dtvkannada

Category: ಕರಾವಳಿ

SYS ಮಂಚಿಲ ಬ್ರಾಂಚ್ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಗಾಳಿ ಮಾತಿಗೆ ದುಡುಕದಿರಿ-ಕೆ.ಎಚ್ ಅಶ್ರಫ್ ಸಅದಿ ಮಂಚಿಲ

ಮಂಚಿಲ: ಭೂಮಿಯಲ್ಲಿ ಇರುವಷ್ಟು ಕಾಲ ಸಹಾಯ ಸಹಕಾರ ಮಾಡಿ ಬದುಕಬೇಕೆ ಹೊರತು ಗಾಳಿ ಮಾತಿಗೆ ದುಡುಕಿ ಜೀವನ ಕೊನೆಗಾನಿಸದಿರಿ ಎಂದು ಮಸ್ಜಿದ್ ಜಾಮಿಅ ಅಲ್ ಮುನವ್ವರ ಮಂಚಿಲ ಖತೀಬ್ ಕೆ.ಎಚ್.ಅಶ್ರಫ್ ಸಅದಿ ಅಭಿಪ್ರಾಯ ಪಟ್ಟರು. ಅವರು ಇಂದು ಮಸ್ಜಿದ್ ಜಾಮಿಅ ಅಲ್…

ಬಿಜೆಪಿ ಅಲ್ಪಸಂಖ್ಯಾತ ನಾಯಕ ರಹೀಂ ಉಚ್ಚಿಲ್‌ಗೆ ಕೊಲೆ ಬೆದರಿಕೆ

ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್‌ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಸರಕಾರದ ನಿಲುವಿಗೆ ಸಮರ್ಥನೆ ವ್ಯಕ್ತಪಡಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಕೊಲೆ ಬೆದರಿಕೆ ಬಂದ ಘಟನೆ ನಡೆದಿದೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ…

ಮಂಗಳೂರು: ಉಸ್ತುವಾರಿ ಸಚಿವರ ನೂತನ ಕಛೇರಿ ಉದ್ಘಾಟನೆ; ಶಾಸಕ ಯುಟಿ ಖಾದರ್ ಭೇಟಿ

ಮಂಗಳೂರು: ರಾಜಕೀಯನೇ ಹಾಗೆ, ಯಾರು ಮಿತ್ರರಲ್ಲ ಯಾರೂ ಶತ್ರುಗಳಲ್ಲ ಎಂಬ ಮಾತಿದೆ. ಅದರಂತೆ ಇಂದು ಸೈದ್ದಾಂತಿಕವಾಗಿ ಕಟು ವಿರೋಧಿಗಳಾದ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ, ಶಾಸಕ ಯು.ಟಿ ಖಾದರ್‌ ದ.ಕ ಜಿಲ್ಲಾ ನೂತನ ಉಸ್ತುವಾರಿ ಸಚಿವ ಸುನೀಲ್‌ ಕುಮಾರ್‌ ಅವರ ನೂತನ…

ಹಿಜಾಬ್ ವಿವಾದ ವಿದ್ಯಾರ್ಥಿನಿಯರನ್ನು ಬೀದಿಯಲ್ಲಿ ನಿಲ್ಲಿಸಿ ಸರ್ಕಾರ ಅವರ ಶಿಕ್ಷಣವನ್ನು ಕಸಿಯತ್ತಿದೆ -ಝೈನ್ ಆತೂರು

ಉಡುಪಿ: ಹಿಜಾಬ್ ವಿವಾದ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ ಸರ್ಕಾರ ವಿದ್ಯಾರ್ಥಿನಿಯರನ್ನು ಸರ್ಕಾರ ಬೀದಿಯಲ್ಲಿ ನಿಲ್ಲಿಸಿ ಅವರ ಶಿಕ್ಷಣವನ್ನು ಕಸಿಯತ್ತಿದೆ ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಸಂಯೋಜಕರಾದ ಝೈನ್ ಆತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ.…

ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ‌ ಸಂಸ್ಕೃತಿಯ ಭಾಗ ಇದನ್ನು ಪ್ರಶ್ನಿಸುವ ಹಕ್ಕು ಮುಸ್ಲಿಮರಿಗಿಲ್ಲ

ಮೈಸೂರು: ಕುಂದಾಪುರದಲ್ಲಿ ನಡೆಯುತ್ತಿರುವ ಕಾಲೇಜು ಮಕ್ಕಳ ಹಿಜಾಬ್,ಕೇಸರಿ ಶಾಲು ಬಗ್ಗೆ ಮಾತನಾಡಿದ ಸಂಸದರು ಹಿಜಾಬ್ , ಟೋಪಿ ಹಾಕಿಕೊಂಡು ಮದರಸಗೆ ಹೋಗಿ ಸರ್ಕಾರಿ ಶಾಲೆಗಲ್ಲ ಎಂದು ಪ್ರತಾಪ್ ಸಿಂಹ ಖಡಕ್ ಆಗಿ ಹೇಳಿದ್ದಾರೆ. ಹಿಜಾಬ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು…

ಪುತ್ತೂರು: ಕರಾವಳಿ ಭಾಗದ ಖ್ಯಾತ ಪತ್ರಕರ್ತ ರಂಜನ್ ಶೆಣೈ ಇನ್ನಿಲ್ಲ

ಪುತ್ತೂರು: ಉಪ್ಪಿನಂಗಡಿ ರಥಬೀದಿ ನಿವಾಸಿಯಾದ ಪುತ್ತೂರಿನ ಖ್ಯಾತ ಹಿರಿಯ ಪತ್ರಕರ್ತ ಶ್ರೀ ಬಿ.ಟಿ.ರಂಜನ್ ಶೆಣೈ(60)ಯವರ ಆರೋಗ್ಯದಲ್ಲಿ ಏರುಪೇರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ದಾಖಲಾಗಿದ್ದರು. ಆದರೆ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ ನಿಧನ ಹೊಂದಿದ್ದಾರೆಂದು ತಿಳಿದು…

ಕಚ್ಚಾ ಬಾದಾಮ್ ಹಾಡನ್ನು ನಿಷೇದಿಸಲು ಮುಖ್ಯಮಂತ್ರಿಗೆ ಪತ್ರ ಬರೆದ ಮಂಗಳೂರಿನ ಲೇಖಕ

ಮನುಷ್ಯರ ಚಿಂತನೆ ಹೇಗೆಲ್ಲ ವಿಭಿನ್ನವಾಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಭಾರತಾದ್ಯಂತ ವೈರಲ್ ಆಗಿರುವ ಕಚ್ಚಾ ಬಾದಮ್ ಹಾಡನ್ನು ನಿಷೇದಿಸುವಂತೆ ಮಂಗಳೂರಿನ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕರಾವಳಿ ಮೂಲದ ಲೇಖಕರಾದ ಸಲಾಂ ಸಮ್ಮಿ ಎಂಬವರು ಈ ಪತ್ರ ಬರೆದಿದ್ದಾರೆ. ಯುವ…

ಪುತ್ತೂರು:ಲಕ್ಷಾಂತರ ರೂ ವಂಚನೆ ಆರೋಪ; ಎಸ್ಡಿಪಿಐ ಮಾಜಿ ನಗರ ಅಧ್ಯಕ್ಷ ಬಶೀರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ನ್ಯಾಯಾಲಯ ಆದೇಶ

ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಹಲವರಿಂದ ಲಕ್ಷಾಂತರ ರುಪಾಯಿ ಪಡೆದು, ನಂತರ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದ ಪುತ್ತೂರು ಎಸ್ಡಿಪಿಐ ಮಾಜಿ ನಗರ ಅಧ್ಯಕ್ಷ ಬಶೀರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಪುತ್ತೂರು ಠಾಣೆಗೆ…

ಯಾವುದೇ ಕಾರಣಕ್ಕೂ ಮಂಗಳೂರು,ಉಡುಪಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಸಚಿವ ಸುನಿಲ್ ಕುಮಾರ್

ಬೆಂಗಳೂರು: ಯಾವುದೇ ಕಾರಣಕ್ಕೂ ಕರ್ನಾಟಕವನ್ನು ತಾಲಿಬಾನ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ ಈಗಾಗಲೇ ಚರ್ಚೆಯಾಗುತ್ತಿರುವ ಹಿಜಾಬ್‌-ಕೇಸರಿ ಶಾಲು ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನ ಮಾನಸದಲ್ಲಿ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಬೇಕು ಎಂಬ ಅಭಿಪ್ರಾಯವಿದೆ.…

ಬಂಟ್ವಾಳ: ನಾಡಿಗೆ ಬಂದ ಕಾಡುಕೋಣಗಳ ಹಿಂಡು; ಭಯಭೀತರಾದ ಗ್ರಾಮಸ್ಥರು

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸಣ್ಣಕುಕ್ಕು ಎಂಬಲ್ಲಿ ಇಂದು ಮುಂಜಾನೆ ಕಾಡುಕೋಣಗಳು ಕಾಡಿನಿಂದ ನಾಡಿಗೆ ಬಂದಿದೆ.ಕಾಡುಕೋಣಗಳ ಗುಂಪನ್ನು ನೋಡಿದ ಸ್ಥಳೀಯರು ಭಯಭೀತರಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾಡುಕೋಣಗಳ ಗುಂಪನ್ನು ನೋಡಿದ ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಇವುಗಳಿಂದ ಕೃಷಿಗೆ ಕೂಡ ಹಾನಿಯನ್ನುಂಟು ಮಾಡಿದೆ. ಕರಾವಳಿ…

error: Content is protected !!