dtvkannada

Category: ಕರಾವಳಿ

ಆನ್’ಲೈನ್ ಮೂಲಕ ಹಣದ ವ್ಯವಹಾರ ಮಾಡುವಾಗ ಎಚ್ಚರದಿಂದಿರಿ; ತಪ್ಪಿಯೂ ಈ ರೀತಿ ಮಾಡಬೇಡಿ!

ಡಿಜಿಟಲ್‌ ಯುಗ ಬೆಳೆದಂತೆಲ್ಲ ಹಣದ ವ್ಯವಹಾರವು ಸಹ ಡಿಜಿಟಲ್ ಆಗಿದೆ. ಡಿಡಿ, ಚೆಕ್‌ ವ್ಯವಸ್ಥೆ ಹೋಗಿ ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಪೇಮೆಂಟ್, ಇಂಟರ್‌ನೆಟ್‌ ಬ್ಯಾಂಕಿಂಗ್‌ , ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ಆಗುತ್ತಿದೆ.…

ಉಪ್ಪಿನಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ; ಸವಾರ ಗಂಭೀರ

ಉಪ್ಪಿನಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಸಂಭವಿಸಿದೆ‌. ಮಾಣಿಯಿಂದ ಗಡಿಯಾರ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಉಪ್ಪಿನಂಗಡಿಯಿಂದ ಕಡೆಯಿಂದ…

ಪುತ್ತೂರು: ಕುಂಬ್ರ ಸಮೀಪ ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ: ಓರ್ವ ಮೃತ್ಯು,ಇನ್ನೊಬ್ಬನಿಗೆ ಗಾಯ

ಪುತ್ತೂರು: ಬೈಕ್ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಕುಂಬ್ರ ಸಮೀಪದ ಕೊಲ್ಲಾಜೆ ಎಂಬಲ್ಲಿ ಡಿ.20 ರಂದು ಬೆಳಗ್ಗೆ ನಡೆದಿದೆ. ತಿಂಗಳಾಡಿ ಕಡೆಯಿಂದ ಪುತ್ತೂರು ಕಡೆ ಬರುತ್ತಿದ್ದ ಕೆಟಿಎಂ ಬೈಕ್ ಹಾಗೂ ಕೊಲ್ಲಾಜೆ ಒಳರಸ್ತೆಯಿಂದ…

ಸಮರ್ಪಕ ವಾಗಿ ಕುಡಿಯುವ ನೀರು ಒದಗಿಸಲು ಬೀಟಿಗೆ ನಾಗರಿಕರ ವತಿಯಿಂದ ಪಂಚಾಯತ್ ಅಧಿಕಾರಿಗಳಿಗೆ ಮನವಿ

ಪುತ್ತೂರು:ಕೆದಿಲ ಗ್ರಾಮದ 3ನೇ ವಾರ್ಡಿನ ಬೀಟಿಗೆಯಲ್ಲಿ ಒಂದು ತಿಂಗಳಿನಿಂದ ಸರಿಯಾಗಿ ನೀರು ಬರುವುದಿಲ್ಲ.ವಾರ್ಡಿನ ಪಂಚಾಯತ್ ಸದಸ್ಯರಲ್ಲಿ ಹೋಗಿ ಹೇಳಿದರೆ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ ನೀರಿನ ಸಮಸ್ಯೆಯನ್ನು ಹೇಳುವ ನಾಗರಿಕರ ಮತನ್ನು ನಿರ್ಲಕ್ಷ ವಹಿಸಿ ಭರವಸೆಯ ಮಾತು ಮಾತ್ರವಾಗಿತ್ತು. ಕೆದಿಲ ಗ್ರಾಮದ ಬೀಟಿಗೆಯ…

ಬೇಲೂರಿನಲ್ಲಿ ಕಾರು ಅಪಘಾತ; ಬೆಳ್ತಂಗಡಿ ಮೂಲದ ಓರ್ವ ಮೃತ್ಯು, ಮೂವರಿಗೆ ಗಾಯ

ಬೆಳ್ತಂಗಡಿ: ಆಲ್ಟೋ ಕಾರು ಮರಕ್ಕೆ ಡಿಕ್ಕಿ ಹೊಡೆದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿವಾಸಿ ಮೃತಪಟ್ಟ ದಾರುಣ ಘಟನೆ ಬೇಲೂರು ಸಮೀಪದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಿಂದ ನಾಲ್ವರು ಸ್ನೇಹಿತರು…

ಪುತ್ತೂರು: ಬಿದ್ದು ಸಿಕ್ಕಿದ ಚಿನ್ನವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಪುಟಾಣಿ

ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ನ ಮುಂಭಾಗದಲ್ಲಿ ಬಿದ್ದು ಸಿಕ್ಕಿದ ಒಂದೂವರೆ ಲಕ್ಷದಷ್ಟು ಮೌಲ್ಯವಿರುವ ಚಿನ್ನಾಭರಣವನ್ನು ಅದರ ವಾರೀಸುದಾರರಿಗೆ ಮರಳಿಸಿ ಸಣ್ಣ ಪ್ರಾಯದ ಹೆಣ್ಣು ಮಗುವೊಂದು ಪ್ರಾಮಾಣಿಕತೆ ಮೆರೆದಿದೆ. ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಅಬೂಬಕ್ಕರ್ ಸಾದಿಕ್ ಮಾಲಕತ್ವದ ಬಾವಾ…

ಕರಿಂಬಿಲ ನರ್ಲಡ್ಕ ಎಂಬಲ್ಲಿ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತ್ಯು

ಬೆಳ್ಳಾರೆ: ಮನೆಯೊಂದರ ಹಳೆಯ ಗೋಡೆ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕರಿಂಬಿಲ ನರ್ಲಡ್ಕ ಎಂಬಲ್ಲಿ ನಡೆದಿದೆ. ನರ್ಲಡ್ಕ ನಿವಾಸಿ ಹರೀಶ ನಾಯ್ಕ ಎಂಬವರ ಮನೆಯ ಹಳೆಯ ಶೌಚಾಲಯದ ಗೋಡೆ ದುರಸ್ತಿ ವೇಳೆ ಈ…

ನಾಳೆ ಸಾಲ್ಮರದಲ್ಲಿ ನೂರೇ ಅಜ್ಮೀರ್ ಆತ್ಮೀಯ ಸಂಗಮ

ಪುತ್ತೂರು: ಲಕ್ಷಾಂತರ ಮಂದಿ ಪಾಳ್ಗೊಲ್ಲುವಸಾವಿರಾರು ಸಮಸ್ಯೆಗಳಿಗೆ ಪರಿಹಾರ ದೊರೆತ ನೂರೇ ಅಜ್ಮೀರ್ ಆತ್ಮೀಯ ಸಂಗಮ ನಾಳೆ ಪುತ್ತೂರಿನ ಸಮೀಪದ ಸಾಲ್ಮರದಲ್ಲಿ ಮಗ್ರಿಬ್ ನಮಾಝಿನ ಬಳಿಕ ನಡೆಯಲಿವೆ. ಸಾಲ್ಮರದ ಸೆಯ್ಯಿದ್ ಮಲೆ ದರ್ಗಾ ಶರೀಫಿನ ಉರೂಸ್ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡ ಧಾರ್ಮಿಕ ಪ್ರವಚನ…

ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಪತ್ರಕರ್ತ ನಾರಾಯಣ ನಾಯ್ಕ ಅಮ್ಮುಂಜೆರವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ವಿತರಣೆ

ಪುತ್ತೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಪುತ್ತೂರು ತಾಲೂಕಿನ ಸ್ಥಳೀಯ ಪತ್ರಿಕಾ ವರದಿಗಾರ ನಾರಾಯಣ ನಾಯ್ಕ ಅಮ್ಮುಂಜೆ ಅವರಿಗೆ ಸರಕಾರದ ವತಿಯಿಂದ ನೀಡಲಾದ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಪತ್ನಿ ಪೂರ್ಣಿಮಾ ಅವರಿಗೆ ಶಾಸಕ ಸಂಜೀವ ಮಠಂದೂರು ವಿತರಿಸಿದರು. ಪುತ್ತೂರಿನ ಸ್ಥಳೀಯ…

ಪುತ್ತೂರು:ಸಂಪ್ಯ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ

ಪುತ್ತೂರು:ಎರಡು‌ ಬೈಕುಗಳ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರದ ಘಟನೆ ಸಂಪ್ಯದ ಡೆಲ್ಮಾ ಸ್ಯಾನಿಟರಿ ಮಳಿಗೆಯ ಮುಂಬಾಗದಲ್ಲಿ ನಡೆದಿದೆ. ಎರಡೂ ದ್ವಿಚಕ್ರ ವಾಹನಗಳು ದರ್ಬೆ ಕಡೆಯಿಂದ ಕುಂಬ್ರ ಕಡೆಗೆ ಸಾಗುತ್ತಿದ್ದ ವೇಳೆ ಒರ್ವ ಬೈಕ್ ಸವಾರ ಏಕಾಏಕಿ…

error: Content is protected !!