dtvkannada

Category: ಜಿಲ್ಲೆ

ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು??
✍️ ವಿಶೇಷ ಅಂಕಣ- ಡಾ|ಮುರಳಿ ಮೋಹನ್ ಚುಂತಾರು

ಸ್ವತಂತ್ರ, ಮುಂದುವರಿಯುತ್ತಿರುವ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದ ಸವಿನೆನಪಿಗಾಗಿ ಕೇಂದ್ರ ಸರಕಾರ ‘ಆಜಾದೀ ಕಾ ಅಮೃತ ಮಹೋತ್ಸವ್’ ಎಂಬ ಅಭಿಯಾನವನ್ನು ಆರಂಭಿಸಿದೆ. ಇದರ ಅಂಗವಾಗಿ ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು…

ಉಡುಪಿ: ಟ್ಯಾಂಕರ್‌-ಸ್ಕೂಟರ್‌ ಭೀಕರ ಅಪಘಾತ; ಓರ್ವ ಸ್ಪಾಟ್‌ ಡೆತ್‌, ಮತ್ತೋರ್ವ ಗಂಭೀರ..!

ಉಡುಪಿ: ಸ್ಕೂಟರ್‌ಗೆ ಪೆಟ್ರೋಲ್‌ ಟ್ಯಾಂಕರ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ನಡೆದಿದೆ. ಕಾಪು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಸ್ಕೂಟರ್‌ಗೆ…

ಮಂಗಳೂರು: ತೀವ್ರ ವಿರೋದದ ನಡುವೆಯೂ ವಿವಾದಿತ ಸುರತ್ಕಲ್ ಟೂಲ್ ಅನ್ನು ಮತ್ತೆ ಒಂದು ವರ್ಷಕ್ಕೆ ಗುತ್ತಿಗೆ ಕೊಟ್ಟ ಸರಕಾರ..!!

ಮಂಗಳೂರು: ಸಾರ್ವಜನಿಕರ ತೀವ್ರ ವಿರೋಧದ ನಂತರವೂ ವಿವಾದಿತ ಸುರತ್ಕಲ್‌ ಟೋಲ್‌ ಗುತ್ತಿಗೆ ಮತ್ತೆ ಒಂದು ವರ್ಷಕ್ಕೆ ನವೀಕರಣಗೊಂಡಿದೆ ಎಂದು ಸುರತ್ಕಲ್‌ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ. ಸುಂಕ ಸಂಗ್ರಹ ಗುತ್ತಿಗೆ ನವೀಕರಣ ಪ್ರಕ್ರಿಯೆ ಸೋಮವಾರ ನಡೆದಿದೆ. ಈ ಹಿಂದಿನ…

ವಿಟ್ಲ: ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆ ಬುರುಡೆ,ಎಲುಬುಗಳ ಸಹಿತ ಧರಿಸಿದ್ದ ಬಟ್ಟೆ ಪತ್ತೆ

ವಿಟ್ಲ: ಗುಡ್ಡವೊಂದರಲ್ಲಿ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾದ ಸ್ಥಳ ನೆಕ್ಕೆರಕಾಡು ಎಂಬಲ್ಲಿ ಕಂಡು ಬಂದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಉಕ್ಕುಡ ಕಾಂತಡ್ಕ ನಿವಾಸಿ ನಾಗೇಶ್ ಗೌಡ(65)…

ಹುಟ್ಟುಹಬ್ಬದ ದಿನವೇ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಚಾಮರಾಜನಗರ: ತನ್ನ ಜನ್ಮದಿನದಂದೇ ಡೆತ್‌ನೋಟ್ ಬರೆದಿಟ್ಟು ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ನಡೆದಿದೆ. ಇಲ್ಲಿನ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿವಾಸಿಯಾಗಿದ್ದ ಚಂದನಾ (26) ಕಾಲೇಜಿನ ಹಾಸ್ಟೆಲ್‌ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಿವಾಹಿತೆಯಾಗಿದ್ದ ಚಂದನಾ, ಯಳಂದೂರು…

ಹತ್ತು ವರ್ಷದ ಮಗಳನ್ನು ನೇಣು ಬಿಗಿದು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಂಗಳೂರು: ಇತ್ತೀಚೆಗಷ್ಟೇ ದಂತ ವೈದ್ಯೆಯೊಬ್ಬರು ತನ್ನ 5 ವರ್ಷ ವಿಶೇಷ ಚೇತನ ಮಗಳನ್ನು ಮಹಡಿಯಿಂದ ಎಸೆದು ಕೊಂದ ಪ್ರಕರಣ ಮಾಸುವ ಮುನ್ನವೇ ಬನಶಂಕರಿಯಲ್ಲಿ ದಂತ ವೈದ್ಯೆಯೊಬ್ಬರು ತನ್ನ 10 ವರ್ಷದ ಮಗಳನ್ನು ನೇಣುಬಿಗಿದು ಕೊಂದು ಬಳಿಕ ತಾನೂ ಆತ್ಮ ಹತ್ಯೆ ಮಾಡಿಕೊಂಡಿರುವ…

ಪುತ್ತೂರು: ಕಮ್ಯೂನಿಟಿ ಸೆಂಟರ್ ನ ಅಧ್ಯಕ್ಷರಾಗಿ ಅಮ್ಜದ್ ಖಾನ್ ಪೋಲ್ಯ, ಉಪಾಧ್ಯಕ್ಷರಾಗಿ ಶೇಖಮಲೆಯ ಶೇಖ್ ಅಬ್ದುಲ್ಲಾ ಆಯ್ಕೆ

ಪುತ್ತೂರು: ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧೀನ ಸಂಸ್ಥೆ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅಧ್ಯಕ್ಷರಾಗಿ ಉದ್ಯಮಿ ಅಮ್ಜದ್ ಖಾನ್ ಪೋಲ್ಯ ಮತ್ತು ಉಪಾಧ್ಯಕ್ಷರಾಗಿ ಖ್ಯಾತ ಶಿಕ್ಷಣ ಪ್ರೇಮಿ ಮರ್ಹೂಂ ಮಮ್ಮುಞ ಹಾಜಿಯವರ ಪುತ್ರ ಶೇಖ್ ಅಬ್ದುಲ್ಲಾ…

ತನ್ನ ಮಗುವನ್ನೇ 5ನೇ ಮಹಡಿಯಿಂದ ಎಸೆದ ಹೆತ್ತಬ್ಬೆ; ದಾರುಣವಾಗಿ ಮೃತಪಟ್ಟ ಪುಟ್ಟ ಮಗು

ಬೆಂಗಳೂರು: ಹೆತ್ತ ತಾಯಿಯೇ ತನ್ನ 5 ವರ್ಷದ ಮಗುವನ್ನು ಮಹಡಿಯಿಂದ ಕೆಳಗೆ ಎಸೆದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಎಸ್.ಆರ್ ನಗರದಲ್ಲಿ ನಡೆದಿದೆ.ಬುದ್ಧಿಮಾಂದ್ಯ ಮಗುವನ್ನು ಐದನೇ ಮಹಡಿಯಿಂದ ಕೆಳಗಡೆ ಎಸೆದು ಹತ್ಯೆಗೈದ ದುಷ್ಟ ತಾಯಿ ಕುಸುಮಾರವರನ್ನು ಎಸ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ.…

ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮಠ ಆಡಳಿತ ಮೊಕ್ತೇಸರ ಅಗರ್ತಬೈಲು ಶ್ರೀಮಾನ್ ಸದಾಶಿವ ರೈ ರವರು ನಿಧನ

ಪುತ್ತೂರು: ಬುಳೇರಿಕಟ್ಟೆ ಶ್ರೀ ಲಕ್ಷ್ಮಿ ವೆಂಕಟರಮಣ ಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಗರ್ತಬೈಲು ಸದಾಶಿವ ರೈ(76) ರವರು ಅಲ್ಪ ದಿನದ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಮೃತ ವ್ಯಕ್ತಿಯಾದ ಸದಾಶಿವ ರೈ ರವರು ಈ ಮುಂಚೆ ಪುತ್ತೂರು ವಕೀಲ…

ದ.ಕ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಬೈಕ್ ನ ಹಿಬಂದಿ ಸಾವಾರರಿಗಿಲ್ಲ ಅವಕಾಶ; ಎಡಿಜಿಪಿ ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಮಹತ್ವದ ಹೆಜ್ಜೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ದ.ಕ ಜಿಲ್ಲೆಯಲ್ಲಿ ಬೈಕ್ ಹಿಂಬದಿ ಸವಾರರಿಗೆ ಅವಕಾಶ ನಿರ್ಬಂಧಿಸಿ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಒಂದು ವಾರಗಳ ಕಾಲ ಬೈಕ್ ನ ಹಿಬಂದಿ ಪ್ರಯಾಣಿಕರಾಗಿ…

error: Content is protected !!