dtvkannada

Category: ಜಿಲ್ಲೆ

ಜೆಸಿಬಿ ಹಾಗೂ ಕ್ರೇನ್ ಯಾವಾಗಲೂ ಹಳದಿ ಬಣ್ಣದಲ್ಲಿ ಇರಲು ಕಾರಣವೇನು? ಕುತೂಹಲಕಾರಿ ಮಾಹಿತಿ ಇಲ್ಲಿದೆ

ಎಲ್ಲಿ ನಿರ್ಮಾಣ ಕಾರ್ಯ, ಕಾಮಗಾರಿ, ಏನೇ ನಡೆದರೂ ಬಹುತೇಕ ಬಾರಿ ಕ್ರೇನ್ ಅಥವಾ ಜೆಸಿಬಿಯಂತಹ ಯಂತ್ರಗಳನ್ನು ಬಳಸುತ್ತಾರೆ. ಈ ಎಲ್ಲಾ ಯಂತ್ರಗಳು ಹಳದಿ ಬಣ್ಣದವು. ಇದು ಏಕೆ ಹೀಗಿರುತ್ತದೆ? ಈ ಯಂತ್ರಗಳು ಯಾಕೆ ಹಳದಿ ಬಣ್ಣದಲ್ಲಿ ಇರುತ್ತವೆ? ಈ ಬಗ್ಗೆ ನೀವು…

ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ ಹಿಜಾಬ್ ವಿಚಾದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು ಖಂಡನೀಯ- ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ

ಶಿವಮೊಗ್ಗ: ರಾಜ್ಯದಲ್ಲಿ ಹಿಜಾಬ್ ವಿಚಾರ ಮುಂದಿರಿಸಿ ಹೈಕೋರ್ಟ್ ತೀರ್ಪನ್ನು ಕಡೆಗಣಿಸಿ ವಿದ್ಯಾರ್ಥಿಗಳ ಮೇಲಿನ ಕಿರುಕುಳಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಸ್, ಎಸ್, ಎಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಮಾಧ್ಯಮಕ್ಕೆ ತಿಳಿಸಿದರು. ಪ್ರತಿಯೊಬ್ಬರು ಯಾವ ವಸ್ತ್ರ ಧರಿಸಬೇಕು ಬೇಡ ಎಂಬುವುದು ಅವರವರಿಗೆ…

ಮಂಗಳೂರು: ಹಿಜಾಬ್ – ಕೇಸರಿ ವಿವಾದ ಹೆನ್ನೆಲೆ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ.26 ರವರೆಗೆ ಸೆಕ್ಷನ್ ಮುಂದೂಡಿಕೆ

ಮಂಗಳೂರು: ಕೇಸರಿ ಶಾಲು- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ ವಿಧಿಸಿದ್ದ ನಿಷೇಧಾಜ್ಞೆಯನ್ನು ಫೆ.26ರವರೆಗೆ ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ದ.ಕ. ಜಿಲ್ಲೆಯ ಎಲ್ಲಾ ಶಾಲೆ-ಕಾಲೇಜುಗಳ ಸುತ್ತಮುತ್ತ 200 ಮೀಟರ್…

ಮೂಡಡ್ಕ: ಮದೀನತುಲ್ ಉಲೂಮ್ ಹಳೆ ವಿದ್ಯಾರ್ಥಿ ಸಂಘಟನೆಗೆ ಹೊಸ ನಾಯಕತ್ವ

ಮೂಡಡ್ಕ: ಶೈಖುನಾ ಮಾಡನ್ನೂರು ಸ್ವಲಾಹುದ್ದೀನ್ ಸಖಾಫಿ ಉಸ್ತಾದರ ಶಿಷ್ಯಂದಿರ ಸಂಗಮವು ಇತ್ತೀಚೆಗೆ ಮೂಡಡ್ಕ ಅಲ್ ಮದೀನತುಲ್ ಮುನವ್ವರ ಸಂಸ್ಥೆಯಲ್ಲಿ ಮೂಡಡ್ಕ ದರ್ಗಾ ಝೀಯಾರತ್ ನೊಂದಿಗೆ ಶೈಖುನಾ ಸ್ವಾಲಾಹುದ್ದೀನ್ ಉಸ್ತಾದರ ನೇತೃತ್ವದಲ್ಲಿ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ಮಜೀದ್ ನಈಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.…

ಹಣೆಗೆ ಕುಂಕುಮ ಹಚ್ಚಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಯನ್ನು ತಡೆದ ಶಿಕ್ಷಕ: ಶಿಕ್ಷಕನ ವರ್ತನೆ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ ಮುತಾಲಿಕ್..!!

ಬೆಂಗಳೂರು: ವಿಜಯಪುರದ ಇಂಡಿ ಪಟ್ಟಣದಲ್ಲಿ ಕುಂಕುಮ ಹಾಕಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ತಡೆಯಲಾಗಿತ್ತು. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ ಎಂದಿದ್ದಾರೆ. ಕುಂಕುಮ ಹಾಕಿಕೊಂಡು ಬಂದ ವಿದ್ಯಾರ್ಥಿಯನ್ನು ತಡೆದ ಶಿಕ್ಷಕನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್…

ರಾತ್ರೋ ರಾತ್ರಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ; ಡ್ರಗ್ ಕಳ್ಳಸಾಗಣೆಯ ತಂಡದಿಂದ ಈ ಕೃತ್ಯ ನಡೆದಿದೆಯೆಂದು ಆರೋಪಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ..!!

ತಿರುವನಂತಪುರ: ಕೇರಳದ ಆಲಪ್ಪುಝ ಜಿಲ್ಲೆಯ ತ್ರಿಕುನ್ನಪುಳ ಸಮೀಪ ಬಿಜೆಪಿ ಕಾರ್ಯಕರ್ತ ಶರತ್ ಚಂದ್ರನ್ (26) ಎಂಬವರನ್ನು ಹತ್ಯೆ ಮಾಡಲಾಗಿದೆಯೆಂದು ತಿಳಿದು ಬಂದಿದೆ. ದೇವಾಲಯದ ಉತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ವಿವಾದ ನಡೆದದ್ದೆ ಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.…

PFI ಸಂಸ್ಥಾಪನ ದಿನದ ಅಂಗವಾಗಿ ಬದ್ರಿಯಾ ನಗರ ಯುನಿಟ್ ವತಿಯಿಂದ ದ್ವಜಾರೋಹಣ ಕಾರ್ಯಕ್ರಮ

ಮಂಗಳೂರು: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಇದರ ಸಂಸ್ಥಾಪನ ದಿನದ ಅಂಗವಾಗಿ ಬದ್ರಿಯಾ ನಗರ ಯುನಿಟ್ ವತಿಯಿಂದ ಯೂನಿಟ್ ಅಧ್ಯಕ್ಷರಾದ ಅಝರ್ ಬದ್ರಿಯಾ ನಗರ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರು. ಕಾರ್ಯಕ್ರಮದಲ್ಲಿ ವಾಮಂಜೂರು ವಲಯ ಕಾರ್ಯದರ್ಶಿ ಶಫೀಕ್ ಬದ್ರಿಯಾ ನಗರ ಪ್ರಾಸ್ತಾವಿಕವಾಗಿ…

ಪಾಪ್ಯುಲರ್ ಫ್ರಂಟ್ ಕಲಾಯಿ ವಲಯದ ವತಿಯಿಂದ PFI ಸಂಸ್ಥಪನಾ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ

ಕಲಾಯಿ ಫೆ.17: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಲಾಯಿ ವಲಯದ ವತಿಯಿಂದ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ಮದೀನಾ ಜುಮ್ಮಾ ಮಸೀದಿ ಮುಂಭಾಗ ಜಂಕ್ಷನ್ ನಲ್ಲಿ ನಡೆಯಿತು. PFI ಕಲಾಯಿ ವಲಯ ಅಧ್ಯಕ್ಷರಾದ ನೌಶದ್ ಕಲಾಯಿ ಅಧ್ಯಕ್ಷತೆ ವಹಿಸಿ ದ್ವಜಾರೋಹಣ…

ಉಡುಪಿ: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗುಪ್ತ ಸ್ಥಳದಲ್ಲಿ ಎಸ್.ಡಿ.ಪಿ.ಐ. ತರಬೇತಿ ನೀಡುತ್ತಿದೆ: ರಘಪತಿ ಭಟ್

ಉಡುಪಿ: ಕರ್ನಾಟಕದಲ್ಲಿ ಕೆಲ ಇಸ್ಲಾಂ ಸಂಘಟನೆಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗುಪ್ತ ಸ್ಥಳದಲ್ಲಿ ತರಬೇತಿ ನೀಡುತ್ತಿದ್ದಾರೆ. ಈ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ನಡೆಸುವಂತೆ ಶಾಸಕ ರಘಪತಿ ಭಟ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಹಿಜಾಬ್-ಕೇಸರಿ ಶಾಲು ವಿವಾದದಿಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು…

ಕೆಮ್ಮಾರ ದಶಕಗಳ ಕಾಲ ಸೇವೆಗೈದ ನಿವೃತ ಅಂಗನವಾಡಿ ಮೇಲ್ವಿಚಾರಕಿ ಮತ್ತು ಸಹಾಯಕ ಶಿಕ್ಷಕಿಗೆ ಸನ್ಮಾನ ಕಾರ್ಯಕ್ರಮ

ಉಪ್ಪಿನಂಗಡಿ: ಫೆ 15; ಕೆಮ್ಮಾರ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ಮತ್ತು ಮೇಲ್ವಿಚಾರಕರಾಗಿ ಮೂರು ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಹೇಮಾ ರಾಮದಾಸ್ ಮತ್ತು ಅಂಗನವಾಡಿ ಸಹಾಯ ಕಾರ್ಯಕರ್ತೆಯಾಗಿ ದುಡಿದ ಹಿರಿಯರಾದ ಲೀಲಾವತಿ ಅವರಿಗೆ ಕೆಮ್ಮಾರ ಅಂಗನವಾಡಿ ಕೇಂದ್ರದ ವತಿಯಿಂದ ಸನ್ಮಾನ…

error: Content is protected !!