dtvkannada

Category: ಜಿಲ್ಲೆ

ನಾಳೆ ಹಿಜಾಬ್ ತೀರ್ಪು ಹಿನ್ನೆಲೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ; SDPI ಆಯೋಜಿಸಿದ್ದ ಬೆಳ್ತಂಗಡಿ To ಮಂಗಳೂರು ಪಾದಯಾತ್ರೆ ಮುಂದೂಡಿಕೆ

ಮಂಗಳೂರು: ಬಾರಿ ಚರ್ಚೆಗೊಳಗಾಗಿದ್ದ ಹಿಜಾಬ್ ವಿವಾದದ ಬಗ್ಗೆ ನಾಳೆ ಹೈಕೊರ್ಟ್ ತೀರ್ಪು ನೀಡಲಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಸೆಕ್ಷನ್ ಜಾರಿಯಾಗಿರುವ ಹಿನ್ನೆಲೆ SDPI ಆಯೋಜಿಸಿದ್ದ ಪಾದಯಾತ್ರೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ…

ಹೆತ್ತ ತಾಯಿಯ ಕಣ್ಣೆದುರೇ ಮಗಳನ್ನು ಮನೆಯ ಬಾಗಿಲು ಒಡೆದು ಅಪಹರಿಸಿದ ದುಷ್ಕರ್ಮಿಗಳು..!!

ತುಮಕೂರು: 17 ವರ್ಷದ ಬಾಲಕಿಯನ್ನು ತುಮಕೂರಿನಲ್ಲಿ ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ನಡೆದಿದೆ. ತಾಯಿ ಎದುರೇ ವಯಸ್ಸಿಗೆ ಬಂದ ಮಗಳನ್ನು ಅಪಹರಣ ಮಾಡಿದ್ದು ಈ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಪುರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಬಾಲಕಿ ಮತ್ತು ಪೊಷಕರು…

ಪತಿಯ ತಲೆಯನ್ನು ಕಡಿದು ರುಂಡವನ್ನು ಕುಟುಂಬದ ದೇವಸ್ಥಾನದ ಕುಲದೇವರ ಮುಂದೆ ಇಟ್ಟ ಪತ್ನಿ..!!

ಖೋವಾಯಿ: ಮಹಿಳೆಯೊಬ್ಬಳು ತನ್ನ ಗಂಡನ ತಲೆಯನ್ನು ಕಡಿದು, ಅದನ್ನು ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಸೀದಾ ತಮ್ಮ ಕುಟುಂಬದ ಕುಲದೇವರ ದೇವಸ್ಥಾನದಲ್ಲಿಟ್ಟು ಬಂದ ಘಟನೆ ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು 50 ವರ್ಷದ ರವೀಂದ್ರ ತಂತಿ ಎಂದು ಗುರುತಿಸಲಾಗಿದೆ.ದಿನಗೂಲಿ ನೌಕರನಾಗಿದ್ದ ರವೀಂದ್ರ…

ಬಣ್ಣ ಬಣ್ಣದ ಧ್ವಜಗಳ ಜಂಜಾಟದ ಮದ್ಯೆ ರಕ್ತ ಹರಿಸದಿರಿ- ಎಂ.ಝೈನುದ್ದೀನ್ ಮುಕ್ಕ; ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ಸೂಪರ್ ಸ್ಪೋರ್ಟ್ಸ್ &ಕಲ್ಚರಲ್ ಕೌನ್ಸಿಲ್ ವತಿಯಿಂದ ಯಶಸ್ವಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ

ಮುಕ್ಕ: ಎಲ್ಲಾ ಮಾನವರ ರಕ್ತದ ಬಣ್ಣ ಒಂದೇ ಬಣ್ಣ ಬಣ್ಣದ ಧ್ವಜಗಳ ಜಂಜಾಟದ ಮದ್ಯೆ ಕೆಂಪು ಬಣ್ಣ ಹರಿಸದಿರಿ ಎಂದು ಸೂಪರ್ ಸ್ಪೋರ್ಟ್ಸ್ & ಕಲ್ಚರಲ್ ಕೌನ್ಸಿಲ್ ಇದರ ಅದ್ಯಕ್ಷರಾದ ಎಂ, ಝೈನುದ್ದೀನ್ ಮುಕ್ಕ ಹೇಳಿದರು. ಅವರು ಇಂದು ಮುಕ್ಕ ಸೂಪರ್…

ಇಜಾಜ್ ಜೈಲಿನಿಂದ ಹೊರಬಂದರೆ ಕೊಚ್ಚಿ ಹಾಕುತ್ತೇವೆ; ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಹುಬ್ಬಳ್ಳಿ: ಗದಗದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವನ ವಿರುದ್ದ ಡಮ್ಮಿ ಕೇಸ್ ಹಾಕಿ, ಆತ ಏನಾದರು ಜೈಲಿನಿಂದ ಹೊರಬಂದರೆ, ಆತನನ್ನು ಕೊಚ್ಚಿ ಹಾಕುತ್ತೇವೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪತಿಯಿಂದ…

ಸುಳ್ಯ: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ; ಸವಾರ ಗಂಭೀರ, ಆಸ್ಪತ್ರೆಗೆ ದಾಖಲು..!!

ಸುಳ್ಯ: ಆಟೋ ರಿಕ್ಷಾ ಟೆಂಪೋ ಮಾದರಿಯ ವಾಹನದಲ್ಲಿ ಗುಜರಿ ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ಮತ್ತು ಟೆಂಪೋ ವಾಹನಗಳ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ರಾತ್ರಿ ಬಾಳೆಮಕ್ಕಿ ಟ್ಯಾಕ್ಸಿ ವಾಹನ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ. ಟೆಂಪೋದಲ್ಲಿ…

ಮರ್ಹೂಂ ಆಸಿದ್ ಸ್ಮರಣಾರ್ಥವಾಗಿ ಎಸ್ ಡಿ ಪಿ ಐ ಪಾಂಡವರಕಲ್ಲು ವತಿಯಿಂದ ಬೃಹತ್ ರಕ್ತದಾನ ಶಿಬಿರ

ಪಾಂಡವರಕಲ್ಲು, ಮಾರ್ಚ್ 11, 2022: ಮರ್ಹೂಂ ಮಹಮ್ಮದ್ ಆಸಿದ್ ಸ್ಮರಣಾರ್ಥವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಪಾಂಡವರಕಲ್ಲು ವತಿಯಿಂದ ಕೆ ಎಮ್ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಇಂದು ಪಾಂಡವರಕಲ್ಲಿನ ಸೌಹಾರ್ದ ಸಭಾಭವನದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ…

ಪುತ್ತೂರು: ಈಶ್ವರಮಂಗಲದಲ್ಲಿ ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆ..!!

ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಈಶ್ವರಮಂಗಲದ ಮೈಯಳ ನಿವಾಸಿ ಜೀವನ್(24) ಎಂದು ತಿಳಿದು ಬಂದಿದೆ. ಮೃತಪಟ್ಟ ಜೀವನ್ ಲೈಟಿಂಗ್ಸ್, ಸೌಂಡ್ಸ್, ಶಾಮಿಯಾನ ಮುಂತಾದ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ. ಇವರು…

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ; ಮನೆ ಸಂಪೂರ್ಣ ಧ್ವಂಸ, ಚಾಲಕನಿಗೆ ಗಾಯ

ಮಡಿಕೇರಿ: ನಿಯಂತ್ರಣ ತಪ್ಪಿ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಮದೆನಾಡುವಿನಲ್ಲಿ ನಡೆದಿದೆ. ಬೆಳಗ್ಗೆ ಸುಮಾರು 8.45ರ ವೇಳೆ ಘಟನೆ ನಡೆದಿದ್ದು, ಮಾದಪ್ಪ ಎಂಬುವವರ ಮನೆಗೆ ಲಾರಿ ನುಗ್ಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮುಖ್ಯರಸ್ತೆಯಲ್ಲೇ ನಿಯಂತ್ರಣ…

ಮಂಗಳೂರು: ಮುಲ್ಕಿ ಸಮೀಪ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಡಬ ಮೂಲದ ಸಿವಿಲ್ ಇಂಜಿನಿಯರ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಕಡಬ: ಕಡಬದ ಇಂಜಿನಿಯರ್ ಒರ್ವ ಮಂಗಳೂರು ಹೊರವಲಯದ ಮುಲ್ಕಿ ಸಮೀಪ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಡಬ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಸವಾರನನ್ನು ಕಡಬ ತಾಲೂಕು ಎಡಮಂಗಲ ಗ್ರಾಮದ ಸಚಿನ್ (28) ಎಂದು…

error: Content is protected !!