ಬಂಟ್ವಾಳ: ಪಿಯುಸಿ ಫಲಿತಾಂಶ; ಅತ್ಯುತ್ತಮ ಸಾಧನೆಗ್ಯೆದ ಆಟೋ ಚಾಲಕನ ಪುತ್ರಿ
ಬಂಟ್ವಾಳ: ತಾಲೂಕಿನ ಸೂರಿಕುಮೇರ್ ಸಮೀಪದ ಬರಿಮಾರಿನ ವಿದ್ಯಾರ್ಥಿನಿ ಫಾತಿಮತ್ ಮುರ್ಷಿದ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ 575 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇವರು ಸೂರಿಕುಮೇರ್ ಆಟೋ ಚಾಲಕ ಮುಸ್ತಫಾ ಮತ್ತು ಆಯಿಷ ದಂಪತಿಗಳ ಪುತ್ರಿಯಾಗಿದ್ದಾರೆ.