ಉಪ್ಪಿನಂಗಡಿ: ತೆಕ್ಕಾರು ಪಂಚಾಯತ್ ಕಚೇರಿ ಅತಿಕ್ರಮಣ ಬಾಹಿರ: ಪಂಚಾಯತ್ ಕಚೇರಿಗೆ ಜಾಗ ಬಿಟ್ಟು ಕೊಡುವಂತೆ ಯಮುನಾ ನಿವಾಸಕ್ಕೆ ನ್ಯಾಯಲಯ ಆದೇಶ
ಪಂಚಾಯತ್ ನೂತನ ಬಿಲ್ಡಿಂಗನ್ನು ಅತಿಕ್ರಮಣ ಮಾಡಿಕೊಂಡಿದ್ದ ಬಿಜೆಪಿ ಪಂಚಾಯತ್ ಸದಸ್ಯೆ ಯಮುನಾ
ಈ ಬಗ್ಗೆ ನಿರಂತರ ವರದಿ ಬಿತ್ತರಿಸುತ್ತಿದ್ದ ಡಿಟಿವಿ ಕನ್ನಡದ ವರದಿಗೆ ಸಂದ ಫಲಶ್ರುತಿ
ಉಪ್ಪಿನಂಗಡಿ: ತೆಕ್ಕಾರು ನೂತನ ಪಂಚಾಯತ್ ಕಚೇರಿಯನ್ನು ಪಂಚಾಯತ್ ಬಿಜೆಪಿ ಸದಸ್ಯೆ ಯಮುನಾ ಎಂಬವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯತ್ ಕಚೇರಿ ನೀಡಿದ ದೂರಿನಂತೆ ಇಂದು ನ್ಯಾಯಾಲಯ ಅದು ಅಕ್ರಮ ಎಂದು ಹೇಳಿದ್ದು. ಪಂಚಾಯತ್ ಕಚೇರಿಗೆ ಬಿಲ್ಡಿಂಗ್ ಬಿಟ್ಟು ಕೊಡುವಂತೆ ಯಮುನಾ ನಿವಾಸಕ್ಕೆ…