್ಯುತ್ ತಂತಿಯೊಂದು ಬಿದ್ದಿದ್ದು ಅದನ್ನು ಹೋರಿ ಅಕಸ್ಮಾತ್ ಆಗಿ ತುಳಿದಿದ್ದರಿಂದ ಅದು ಮೃತಪಟ್ಟಿದೆ ಎಂದು…

ಉಪ್ಪಿನಂಗಡಿ: ಭಾರೀ ಗಾಳಿ ಮಳೆ; ಹಲವಾರು ಅಂಗಡಿಗಳ ಮೇಲ್ಛಾವಣಿ ಕುಸಿತ

ಉಪ್ಪಿನಂಗಡಿ: ಇಂದು ಸುರಿದ ಭಾರೀ ಗಾಳಿ ಮಳೆಗೆ ಉಪ್ಪಿನಂಗಡಿ ಪೇಟೆಯ ಹಲವಾರು ಅಂಗಡಿ ಮುಗ್ಗಟ್ಟುಗಳಿಗೆ ಹಾನಿಯಾದ ಘಟನೆ ಇಂದು ನಡೆದಿದೆ. ತೀವ್ರವಾಗಿ ಸುರಿದ ಗಾಳಿ ಮಳೆಗೆ ಉಪ್ಪಿನಂಗಡಿಯ ವರ್ತಕರು ಕಂಗಾಲಾಗಿದ್ದು ಹಲವಾರು ಅಂಗಡಿಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ.ಬೀದಿ ಬದಿಯ ವ್ಯಾಪಾರಸ್ಥರು…

ಸರಳಿಕಟ್ಟೆ ಶಾಲೆಯಲ್ಲಿ 2014 ರ SSLC ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಉಪ್ಪಿನಂಗಡಿ: ಪ್ರತಿಯೊಂದು ಶಾಲೆಗಳ ಪ್ರಥಮ ಸ್ತಂಭಗಳು ಅದು ಆ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ ಶಾಲೆಯ ಮೇಲೆ ಅಭಿಮಾನವಿಟ್ಟು ಬಂದು ಶಿಕ್ಷಕರ ಬಗ್ಗೆ ನೀವು ತೋರಿದ ಒಲವು ಅದು ಮಹತ್ವದ್ದು ಎಂದು ಶ್ರೀ ಶರತ್ ಕುಮಾರ್ ಚೌಟ ಇಂದು ಸರಕಾರಿ ಪ್ರೌಢಶಾಲೆ ಸರಳಿಕಟ್ಟೆ…

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಶಾಕ್; ಮೆಸ್ಕಾಂ ಪವರ್ ಮ್ಯಾನ್ ಮೃತ್ಯು

ಪುತ್ತೂರು: ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ಘಟನೆ ಜು.12ರಂದು ಮಧ್ಯಾಹ್ನ ಕುಂಬ್ರ ಸಮೀಪದ ಪರ್ಪುಂಜದಲ್ಲಿ ನಡೆದಿದೆ. ಕುಂಬ್ರ ಮೆಸ್ಕಾಂ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26ವ) ಮೃತಪಟ್ಟವರು. ಇವರು ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು ಕೆಲವು…

ಬೈತಡ್ಕ ಕಾರು ನದಿಗೆ ಬಿದ್ದ ಪ್ರಕರಣ; ಮರಕ್ಕಡ ನದಿಯ ಬಳಿ ಇಬ್ಬರ ಮೃತದೇಹ ಪತ್ತೆ

ಕಾಣಿಯೂರು: ಬೈತಡ್ಕ ನದಿಗೆ ಕಾರು ಬಿದ್ದು ಪ್ರಯಾಣಿಕರು ನೀರು ಪಾಲಾದ ಘಟನೆ ಮೊನ್ನೆ ಸಂಭವಿಸಿದ್ದು.ಘಟನೆಗೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಮರಕ್ಕಡ ನದಿಯ ಬಳಿ ಪತ್ತೆಯಾಗಿದೆ. ಮೊನ್ನೆಯಿಂದ ತೀವ್ರವಾದ ಮಳೆಯಾದರಿಂದ ನದಿಯಲ್ಲಿ ನೀರು ತುಂಬಾನೇ ಇತ್ತು ನಿನ್ನೆಯಿಂದ ಮಳೆ ಕಡಿಮೆಯಾಗಿತ್ತು ಹಾಗೆ ನದಿಯಲ್ಲಿ…

ಮಳೆಯ ಆರ್ಭಟ: ಜು. 14ರ ವರೆಗೆ ಕರಾವಳಿಗೆ ರೆಡ್‌ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕರಾವಳಿ ಜಿಲ್ಲೆಯಲ್ಲಿ ಜು.14ರ ವರೆಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈಗಾಗಲೇ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರವಾಗಿ ದಿನಪೂರ್ತಿ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ

ಉಪ್ಪಿನಂಗಡಿ: ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ತೆಕ್ಕಾರಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೇಂದ್ರ ಜುಮಾ ಮಸ್ಜಿದ್ ತೆಕ್ಕಾರು ಇಲ್ಲಿ ಪವಿತ್ರ ಈದ್ ಸಂದೇಶವನ್ನು ನೀಡಿದ ಮಸೀದಿ ಖತೀಬ್ ಉಸ್ತಾದ್ ಮಜೀದ್ ಕಾಮಿಲ್ ಸಖಾಫಿ ತ್ಯಾಗ ಬಲಿದಾನದ ಸ್ಮರಣೀಯ ಸಂದೇಶವನ್ನು ಸಾರುವ…

ಪುತ್ತೂರು: ಸುಳ್ಯ ಗಾಂಧಿನಗರದಲ್ಲಿ ಮದ್ರಸ ಅಧ್ಯಾಪಕರಾಗಿದ್ದ ಹಮೀದ್ ಮುಸ್ಲಿಯಾರ್ ನಿಧನ

ಪುತ್ತೂರು: ಸುಳ್ಯದ ಗಾಂಧಿ ನಗರದಲ್ಲಿ ಮದ್ರಸ ಅಧ್ಯಾಪಕರಾಗಿದ್ದ ಕುಂಬ್ರ ಸಮೀಪದ ಶೇಖಮಲೆ ನಿವಾಸಿ ಅಬ್ದುಲ್ ಹಮೀದ್(53) ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಕುಂಬ್ರ ಸಮೀಪದ ಶೇಖಮಲೆ ಜಮಾಅತ್ ಗೆ ಒಳಪಟ್ಟ ಹಾಗೂ SYS ಕುಂಬ್ರ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ…

ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ; ಆರೋಪಿ ಹಾಗೂ ಲಾರಿ ವಶಕ್ಕೆ

ಉಪ್ಪಿನಂಗಡಿ: ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿ ವಾಹನವನ್ನು ವಶಪಡಿಸಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪಾಣೆಮಂಗಳೂರು ಬೋಗೋಳಿ ನಿವಾಸಿ ಅಶ್ರಫ್ ಬಂಧಿತ ಆರೋಪಿ. ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಿಂದ ಉಪ್ಪಿನಂಗಡಿ ವಲಯ…

ನಿಲ್ಲದ ವರುಣನ ಆರ್ಭಟ; ದ.ಕ, ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರೀ ಮಳೆಗೆ ಎರಡು ದಿನ ಶಾಲೆ ಕಾಲೇಜು ಅಂಗನವಾಡಿಗಳಿಗೆ ರಜೆ ನೀಡಿ ದ.ಕ ಹಾಗೂ ಉಡುಪಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ಕರಾವಳಿ ಜಿಲ್ಲೆಗಳು ಸಂಪೂರ್ಣ ನಡುಗಿ ಹೋಗಿದ್ದು ಹಲವೆಡೆ…

error: Content is protected !!